ಲಿಪೋಮಾ - ಕೊಬ್ಬಿನ ಸಣ್ಣ ಗಡ್ಡೆ (ಕುಶಲವೇ ಕ್ಷೇಮವೇ)ಈ ಕೊಬ್ಬಿನ ಸಣ್ಣ ಗಡ್ಡೆಗಳು ಬಹುತೇಕ ನೋವುರಹಿತವಾಗಿರುತ್ತವೆ ಮತ್ತು ಆಕಾರದಲ್ಲಿ ಚಿಕ್ಕದಾಗಿರುತ್ತವೆ (ಸುಮಾರು 2-5 ಸೆಂಟಿಮೀಟರ್ ಗಾತ್ರ). ಕೆಲವೊಮ್ಮೆ ದೊಡ್ಡದಾಗಿ ಬೆಳೆಯಬಹುದು.
ಉದ್ಯೋಗದಲ್ಲಿ ಹತಾಶೆ ಕಾಡುವುದೇಕೆ?; ಕೆಲಸದಲ್ಲಿ ಯಶಸ್ಸು ಗಳಿಸಲು ಸರಳ ಸೂತ್ರಗಳು (ಹಣಕ್ಲಾಸು)ಸರ್ವೇ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ, ನೂರಕ್ಕೆ 86 ಪ್ರತಿಶತ ಕೆಲಸಗಾರರು 'ಸಫರಿಂಗ್' ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಕೇವಲ 14 ಪ್ರತಿಶತ ಜನ ಮಾತ್ರ 'Thriving' ಎಂದು ಹೇಳಿದ್ದಾರೆ. (ಹಣಕ್ಲಾಸು-450)
ಮಕ್ಕಳನ್ನು ಬೆಳೆಸುವ Elon Musk ಅವರ ಮಾದರಿ ನಮಗೆಷ್ಟು ಪ್ರಸ್ತುತ? (ತೆರೆದ ಕಿಟಕಿ)ಮೊದಲನೆಯದಾಗಿ, ಎಲಾನ್ ಮಸ್ಕ್ ಎಂಬ ‘ಯಶಸ್ವಿ’, ‘ದುಡ್ಡು ಮಾಡಿರುವ’ ವ್ಯಕ್ತಿ ಮಾಡಿದ ಎಂಬ ಕಾರಣಕ್ಕೆ ಎಲ್ಲವೂ ನಮಗೆ ಸಂಗತವಾಗಬೇಕಿಲ್ಲ, ಆದರ್ಶವೂ ಆಗಬೇಕಿಲ್ಲ. ಏಕೆಂದರೆ, ಹಲವು ಸಂಬಂಧಗಳಿಂದ ಹನ್ನೊಂದು ಮಕ್ಕಳನ್ನು ಪಡೆದಿರುವ ಎಲಾನ್ ಮಸ್ಕ್, ಕೌಟುಂಬಿಕವಾಗಿ ನಿಜಕ್ಕೂ ಯಶಸ್ವಿ ವ್ಯಕ್ತಿಯಾ ಎಂಬುದು ಚರ್ಚಾರ್ಹ ಪ್ರಶ್ನೆಯೇ.
ದ್ವಿಪಕ್ಷೀಯ ಸಂಬಂಧ ವೃದ್ಧಿ: ಮೋದಿ-ಟ್ರಂಪ್ ಭೇಟಿಯ ಪರಿಣಾಮಗಳೇನು? (ಜಾಗತಿಕ ಜಗಲಿ)ಈ ಮಾತುಕತೆಯ ಇನ್ನೊಂದು ಮುಖ್ಯ ಅಂಶವೆಂದರೆ, ಇಂಧನ ಸಹಕಾರ. ಅದರಲ್ಲೂ, ತೈಲ ಮತ್ತು ಅನಿಲ ರಫ್ತಿನ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಸೆರೆಬ್ರಲ್ ಪಾಲ್ಸಿ ಎಂಬ ನರವೈಜ್ಞಾನಿಕ ಸಮಸ್ಯೆ (ಕುಶಲವೇ ಕ್ಷೇಮವೇ)ಸೆರೆಬ್ರಲ್ ಪಾಲ್ಸಿ ಜೀವಿತಾವಧಿಯ ಸ್ಥಿತಿಯಾಗಿದ್ದು ಸೌಮ್ಯ ಅಥವಾ ತೀವ್ರವಾಗಿರಬಹುದು. ಮಕ್ಕಳ ಸ್ನಾಯುಗಳು ಮತ್ತು ಚಲನೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕಾಂಗ್ರೆಸ್ ಕಗ್ಗಂಟು: ಹೈಕಮಾಂಡ್ ಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಯೂ ಆಗಲಿದೆಯೆ? ಎಂಬ ಪ್ರಶ್ನೆಗೆ ಅವರು ನಿಖರ ಉತ್ತರ ನೀಡಿಲ್ಲ.
ವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳು (ಹಣಕ್ಲಾಸು)ಈಗಾಗಲೇ ಈ ರೀತಿ ಉದ್ದಿಮೆ ನಡೆಸುತ್ತಿರುವವರು ಮತ್ತು ಹೊಸದಾಗಿ ತಮ್ಮ ಉದ್ದಿಮೆ ಅಥವಾ ಸ್ವಂತ ಕೆಲಸವನ್ನು, ಸೇವೆಯನ್ನು ನೀಡ ಬಯಸುವವರು ಮೊದಲಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. (ಹಣಕ್ಲಾಸು-449)
ಅಂದು ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ಕಾಮೇಶ್ವರರು ಕಾಲವಾಗಿರುವ ಹೊತ್ತಿನಲ್ಲಿ... (ತೆರೆದ ಕಿಟಕಿ)ಅವರಲ್ಲಿ ಇಟ್ಟಿಗೆ ಇಟ್ಟವರಲ್ಲಿ ಮೊದಲಿಗರಾಗಿದ್ದರು ಎಂಬ ಅಂಶ ಸ್ವಾರಸ್ಯಕರವೇ ಹೌದಾದರೂ, ಅದೊಂದೇ ಎಂದಾಗಿದ್ದರೆ ಕಾಮೇಶ್ವರ ಚೌಪಾಲರು ಈ ಅಂಕಣಕ್ಕೆ ವಸ್ತುವಾಗುತ್ತಿರಲಿಲ್ಲ.
Chabahar Port: ಅಮೆರಿಕಾ ನೀತಿ, ಭಾರತದ ಕಾರ್ಯತಂತ್ರಗಳ ನಡುವೆ ಪ್ರಾದೇಶಿಕ ಸಂಪರ್ಕದ ಭವಿಷ್ಯ (ಜಾಗತಿಕ ಜಗಲಿ)ಇರಾನ್ ಕುರಿತಂತೆ ಅಮೆರಿಕಾದ ನೀತಿಗಳು ಬದಲಾಗುತ್ತಿದ್ದು, ಭಾರತಕ್ಕೆ ನಿರ್ಬಂಧಗಳನ್ನು ಎದುರಿಸದೆ ಚಬಹಾರ್ ಬಂದರಿನಲ್ಲಿ ಕಾರ್ಯಾಚರಿಸಲು ಒದಗಿಸಿದ್ದ ವಿನಾಯಿತಿಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ.
ಕಾಂಗ್ರೆಸ್-ಬಿಜೆಪಿಯಲ್ಲಿ ನಿಲ್ಲದ ರಾಜಕೀಯ ಅನಿಶ್ಚಯತೆ! (ಸುದ್ದಿ ವಿಶ್ಲೇಷಣೆ)ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ನಲ್ಲಿ ನಡೆಯಬಹುದಾದ ಬೆಳವಣಿಗೆಗಳ ಮೇಲೆ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ.
ಫೈಬ್ರೋಮಯಾಲ್ಜಿಯಾ ಎಂದರೇನು? (ಕುಶಲವೇ ಕ್ಷೇಮವೇ)ಫೈಬ್ರೊಮಯಾಲ್ಜಿಯಾದ ಪ್ರಾಥಮಿಕ ಲಕ್ಷಣವೆಂದರೆ ದೀರ್ಘಕಾಲದ, ವ್ಯಾಪಕವಾದ ನೋವು, ಇದು ಕನಿಷ್ಠ ಮೂರು ತಿಂಗಳವರೆಗೆ ಇರುತ್ತದೆ.
ಹೊಸ ವಿಶ್ವ ವ್ಯವಸ್ಥೆಗೆ ಜಗತ್ತು ಸಿದ್ಧವಾಗಿದೆಯೇ? (ಹಣಕ್ಲಾಸು)ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಯುದ್ಧ ಆಗಿಲ್ಲ. ಚರಿತ್ರೆಯನ್ನು ಗಮನಿಸಿ ಯಾವಾಗ ಯುದ್ಧವಿರುವುದಿಲ್ಲ ಆಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಶಾಂತಿ ನೆಲಸುತ್ತದೆ. ಎಲ್ಲಿಯವರೆಗೆ ? ಇನ್ನೊಂದು ದೊಡ್ಡ ದೇಶ ಮಹತ್ವಾಕಾಂಕ್ಷೆಯಿಂದ ಚಾಲೆಂಜ್ ಮಾಡುವವರೆಗೆ. (ಹಣಕ್ಲಾಸು-448)
US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.
ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)1971ರ ವಿಮೋಚನಾ ಯುದ್ಧದ ಬಳಿಕ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಸಂಪೂರ್ಣವಾಗಿ ಭಿನ್ನವಾದ ಆರ್ಥಿಕ ಮತ್ತು ಕಾರ್ಯತಂತ್ರದ ಮಾರ್ಗಗಳನ್ನು ಹಿಡಿದಿದ್ದವು. ಅವೆರಡು ದೇಶಗಳ ಸಂವಹನದ ತಳಹದಿಯೇ ಉದ್ವಿಗ್ನವಾಗಿತ್ತು.
ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ (ಕುಶಲವೇ ಕ್ಷೇಮವೇ)ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವಿಳಂಬಗೊಳಿಸುವುದರಿಂದ ನೋವು ಹದಗೆಡುತ್ತದೆ, ಚಲನಶೀಲತೆ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!