ವಾಣಿಜ್ಯ

iPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video

ಐಫೋನ್‌ 7ರಿಂದಲೂ ಐಫೋನ್‌ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್‌ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್‌ ಸ್ಟೋರ್‌ಗೆ ಬಂದಿದ್ದು, ಪ್ರತಿವರ್ಷದ ಐಫೋನ್‌ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.

iPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video
2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?

2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?

ಉಚಿತ ಸೇವೆಯ ಮೂಲಕ ಜಗತ್ತಿನಲ್ಲೇ ನಂ.1 ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಬದಲಾಗಿರುವ UPIನಲ್ಲಿ ಇದೇ ಅಕ್ಟೋಬರ್ 15 ರಿಂದ ಬಿಗ್ ಚೇಂಜ್! ಸತತ 6 ವರ್ಷಗಳ ಉಚಿತವಾಗಿದ್ದ UPIನಲ್ಲಿಗ ₹2,000 ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ಶೇ. 0.4 ರಷ್ಟು ಎಂಡಿಆರ್ ಶುಲ್ಕದ ಹೊಸ ನಿಯಮ ಜಾರಿಗೆ ಬರುತ್ತಿದೆ.

ಡೆಬಿಟ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಮಾಡಿದರೆ ಅಕೌಂಟ್ ಖಾಲಿ ಆಗೋದು ಪಕ್ಕಾ!

ಡೆಬಿಟ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಮಾಡಿದರೆ ಅಕೌಂಟ್ ಖಾಲಿ ಆಗೋದು ಪಕ್ಕಾ!

ಇಂದು ಎಲ್ಲರ ಜೇಬಿನಲ್ಲೂ ಡೆಬಿಟ್ ಕಾರ್ಡ್ ಇದೆ. ATM ನಿಂದ ಹಣ ತೆಗೆಯಲು, ಆನ್ಲೈನ್ ಶಾಪಿಂಗ್‌ಗೆ, ಹೋಟೆಲ್​ನಲ್ಲಿ ಬಿಲ್ ಕಟ್ಟಲು ನಾವು ಕಾರ್ಡ್ ಬಳಸುತ್ತೇವೆ. ಆದರೆ ಒಂದು ಸಣ್ಣ ಅಜಾಗರೂಕತೆ ನಿಮ್ಮ ಇಡೀ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ನೀವು ಮಾಡಲೇಬಾರದ ಸಾಮಾನ್ಯ ತಪ್ಪುಗಳು ಇಲ್ಲಿವೆ.

ಅದಾನಿ ಸಾಮ್ರಾಜ್ಯವನ್ನು ಹಿಂದಿಕ್ಕಿದ ಬೈಟ್‌ಡ್ಯಾನ್ಸ್ ಒಡೆಯ: ₹8.7 ಲಕ್ಷ ಕೋಟಿ ಆಸ್ತಿಯೊಂದಿಗೆ ಜಾಂಗ್ ಯಿಮಿಂಗ್ ಏಷ್ಯಾದ ನಂ.1 ಶ್ರೀಮಂತ!

ಅದಾನಿ ಸಾಮ್ರಾಜ್ಯವನ್ನು ಹಿಂದಿಕ್ಕಿದ ಬೈಟ್‌ಡ್ಯಾನ್ಸ್ ಒಡೆಯ: ₹8.7 ಲಕ್ಷ ಕೋಟಿ ಆಸ್ತಿಯೊಂದಿಗೆ ಜಾಂಗ್ ಯಿಮಿಂಗ್ ಏಷ್ಯಾದ ನಂ.1 ಶ್ರೀಮಂತ!

ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಬಿಗ್ ಟ್ವಿಸ್ಟ್: ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಟಿಕ್‌ಟಾಕ್‌ನ ಸಂಸ್ಥಾಪಕ ಝಾಂಗ್ ಯಿಮಿಂಗ್ ಅವರು ಭಾರತದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇನ್ಮುಂದೆ ನಕಲಿ ಡಿಸ್ಕೌಂಟ್‌, ಸುಳ್ಳು ಆಫರ್‌ಗಳಿಗೆ ಬೀಳಲಿದೆ ಬ್ರೇಕ್! ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ

ಇನ್ಮುಂದೆ ನಕಲಿ ಡಿಸ್ಕೌಂಟ್‌, ಸುಳ್ಳು ಆಫರ್‌ಗಳಿಗೆ ಬೀಳಲಿದೆ ಬ್ರೇಕ್! ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ

ಇನ್ಮುಂದೆ ಆನ್‌ಲೈನ್ ಶಾಪಿಂಗ್‌ನಲ್ಲಿ ನಕಲಿ ರಿಯಾಯಿತಿ-ದಿಕ್ಕುತಪ್ಪಿಸುವ ಜಾಹೀರಾತುಗಳಿಗೆ ಅವಕಾಶವಿಲ್ಲ! ಯಾಕಂದ್ರೆ, ಸರ್ಕಾರ, ಇ-ಕಾಮರ್ಸ್ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದು, ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ, ಮೂಲ ಬೆಲೆಯ ಸ್ಪಷ್ಟತೆ ಮತ್ತು ಪ್ರಾಡಕ್ಟ್ ವಿವರಗಳನ್ನು ಕಡ್ಡಾಯ ಮಾಡಿದೆ.