ಇನ್ಫೋಸಿಸ್ ಎರಡನೇ ತ್ರೈಮಾಸಿಕದಲ್ಲಿ ₹7,823 ಕೋಟಿ ನಿವ್ವಳ ಲಾಭಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಗಳಿಂದ ಬಂದ ಏಕೀಕೃತ ಆದಾಯ ಶೇಕಡಾ 10.2ರಷ್ಟು ಏರಿಕೆಯಾಗಿ 49,244 ಕೋಟಿ ರೂಪಾಯಿಗೆ ತಲುಪಿದೆ
SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್ನಲ್ಲಿ ಬಹಿರಂಗಗೊಂಡಿದೆ. ಇದರ ನಡುವೆಯೇ, ಹ್ಯಾಕರ್ಗಳು ಇನ್ನೂ ಹೆಚ್ಚಿನ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ. ಹಾಗಾದರೆ, ಗ್ರಾಹಕರ ಮಾಹಿತಿ ಸೋರಿಕೆಯು ಎಷ್ಟು ಗಂಭೀರ ಗೊತ್ತಾ?
ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಕುಸಿತ; ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ 5 ಸಾವಿರ ರೂ ಇಳಿಕೆ!ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದ ಅಮೂಲ್ಯ ಲೋಹಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿರುವುದು ಆಭರಣ ಖರೀದಿದಾರರ ಗಮನ ಸೆಳೆಯುತ್ತಿದೆ.
ಡಾಟಾ ಲೀಕ್: HDFC ಬ್ಯಾಂಕ್ನ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆ!ಬಹಿರಂಗಪಡಿಸಿದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವಧಿ ಮೀರಿದ ಆಹಾರ ಉತ್ಪನ್ನ ಮಾರಾಟ: ರಿಲಯನ್ಸ್ ರಿಟೇಲ್, ಬ್ಲಿಂಕಿಟ್, ಜೊಮ್ಯಾಟೊ ಹೈಪರ್ಪ್ಯೂರ್ ವಿರುದ್ಧ FIRಈ ಸಂಬಂಧ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್(Blinkit) ಮತ್ತು ಝೊಮ್ಯಾಟೊ ಹೈಪರ್ಪ್ಯೂರ್ (Zomato Hyperpure) ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ.
'ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ': ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು!ಭಾರತದಲ್ಲಿ ಸ್ಟಾರ್ಲಿಂಕ್ನ ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆಗಳ ಆರಂಭ ವಿಳಂಬವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಮುಖೇಶ್ ಅಂಬಾನಿ ಅವರನ್ನು ಎಲಾನ್ ಮಸ್ಕ್ ತೀವ್ರವಾಗಿ ಟೀಕಿಸಿದ ಬೆನ್ನಲ್ಲೇ ರಿಲಯನ್ಸ್ ಈ ಪ್ರತಿಕ್ರಿಯೆ ನೀಡಿದೆ.
BR Shetty ಸಾಮ್ರಾಜ್ಯ ಮುಳುಗಲು ಬ್ಯಾಂಕ್ ಆಫ್ ಬರೋಡಾ ವಂಚನೆಯೇ ಕಾರಣ? ₹1.44 ಲಕ್ಷ ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ ಕನ್ನಡಿಗ ಉದ್ಯಮಿಯುಎಇ ಮೂಲದ ಕನ್ನಡಿಗ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಅಧಿಕಾರಿಗಳ ವಿರುದ್ಧ 15 ಶತಕೋಟಿ ಡಾಲರ್ ನಷ್ಟ ಪರಿಹಾರ ಕೋರಿ ಬಾಂಬೆ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕೆನಡಾ ಮೂಲದ ಕಂಪನಿ ತಕ್ಕೆಗೆ IDBI ಬ್ಯಾಂಕ್; ₹52,878 ಕೋಟಿಗೆ ಡೀಲ್ ಫೈನಲ್ ಮಾಡಿದ ಕೇಂದ್ರ ಸರ್ಕಾರ!ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ, ಕೆನಡಾದ ಫೇರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್ನ ಕಾರ್ಯತಂತ್ರದ ಖರೀದಿದಾರನಾಗಿ ಆಯ್ಕೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹೂಡಿಕೆದಾರರಿಗೆ ಬಂಪರ್ ಸುದ್ದಿ: ₹30,213 ಕೋಟಿ ಮೊತ್ತದ Jio IPO ಘೋಷಣೆ; ಇಲ್ಲಿದೆ ಸಂಪೂರ್ಣ ವಿವರರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಅಧಿಕೃತವಾಗಿ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆಸೆನ್ಸೆಕ್ಸ್ ಇಂದು ಬರೊಬ್ಬರಿ 1,533 ಅಂಕಗಳ ಏರಿಕೆಯೊಂದಿಗೆ 74,315.61 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 374.65 ಅಂಕಗಳ ಏರಿಕೆಯೊಂದಿಗೆ 22,997.35 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇನ್ಮುಂದೆ ಅಪರಿಚಿತ ಕರೆಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು!ಕೆಲವೊಮ್ಮೆ ಕಾಲ್ ಬರುತ್ತೆ, ಆದರೆ, ಆ ನಂಬರ್ ನಮ್ಮ ಹತ್ರ ಸೇವ್ ಮಾಡಿಲ್ಲದ ಕಾರಣ, ಕಾಲ್ ಯಾರು ಮಾಡಿದ್ದು ಎಂದು ಗೊತ್ತಾಗದೇ, ಕರೆಯನ್ನ ಸ್ವೀಕರಿಸಬೇಕಾ? ಬೇಡವಾ? ಎಂದು ಕ್ಷಣಕಾಲ ಯೋಚನೆ ಮಾಡುತ್ತೇವೆ! ಆದರೆ, ಈ ಯೋಚನಗೆ ಇನ್ಮೇಲೆ ಬೀಳಲಿದೆ ಬ್ರೇಕ್. ಆ ಕುರಿತ ವರದಿ ಇಲ್ಲಿದೆ:
ಸೆಪ್ಟೆಂಬರ್ನಲ್ಲಿ ಭಾರತದ ಸಗಟು ಹಣದುಬ್ಬರ ನಿರೀಕ್ಷೆ ಮೀರಿ ಹೆಚ್ಚಳ: ಶೇ.11.4ಕ್ಕೆ ಏರಿಕೆಸೆಪ್ಟೆಂಬರ್ನಲ್ಲಿನ ಸಗಟು ಹಣದುಬ್ಬರ ಆಗಸ್ಟ್ನಲ್ಲಿದ್ದ ಶೇ. 9.92 ರ ಏರಿಕೆಗಿಂತ ಮತ್ತು ರಾಯಿಟರ್ಸ್ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದ ಸರಾಸರಿ ಶೇಕಡಾ 10.18 ರ ಮಟ್ಟಕ್ಕಿಂತ ಹೆಚ್ಚಾಗಿದೆ.
ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿಈ ಮುಂಚೆ ಅಕ್ಟೋಬರ್ 15 ರಿಂದ UPI ಮರ್ಚೆಂಟ್ ಶುಲ್ಕ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಇದು ಹಬ್ಬದ ಶಾಪಿಂಗ್ ಋತುವಿನಲ್ಲಿ ಗ್ರಾಹಕ ವೆಚ್ಚವು ಸಾಮಾನ್ಯವಾಗಿ ಹೆಚ್ಚಾಗುತ್ತದೆ.
ವ್ಯಾಪಾರಿಗಳಿಗೆ ಹಬ್ಬದ ಗುಡ್ನ್ಯೂಸ್: ₹2,000 ಮೇಲಿನ MDR ಶುಲ್ಕ ಜಾರಿ ಮುಂದೂಡಿದ ಸರ್ಕಾರದಸರಾ ಹಾಗೂ ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ ಎಂಡಿಆರ್ ವ್ಯಾಪಾರಿ ಶುಲ್ಕವನ್ನು NPCI ದೀಪಾವಳಿಯ ನಂತರಕ್ಕೆ ಮುಂದೂಡಿದೆ. ಆ ಕುರಿತ ವರದಿ ಇಲ್ಲಿದೆ:
ಜಾಗತಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆಗೆ ಬೂಸ್ಟರ್ ಡೋಸ್: ಸತತ 2ನೇ ವರ್ಷವೂ ಶೇ. 7ರ ದರದಲ್ಲಿ ಜಿಡಿಪಿ ಜಿಗಿತ ಎಂದ ಐಎಂಎಫ್!ಜಾಗತಿಕವಾಗಿ ಯುದ್ಧ ಹಾಗೂ ಆರ್ಥಿಕ ಅನಿಶ್ಚಿತತೆಗಳು ಮುಂದುವರಿದಿದ್ದರೂ, ಭಾರತದ ದೇಶೀಯ ಮಾರುಕಟ್ಟೆಯ ಗಟ್ಟಿತನದಿಂದಾಗಿ ಐಎಂಎಫ್ ಭಾರತದ ಪ್ರಗತಿಯ ಅಂದಾಜನ್ನು ಈ ಹಿಂದೆ ಜುಲೈನಲ್ಲಿ ನೀಡಿದ್ದ ಶೇ. 6.4 ರಿಂದ ನೇರವಾಗಿ ಶೇ. 7ಕ್ಕೆ (60 ಬೇಸಿಸ್ ಪಾಯಿಂಟ್ಸ್) ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?