ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.
ಇನ್ಫೋಸಿಸ್ ಗೆ ನಂದನ್ ನೀಲೇಕಣಿ ಸಾರಥ್ಯ ಸಾಧ್ಯತೆ: ವರದಿಇನ್ಫೋಸಿಸ್ ನ ಸ್ಥಾಪಕರಲ್ಲಿ ಒಬ್ಬರಾದ ನಂದನ್ ನೀಲೇಕಣಿ ಐಟಿ ಕ್ಷೇತ್ರಕ್ಕೆ ವಾಪಸ್ಸಾಗಲಿರುವ ಸಾಧ್ಯತೆ ಇದ್ದು, ಇನ್ಫೋಸಿಸ್ ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ವಿಶಾಲ್ ಸಿಕ್ಕಾ ವಿವಾದ: ಹೂಡಿಕೆದಾರರೊಡನೆ ಸಂವಾದ ನಡೆಸಲಿರುವ ನಾರಾಯಣ ಮೂರ್ತಿಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಬುಧವಾರ ಹೂಡಿಕೆದಾರರೊಂದಿಗೆ ಕಾನ್ಫ್ಹರೆನ್ಸ್ ಕಾಲ್ ಸಂವಹನ ನಡೆಸುವ ಮೂಲಕ ತನ್ನ ಸಂಸ್ಥೆಯಲ್ಲಾದ ಪ್ರಮುಖ ಬೆಳವಣಿಗೆಗಳ ಕುರಿತಂತೆ ತಿಳಿಸುವರು೭.
ಸದ್ಯದಲ್ಲಿಯೇ 200 ರೂ. ಮುಖಬೆಲೆಯ ನೋಟು ಚಲಾವಣೆಗೆ: ಹಣಕಾಸು ಸಚಿವಾಲಯಕಡಿಮೆ ಮುಖ ಬೆಲೆಯ ನೋಟುಗಳ ಕೊರತೆಯನ್ನು ನಿವಾರಿಸಲು 200 ರೂಪಾಯಿ ಮುಖಬೆಲೆಯ....
ಎಸ್ ಬಿಐ ಸಾಲದ ಮೇಲಿನ ಪ್ರಕ್ರಿಯೆ ಶುಲ್ಕ "ತಾತ್ಕಾಲಿಕ" ರದ್ದು!ಮಹತ್ವದ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ) ಸಾಲದ ಮೇಲಿನ ಪ್ರೊಸೆಸಿಂಗ್ ಫೀ (ಪ್ರಕ್ರಿಯೆ ಶುಲ್ಕ)ಯನ್ನು ಶೇ. 100ರಷ್ಟು ರದ್ದುಗೊಳಿಸಿದೆ.
ಜಿಎಸ್ ಟಿಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ಸಂಗ್ರಹ!ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಜಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಜಿಯೋ ಗೆ ಸಡ್ಡುಹೊಡೆಯಲು ಬರುತ್ತಿದೆ ಏರ್ ಟೇಲ್ 4ಜಿ ಫೋನ್ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್ಟೆಲ್ ದೀಪಾವಳಿ ವೇಳೆಗೆ ಕಡಿಮೆ ಬೆಲೆಗೆ 4ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಒಪ್ಪಂದ ತಕರಾರು: ಭಾರತದಲ್ಲಿರುವ 169 ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿಗೆ ಬೀಗ!ಖ್ಯಾತ ಬಹುರಾಷ್ಟ್ರೀಯ ಸಿದ್ಧ ತಿನಿಸುಗಳ ಸಂಸ್ಥೆ ಮೆಕ್ ಡೊನಾಲ್ಡ್ ಭಾರತದಲ್ಲಿ ತಾನು ಹೊಂದಿರುವ ಸುಮಾರು 169 ರೆಸ್ಟೋರೆಂಟ್ ಗಳನ್ನು ಮುಚ್ಚಲಿದೆ ಎಂದು ತಿಳಿದುಬಂದಿದೆ.
ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಿ ಬ್ಯಾಂಕ್ಗಳ ನೌಕರರು ಮಂಗಳವಾರ ಒಂದು ದಿನದ ಮುಷ್ಕರ ನಡೆಸಲಿದ್ದಾರೆ,
ಜಿಎಸ್ ಟಿ ರಿಟರ್ನ್ಸ್ ಸಲ್ಲಿಕ ಅಂತಿಮ ಗಡುವು 5 ದಿನ ವಿಸ್ತರಣೆದೇಶಾದ್ಯಂತ ಜಾರಿಯಲ್ಲಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ರಿಟರ್ನ್ಸ್ ಸಲ್ಲಿಕೆ ಅಂತಿಮ ದಿನಾಂಕವನ್ನು ಐದು ದಿನಗಳ ಕಾಲ(ಆಗಸ್ಟ್ 25 ರ ವರೆಗೆ) ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇನ್ಫೋಸಿಸ್ ಗೆ ಮತ್ತೆ ನಂದನ್ ನಿಲೇಕಣಿ ನೇಮಕ ಸೂಕ್ತ: ಹೂಡಿಕೆ ಸಲಹಾ ಸಂಸ್ಥೆ ಹೇಳಿಕೆಇನ್ಫೋಸಿಸ್ ಎಂಡಿ ಹಾಗೂ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ನೀಡಿದ ಬೆನ್ನಲ್ಲೇ, ಸಂಸ್ಥೆಯ ಸಹ ಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ ಅವರನ್ನು ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಹೇಳಲಾಗುತ್ತಿದೆ.
ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.
ಸಿಕ್ಕಾ ರಾಜೀನಾಮೆ ಬೆನ್ನಲ್ಲೇ 208 ಅಂಕ ಕುಸಿತ ಕಂಡ ಸೆನ್ಸೆಕ್ಸ್ಮುಂಬೈ ಷೇರು ಮರುಕಟ್ಟೆ ಬಿಎಸ್ ಇ ಇಂದಿನ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 208 ಅಂಕಗಳ ಕುಸಿತ ದಾಖಲಿಸಿದೆ.
ವಿಶಾಲ್ ಸಿಕ್ಕಾ ರಾಜಿನಾಮೆಗೆ ನಾರಾಯಣ ಮೂರ್ತಿ ಕಾರಣ!: ಇನ್ಫೋಸಿಸ್ ಆಡಳಿತ ಮಂಡಳಿ ಅಸಮಾಧಾನಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕ ರಾಜಿನಾಮೆಗೆ ಸಂಸ್ಥೆಯ ನಿರ್ಮಾತೃ ನಾರಾಯಣ ಮೂರ್ತಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.
ನಾರಾಯಣ ಮೂರ್ತಿ ವಿರುದ್ಧ ಇನ್ಫೋಸಿಸ್ ಮಂಡಳಿ ವಾಗ್ದಾಳಿ: ಆಡಳಿತ ಮಂಡಳಿಯಲ್ಲಿ ಹುದ್ದೆ ನೀಡಲು ನಿರಾಕರಣೆಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ವಿರುದ್ಧ ಇನ್ಫೋಸಿಸ್ ಮಂಡಳಿ ವಾಗ್ದಾಳಿ ನಡೆಸಿದ್ದು, ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಸೂಕ್ತವಲ್ಲದ ಬೇಡಿಕೆಗಳನ್ನು ಮುಂದಿಟ್ಟಿದ್ದರು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!