ವಿಶ್ವಬ್ಯಾಂಕ್ 2016 ರ ಮುನ್ನೋಟದಲ್ಲಿ ಜಾಗತಿಕ ಬೆಳವಣಿಗೆ ಶೇ.2 .9 ಕ್ಕೆ ಇಳಿಕೆ2016 ನೇ ಸಾಲಿನ ಜಾಗತಿಕ ಬೆಳವಣಿಗೆ ಮುನ್ನೋಟವನ್ನು ವಿಶ್ವಬ್ಯಾಂಕ್ ಶೇ.2 .9 ಕ್ಕೆ ಕಡಿತಗೊಳಿಸಿದೆ.
ಸತತ 3ನೇ ದಿನವೂ ಇಳಿಕೆ ಕಂಡ ಸೆನ್ಸೆಕ್ಸ್ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ 3ನೇ ದಿನವೂ ಇಳಿಕೆ ಕಂಡಿದ್ದು, ಬುಧವಾರದ ವಹಿವಾಟಿನಲ್ಲಿ 174 ಅಂಕಗಳನ್ನು ಕಳೆದುಕೊಂಡಿದೆ...
ಚೆಕ್ ಬೌನ್ಸ್ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರದಿಂದ ಹೊಸ ನಿಯಮಕೇಂದ್ರ ಸರ್ಕಾರ ವರ್ಗಾವಣೆಯ ಲಿಖಿತಗಳ ಅಧಿನಿಯಮ (ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಮಸೂದೆ) (ತಿದ್ದುಪಡಿ), 2015ಕ್ಕೆ ಅಧಿಸೂಚನೆ ಹೊರಡಿಸಿದ್ದು, ಈ ಪ್ರಕಾರ ಚೆಕ್ ಬೌನ್ಸ್...
ಸೆನ್ಸೆಕ್ಸ್ ಕುಸಿತದ ನಡುವೆಯೂ ಡಾಲರ್ ಎದುರು ಚೇತರಿಕೆ ಕಂಡ ರುಪಾಯಿಷೇರುಮಾರುಕಟ್ಟೆ ಕುಸಿತದ ನಡುವೆಯೂ ಅಮೆರಿಕ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯದಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ...
ತಯಾರಿಕೆ 2 ವರ್ಷಗಳಲ್ಲೇ ಹಿನ್ನಡೆಕಳೆದ ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ದೇಶದ ತಯಾರಿಕಾ ವಲಯದ ಪ್ರಗತಿ ಡಿಸೆಂಬರ್ ನಲ್ಲಿ ಕುಸಿತ...
ರೈಲು ಟಿಕೆಟ್ಗೆ ಬೇಕು ಪೂರ್ಣ ಹೆಸರುಇನ್ನು ರೈಲ್ವೆ ಮುಂಗಡ ಬುಕ್ಕಿಂಗ್ಗೆ ಹೆಸರು ನೀಡುವಾಗ ನೀವು ಅರ್ಧ ಹೆಸರು, ಇನಿಷಿಯಲ್ ರಹಿತ ಹೆಸರು ಮುಂತಾದ ಎಡವಟ್ಟು...
ಚೀನಾ ಮಾರುಕಟ್ಟೆಯಲ್ಲಿ ತಲ್ಲಣ; 500 ಅಂಕ ಕುಸಿತ ಕಂಡ ಸೆನ್ಸೆಕ್ಸ್ಚೀನಾ ವ್ಯವಸಾಯ ಮಾರುಕಟ್ಟೆಯಲ್ಲುಂಟಾದ ತಲ್ಲಣ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಈ ಪ್ರಭಾವದಿಂದಾಗಿ ಸಂವೇದಿ ಸೂಚ್ಯಂಕ ...
ಫೇಸ್ಬುಕ್, ಟ್ವಿಟರ್ನಲ್ಲಿ ಹಾಕಿದ ಫೋಟೋ ತರಬಹುದು ನಿಮಗೆ ತೆರಿಗೆ ಪಜೀತಿಇನ್ಮುಂದೆ ಫೇಸ್ ಬುಕ್, ಟ್ವಿಟರ್ ಅಥವಾ ಇನ್ಸ್ಟಾಗ್ರಾಂ ನಲ್ಲಿ ಡಿಸೈನರ್ ಡ್ರೆಸ್, ಇನ್ಯಾವುದೇ ದುಬಾರಿ ವಸ್ತುಗಳ ಫೋಟೋ ಹಾಕುವುದಾಗಲೀ ಅಥವಾ ವಿದೇಶ ...
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತೆ ಹೆಚ್ಚಳಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಮತ್ತೆ ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್ಗೆ ಪೆಟ್ರೋಲ್ ಗೆ 0.37 ಪೈಸೆ ಹಾಗೂ...
ಸಂಪತ್ತು 2 ಲಕ್ಷ ಕೋಟಿ ಹೆಚ್ಚಳಕಳೆದ ವರ್ಷ ಷೇರು ಮಾರುಕಟ್ಟೆ ವಹಿವಾಟು ಭಾರಿ ಏರಿಳಿತದಿಂದ ಕೂಡಿದ್ದರೂ ಮುಂಬೈ ಷೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲ ಕಂಪನಿಗಳ...
ಪ್ರಮುಖ ವಲಯ ಪ್ರಗತಿ ಇಳಿಮುಖಅತಿ ಪ್ರಮುಖವಾದ (ಕೋರ್ ಸೆಕ್ಟರ್) ಎಂಟು ಕ್ಷೇತ್ರಗಳ ಪ್ರಗತಿ ನವೆಂಬರ್ ತಿಂಗಳಲ್ಲಿ ಶೇ.1.3ರಷ್ಟು ಕುಸಿದಿದೆ. ಇದು ಕಳೆದ...
ಚಿನ್ನ ನಷ್ಟದೊಂದಿಗೆ ವರ್ಷಾಂತ್ಯಚಿನ್ನ ಮತ್ತು ಬೆಳ್ಳಿ ನಷ್ಟದೊಂದಿಗೆ ವರ್ಷಾಂತ್ಯ ಕಂಡಿವೆ. ಆಭರಣ ತಯಾರಕರು ಖರೀದಿಯಿಂದ ದೂರು ಉಳಿದಿದ್ದರಿಂದ ಮತ್ತು ಜಾಗತಿಕ...
ಅನಿಲ ದರ ಇಳಿಸಿದ ಕತಾರ್ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕತಾರ್ ಸಹ ಅನಿಲ ದರಗಳನ್ನು...
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ವಿಶ್ವಬ್ಯಾಂಕ್ ನೆರವುಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಸ್ಕಿಲ್ ತರಬೇತಿ ನೀಡಲು 50 ದಶಲಕ್ಷ ಡಾಲರ್ ಸಾಲ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಸಹಿ...
ಪೆಟ್ರೋಲ್ ಬೆಲೆ 63 ಪೈಸೆ, ಡೀಸೆಲ್ 1.06 ರು. ಇಳಿಕೆಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಯುತ್ತಿರುವ ಕಾರಣ ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಕೆ ಮಾಡಿವೆ...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!