ಟಾಟಾ ಗ್ರೂಪ್ ನ ಎಲ್ಲಾ ಕಂಪನಿಗಳಿಗೂ ಸೈರಸ್ ಮಿಸ್ತ್ರಿ ರಾಜಿನಾಮೆಪ್ರಮುಖ ಬೆಳವಣಿಗೆಯೊಂದರಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದ ಸೈರಸ್ ಮಿಸ್ತ್ರಿ ಅವರು ಸೋಮವಾರ ಟಾಟಾ...
ಪಿಎಫ್ ಬಡ್ಡಿ ದರ ಶೇ. 8.8ರಿಂದ 8.65ಕ್ಕೆ ಇಳಿಕೆ!ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಶೇ.8.8ರಿಂದ 8.65ಕ್ಕೆ ಇಳಿಕೆ ಮಾಡಲಾಗಿದೆ.
ಚಿಹ್ನೆಯಲ್ಲಿ ಒಂದೇ ಬಣ್ಣ ಬಳಕೆ: ಪೆಟಿಎಂ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ದೂರು ದಾಖಲಿಸಿದ ಪೆಪಾಲ್ಸರಕುಮುದ್ರೆ ಉಲ್ಲಂಘನೆಯ ಪ್ರಕರಣದಲ್ಲಿ ಅಮೆರಿಕಾ ಮೂಲದ ಇ-ವಾಲೆಟ್ ಕಂಪೆನಿ ಪೆಪಾಲ್ ಚೀನಾ ಮೂಲದ...
ಉದ್ಯೋಗಿಗಳಿಗೆ ಫ್ಲ್ಯಾಟ್, ಕಾರು ಉಡುಗೊರೆ ನೀಡಿದ್ದ ಉದ್ಯಮಿ, ಪಿಎಫ್ ಕೊಟ್ಟಿಲ್ಲ!ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಪ್ಲ್ಯಾಟ್, ಕಾರುಗಳನ್ನು ಉಡುಗೊರೆ ನೀಡಿದ್ದ ಸೂರತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲ್ಕಿಯಾ ತನ್ನ ಉದ್ಯೋಗಿಗಳಿಗೆ ಭವಿಷ್ಯ ನಿಧಿಯ (ಪಿಎಫ್) ನ್ನು ಪಾವತಿಸಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ: ಡಿಜಿಟಲ್ ವಹಿವಾಟಿನ ಶುಲ್ಕದಲ್ಲಿ ಕಡಿತ!ನಗದುರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವಂತೆಯೇ ಖ್ಯಾತ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ಕೂಡ ತನ್ನ ಡಿಜಿಟಲ್ ವಹಿವಾಟಿನ ಶುಲ್ಕದಲ್ಲಿ ಕಡಿತಗೊಳಿಸಲು ಮುಂದಾಗಿದೆ.
ಪೆಟ್ರೋಲ್ ದರ 2.21 ರು. ಮತ್ತು ಡೀಸೆಲ್ ದರ 1.79 ರು. ಏರಿಕೆ!ನಿರೀಕ್ಷೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.21 ರು ಮತ್ತು ಡೀಸೆಲ್ ದರದಲ್ಲಿ 1.79 ರು. ಏರಿಕೆ ಮಾಡಲಾಗಿದೆ.
ಟಾಟಾ ಟ್ರಸ್ಟ್ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕೆಳಗಿಳಿಯುವುದಿಲ್ಲ: ಟಾಟಾ ಸನ್ಸ್ಟಾಟಾ ಟ್ರಸ್ಟ್ ನ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕೆಳಗಿಳಿಯುವುದಿಲ್ಲ ಎಂದು ಟಾಟಾ ಸನ್ಸ್ ಸ್ಪಷ್ಟ ಪಡಿಸಿದ್ದಾರೆ....
ಆನ್ ಲೈನ್ ವಹಿವಾಟುಗಳಿಗೆ ಡಿಸೆಂಬರ್ 25ರಿಂದ ಪ್ರತಿದಿನ ಲಕ್ಕಿ ಡ್ರಾ: ಕೇಂದ್ರದ ಯೋಜನೆದೇಶದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಸೆಂಬರ್ 25 ರಿಂದ ಲಕ್ಕಿ ಡ್ರಾ ಯೋಜನೆ...
ಹೊಸ 500 ರು. ನೋಟುಗಳ ಮುದ್ರಣಕ್ಕೆ ಹೆಚ್ಚಿನ ಒತ್ತು: ಹಣಕಾಸು ಸಚಿವಾಲಯರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರು. ಹೊಸ ನೋಟುಗಳ ಮುದ್ರಣದತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು,ಮುಂದಿನ 2-3 ವಾರಗಳಲ್ಲಿ ಹಣದ ಕೊರತೆ ...
ದಾರಿ ತಪ್ಪಿಸುವ ಜಾಹಿರಾತು: 'ಪತಂಜಲಿ'ಗೆ 11 ಲಕ್ಷ ರೂ. ದಂಡ!ಹೆಚ್ಚೆಚ್ಚು ಮಾರಾಟವಾಗಬೇಕು ಎಂಬ ಕಾರಣಕ್ಕೆ ತಪ್ಪು ಮಾಹಿತಿ ನೀಡುವ ಮತ್ತು ದಾರಿ ತಪ್ಪಿಸುವ ಜಾಹಿರಾತು ಪ್ರಸಾರ ಮಾಡಿದ ಆರೋಪದ ಮೇರೆಗೆ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ 11 ಲಕ್ಷ ರು. ದಂಡ ವಿಧಿಸಲಾಗಿದೆ.
ಡಿಸೆಂಬರ್ 15ರ ನಂತರ ಹಳೇ 500 ರೂಪಾಯಿ ನೋಟು ಬ್ಯಾಂಕಿನಲ್ಲಿ ಜಮಾ ಮಾತ್ರ ಸಾಧ್ಯಹಳೇಯ 500 ಮುಖಬೆಲೆಯ ನೋಟುಗಳನ್ನು ನಾಳೆಯವರೆಗೆ (ಡಿಸೆಂಬರ್ 15) ಮಾತ್ರ ಔಷಧ ಅಂಗಡಿಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳ ಪಾವತಿ ಕೇಂದ್ರಗಳಲ್ಲಿ...
ಟಾಟಾ ಟೆಲಿಸರ್ವೀಸಸ್ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಸರ್ವಾನುಮತದಿಂದ ಸೈರಸ್ ಮಿಸ್ತ್ರಿ ವಜಾಟಾಟಾ ಟೆಲಿಸರ್ವೀಸಸ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್...
ನ್ಯಾನೊ ಸಂಬಂಧ ರತನ್ ಟಾಟಾರೊಂದಿಗೆ ಭಿನ್ನಾಭಿಪ್ರಾಯವಿತ್ತು: ನುಸ್ಲಿ ವಾಡಿಯಾಟಾಟಾ ಸಂಸ್ಥೆಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ ತಮ್ಮ ಮತ್ತು ರತನ್ ಟಾಟಾರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಹೇಳಿದ್ದಾರೆ.
ಡೆಬಿಟ್ ಕಾರ್ಡ್ ವಂಚನೆ ನಿಯಂತ್ರಣಕ್ಕೆ ಎಸ್ ಬಿಐ ಕ್ರಮ; ಬಂತು "ಕಾರ್ಡ್ ಸ್ವಿಚ್ ಆನ್/ಆಫ್" ಆಯ್ಕೆ!ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ಡೆಬಿಟ್ ಕಾರ್ಡ್ ವಂಚನೆ ನಿಯಂತ್ರಿಸಲು ತನ್ನ ಎಸ್ ಬಿಐ ಕ್ವಿಕ್ ಅ್ಯಪ್ ನಲ್ಲಿ "ಎಟಿಎಂ ಕಾರ್ಡ್ ಸ್ವಿಚ್ ಆನ್ ಅಥವಾ ಆಫ್" ಎಂಬ ಭದ್ರತಾ ಕ್ರಮವೊಂದನ್ನು ಸಿದ್ಧಪಡಿಸಿದೆ.
ನಗದು ರಹಿತ ಪೆಟ್ರೋಲ್, ಡೀಸಲ್ ಖರೀದಿಗೆ ಇಂದಿನಿಂದ ರಿಯಾಯಿತಿ!ನಗದು ರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈ ಪೈಕಿ ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ರಿಯಾಯಿತಿ ನೀಡುವ ನೂತನ ಸೇವೆಗಳು ಮಂಗಳವಾರದಿಂದಲೇ ಜಾರಿಯಾಗಲಿವೆ ಎಂದು ತಿಳಿದುಬಂದಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!