ಚೀನಾ ಮೇಲೆ ಅಮೆರಿಕ ಹೊಸ ವ್ಯಾಪಾರ ದರ ಹೇರಿಕೆ ಭೀತಿ; ಏಷ್ಯಾ ಮಾರುಕಟ್ಟೆ ಕುಸಿತವಸ್ತುಗಳ ದರ ನಿಗದಿಯಲ್ಲಿ ಚೀನಾ ವಿರುದ್ಧ ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೊಂದು ...
ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 72 ಪೈಸೆ ಕುಸಿತಭಾರತೀಯ ಕರೆನ್ಸಿ ಮೌಲ್ಯ ಕುಸಿತಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ಕೂಡ ...
ಸೆನ್ಸೆಕ್ಸ್ ಕುಸಿತ: ಹೂಡಿಕೆದಾರರಿಗೆ 1 ಲಕ್ಷ ಕೋಟಿ ನಷ್ಟ!ಷೇರು ಮಾರುಕಟ್ಟೆ ವ್ಯವಹಾರಸ್ಥರ ಪಾಲಿಗೆ ಈ ದಿನ ಕರಾಳ ಸೋಮವಾರವಾಗಿ ಪರಿಣಮಿಸಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಾಂಕವು 505 ಪಾಯಿಂಟ್ ಕುಸಿತ ಕಂಡು 38,000ಕ್ಕಿಂತಲೂ ಕೆಳಗಿಳಿದಿದೆ.
4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ.
ಕೊನೆಗೂ ರುಪಾಯಿ ಮೌಲ್ಯ ಕುಸಿತ ತಡೆಯಲು ಮುಂದಾದ ಕೇಂದ್ರ, ಕ್ರಮಗಳ ಪಟ್ಟಿ ಬಿಡುಗಡೆಕೊನೆಗೂ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ(ಸಿಎಡಿ: ಆಮದು-ರಫ್ತು ನಡುವಿನ...
ರಘುರಾಮ್ ರಾಜನ್ ಪತ್ರಕ್ಕೆ ಕೊನೆಗೂ ಮಣೆ ಹಾಕಿದ ಮೋದಿ ಸರ್ಕಾರ; ವಂಚನೆ ದೂರುಗಳ ಪರಾಮರ್ಶೆಬ್ಯಾಂಕುಗಳಿಂದ ಮರುಪಾವತಿಯಾಗದ ಅನುತ್ಪಾದಕ ಸಾಲಗಳ ಬಗ್ಗೆ ಇತ್ತೀಚೆಗೆ ರಿಸರ್ವ್ ಬ್ಯಾಂಕಿನ ...
ಹಣಕಾಸು ಕೊರತೆ ನಡುವೆಯೂ ಗುರಿ ಮುಟ್ಟಲು ಸರ್ಕಾರ ಬದ್ದ, ಇಂಧನ ತೆರಿಗೆ ಕಡಿತವಿಲ್ಲ: ಅರುಣ್ ಜೇಟ್ಲಿಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ ಕಟ್ಟು ನಿಟ್ಟಾಗಿ ನಿಗದಿಪಡಿಸಿಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ನಿಡಿದ್ದಾರೆ.
ಸತತ ಕುಸಿತದ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್, ರುಪಾಯಿ ಮೌಲ್ಯ ಕೂಡ ಏರಿಕೆ!ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ ಇಂದು 300 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಡಾಲರ್ ಎದುರು ರುಪಾಯಿಮೌಲ್ಯ ಕೂಡ ಚೇತರಿಸಿಕೊಂಡಿದೆ.
ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ.. ಇಂದಿನ ದರ ಎಷ್ಟು ಗೊತ್ತಾ?ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಸತತ 7ನೇ ದಿನವೂ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು:15 ಸಾವಿರ ಕೋಟಿ ರು. ಟೆಂಡರ್ ರದ್ದುದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಸರ್ಕಾರದ 15 ಸಾವಿರ ಕೋಟಿ ರುಪಾಯಿ....
ದೇಶ ಭ್ರಷ್ಟ ವಿಜಯ್ ಮಲ್ಯ ವಿಚಾರದಲ್ಲಿ ಸಡಿಲ ನೀತಿ ಅನುಸರಿಸಿಲ್ಲ: ಎಸ್ಬಿಐ9 ಸಾವಿರ ಕೋಟಿ ರುಪಾಯಿ ಸಾಲ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಪ್ರಕರಣದಲ್ಲಿ ದೂರು ದಾಖಲಿಸಲು ಮತ್ತು ಇತರ ಪ್ರಕ್ರಿಯೆ...
ಆಗಸ್ಟ್ ತಿಂಗಳ ಸಗಟು ಹಣದುಬ್ಬರ ಶೇ. 4.53 ಕ್ಕೆ ಇಳಿಕೆಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ.
ಕುಟುಂಬ ಒಡೆತನದ ಉದ್ಯಮ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ!ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ.
ಮತ್ತೆ ಸಾರ್ವಕಾಲಿಕ ಕುಸಿತ: ಡಾಲರ್ ಎದುರು 73 ಕ್ಕೆ ತಲುಪಿದ ರೂಪಾಯಿ ಮೌಲ್ಯ!ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆ ಮುಂದುವರೆದಿದ್ದು, ಜಾಗತಿಕ ಕರೆನ್ಸಿ ಡಾಲರ್ ಎದುರು ರೂಪಾಯಿ ಮೌಲ್ಯ 73 ರ ಸನಿಹಕ್ಕೆ ತಲುಪಿದೆ.
ವಾಣಿಜ್ಯ ವಹಿವಾಟು: ಶೇ.3.69 ತಲುಪಿದ ಚಿಲ್ಲರೆ ಹಣದುಬ್ಬರ, 10 ತಿಂಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಕೆಆಗಸ್ಟ್ ತಿಂಗಳಿನಲ್ಲಿ ದೇಡದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.\
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video