ಪಿಎನ್ ಬಿಗೆ ಭಾರೀ ವಂಚನೆ: ನೀರವ್ ಮೋದಿ, ಮೆಹುಲ್ ಚೊಕ್ಸಿ ವಿರುದ್ಧ ಇಡಿ ಸಮನ್ಸ್ ಜಾರಿಶತಕೋಟಿ ವ್ಯವಹಾರದ ವಜ್ರೋದ್ಯಮಿ ನೀರವ್ ಮೋದಿ ಮತ್ತು ಅವರ ವ್ಯಾಪಾರ ....
ನೀರವ್ ಮೋದಿ ವಂಚನೆ ಪ್ರಕರಣ: ಪಿಎನ್ಬಿ ಮತ್ತು ಇತರ ಬ್ಯಾಂಕುಗಳಿಗೆ ಆದ ನಷ್ಟದ ಪ್ರಮಾಣ ಬಗ್ಗೆ ನಿಖರತೆಯಿಲ್ಲವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂಪಾಯಿ ....
ಪಿಎನ್ ಬಿಯಲ್ಲಿ ಭಾರೀ ಹಗರಣ : 52 ವಾರಗಳಲ್ಲಿ ಸತತ ಮೂರನೇ ದಿನ ಷೇರುಪೇಟೆ ಕುಸಿತಸತತ ಮೂರನೇ ದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಷೇರು ಸಂವೇದಿ ಸೂಚ್ಯಂಕ ಕುಸಿತ ಕಂಡುಬಂದಿದ್ದು
ಜಿಯೋ ಮೀರಿಸಿದ ಬಿಎಸ್ ಎನ್ ಎಲ್: ಗ್ರಾಹಕರಿಗೆ ಬಂಪರ್ ಆಫರ್ಟೆಲಿಕಾಂ ಕಂಪನಿಗಳ ದರ ಸಮರ ಮುಂದುವರಿದಿದ್ದು, ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ. ಜಿಯೋ ಗೆ ಸೆಡ್ಡು ಹೊಡೆದಿರುವ ಬಿಎಸ್ ಎನ್ ಎಲ್ ತನ್ನ ...
ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ಖೆಡ್ಡಾಗೆ ಪಂಜಾಬ್ ಬ್ಯಾಂಕ್ ಬಿದ್ದಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1.77 ಬಿಲಿಯನ್ ಡಾಲರ್ ಮೊತ್ತದ ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ನಡೆದಿರುವುದು ದೇಶದ ಆರ್ಥಿಕ ಕ್ಷೇತ್ರವನ್ನೇ ಬೆಚ್ಚಿ ಬೀಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ 2011ರಿಂದಲೂ ನಡೆಯುತ್ತಿತ್ತು: ಸಿಇಒ11 ಸಾವಿರ ಕೋಟಿ ರೂಪಾಯಿ ವಂಚನೆ 2011 ರಿಂದಲೂ ನಡೆಯುತ್ತಿತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಂಡಿ, ಸಿಇಒ ಸುನಿಲ್ ಮೆಹ್ತಾ ಹೇಳಿದ್ದಾರೆ.
ಪಿಎನ್ ಬಿ ವಂಚನೆ ಪ್ರಕರಣ ಇಡಿ ತನಿಖೆಗೆ; ಎಲ್ಲಾ ಬ್ಯಾಂಕುಗಳಿಂದ ವಸ್ತುಸ್ಥಿತಿ ವರದಿ ಕೇಳಿದ ಸಚಿವಾಲಯಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ನಲ್ಲಿ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ...
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಆಭರಣ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಪ್ರಕರಣ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಪ್ರಮುಖವಾಗಿ ಜ್ಯುವೆಲರಿ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತ ಕಂಡಿದೆ.
ಜನವರಿಯಲ್ಲಿ ಭಾರತದ ಸಗಟುಬೆಲೆ ಸೂಚ್ಯಂಕ ಹಣದುಬ್ಬರ ಶೇ.2.84ಕ್ಕೆ ಇಳಿಕೆಕಳೆದ ನವೆಂಬರ್ ನಲ್ಲಿ 8 ತಿಂಗಳಿನಲ್ಲಿಯೇ ಗರಿಷ್ಟ ದಾಖಲೆ ಮುಟ್ಟಿದ ನಂತರ ಸತತ ಎರಡನೇ ಬಾರಿಗೆ...
ಹಾರ್ಲೆ ಡೇವಿಡ್ಸನ್ ಆಮದು ಸುಂಕ: ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಭಾರತ ಹೇರಿರುವ ದುಬಾರಿ ಆಮದು ಸುಂಕಕ್ಕೆ ಸಂಬಂಧಿಸಿದಂತೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಸತತ ಕುಸಿತದ ಬಳಿಕ ಸೆನ್ಸೆಕ್ಸ್ ಚೇತರಿಕೆ, 150 ಅಂಕಗಳ ಏರಿಕೆ!ಬಜೆಟ್ ಮಂಡನೆ ಬಳಿಕ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಏರಿಕೆಯತ್ತ ಮುಖ ಮಾಡಿದ್ದು, ಬುಧವಾರ ಸೆನ್ಸೆಕ್ಸ್ 150 ಅಂಕಗಳ ಏರಿಕೆ ಕಂಡಿದೆ.
ರೆಡ್ ಮಿ ನೋಟ್ 5, ನೋಟ್ 5 ಪ್ರೊ ಸಂಪೂರ್ಣ ಮೇಕ್ ಇನ್ ಇಂಡಿಯಾ: ಕ್ಸಿಯಾಮಿಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧವಾಗಿ ರೆಡ್ ಮಿ ನೋಟ್ 5, ನೋಟ್ 5 ಪ್ರೊ ಮೊಬೈಲ್ ಉತ್ಪಾದನೆ ಸಂಪೂರ್ಣವಾಗಿ ಭಾರತದಲ್ಲೇ ಮಾಡಲಾಗಿದೆ ಎಂದು...
ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಭಾರಿ ವಂಚನೆ: 11,360 ಕೋಟಿ ರೂ. ಮೊತ್ತದ ಅವ್ಯವಹಾರ ಪತ್ತೆಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸುಮಾರು 1. 77 ಬಿಲಿಯನ್ ಡಾಲರ್ ನಷ್ಟು ಅವ್ಯವಹಾರ ಪ್ರಕರಣವನ್ನು ಪತ್ತೆ ಹಚ್ಚಿರುವುದಾಗಿ ಬ್ಯಾಂಕ್ ಹೇಳಿದೆ.
ದೆಹಲಿ: ಬೆಳೆ ಹುಲ್ಲು ಸುಟ್ಟು ಮಾಲಿನ್ಯ ತಡೆ ಯೋಜನೆಗೆ 230 ದಶಲಕ್ಷ ಡಾಲರ್ ಸಾಲದು ಎಂದ ಅಧಿಕಾರಿಗಳುರೈತರ ಜಮೀನಿನಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅವುಗಳನ್ನು ಸುಟ್ಟುಹಾಕಿ ದೆಹಲಿ ಸುತ್ತಮುತ್ತ...
ಭಾರತದ ಚಿಲ್ಲರೆ ಹಣದುಬ್ಬರ ಶೇ.5.07 ಕ್ಕೆ ಇಳಿಕೆಜನವರಿ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ.5 .07 ಕ್ಕೆ ಇಳಿಕೆಯಾಗಿದೆ. ಡಿ.2017 ರ ಚಿಲ್ಲರೆ ಹಣದುಬ್ಬರ ಶೇ. 5 .21 ರಷ್ಟಿತ್ತು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video