ವಾಣಿಜ್ಯ

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ! Video

ಮೋಟಾರು ವಾಹನಗಳ ಮೇಲೆ ಐಟಿಸಿ ಅನುಮತಿಸುವ ಪ್ರಸ್ತಾಪವನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ನೋಂದಣಿ ಮತ್ತು ಮರುಪಾವತಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ಸಂಬಂಧಿಸಿದ ಸುಧಾರಣೆಗಳನ್ನು ಅನುಮೋದಿಸಲಾಗಿದೆ

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ! Video
ಸಾಲಗಾರರಿಗೆ ಶಾಕ್ ಕೊಟ್ಟ ಆರ್‌ಬಿಐ! 4 ವರ್ಷಗಳ ಬಳಿಕ ರೆಪೊ ದರ ಶೇ. 5.5ಕ್ಕೆ ಹೆಚ್ಚಳ: ಹಾಗಾದ್ರೆ, ನಿಮ್ಮ ಮನೆ, ವಾಹನ ಸಾಲದ EMI ಎಷ್ಟು ಹೆಚ್ಚಾಗಲಿದೆ?

ಸಾಲಗಾರರಿಗೆ ಶಾಕ್ ಕೊಟ್ಟ ಆರ್‌ಬಿಐ! 4 ವರ್ಷಗಳ ಬಳಿಕ ರೆಪೊ ದರ ಶೇ. 5.5ಕ್ಕೆ ಹೆಚ್ಚಳ: ಹಾಗಾದ್ರೆ, ನಿಮ್ಮ ಮನೆ, ವಾಹನ ಸಾಲದ EMI ಎಷ್ಟು ಹೆಚ್ಚಾಗಲಿದೆ?

ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆದ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೊ ದರವನ್ನು ಹೆಚ್ಚಳ ಮಾಡಿದ್ದು, ನಿಮ್ಮ ಮಾಸಿಕ ಇಎಂಐ ಮೊತ್ತದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ. ಆ ಕುರಿತ ವರದಿ ಇಲ್ಲಿದೆ:

ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!

ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಅಂದರೆ ಎಲೋನ್ ಮಸ್ಕ್ ಅಂತ ಹೇಳುತ್ತಿವಿ. ಅದೇ ಭಾರತದ ಶ್ರೀಮಂತ ವ್ಯಕ್ತಿ ಯಾರು ಅಂದರೆ, ಅಂಬಾನಿನೋ ಇಲ್ಲಾ ಅದಾನಿನೋ ಅಂತ ಹೇಳುತ್ತೇವೆ. ಆದರೆ, ಕರ್ನಾಟಕದ ಶ್ರೀಮಂತ ವ್ಯಕ್ತಿ ಯಾರು ಅಂದರೆ ತಡಬಡಾಯಿಸುವುದೇ ಹೆಚ್ಚು! ಅದಕ್ಕೆ ಉತ್ತರ ಇಲ್ಲಿದೆ:

ಗಾಂಧಿ ಜಯಂತಿಯಂದು ಯುಪಿಐ ಬಂದ್? ವೈರಲ್ ಸುದ್ದಿ ಬಗ್ಗೆ ವರ್ತಕರ ಸಂಘ ಹೇಳಿದ್ದೇನು? No UPI Day ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ!

ಗಾಂಧಿ ಜಯಂತಿಯಂದು ಯುಪಿಐ ಬಂದ್? ವೈರಲ್ ಸುದ್ದಿ ಬಗ್ಗೆ ವರ್ತಕರ ಸಂಘ ಹೇಳಿದ್ದೇನು? No UPI Day ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ!

ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ MDR ನಿಯಮದ ವಿರುದ್ದ ಅ.2ರ ಗಾಂಧಿ ಜಯಂತಿಯಂದು ದೇಶಾದ್ಯಂತ No UPI Day ಆಚರಿಸಲಾಗುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಹಿಷ್ಕರಿಸಲಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಸ್ಪಷ್ಟಪಡಿಸಿದೆ.