ಸರ್ವ ಸಮ್ಮತ ಅಧ್ಯಕ್ಷರ ಆಯ್ಕೆಯೇ ಬಿಜೆಪಿಗೆ ಕಗ್ಗಂಟು! (ಸುದ್ದಿ ವಿಶ್ಲೇಷಣೆ)ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಯತ್ನಾಳ್ ನೇತೃತ್ವದ ಭಿನ್ನಮತೀಯರ ಗುಂಪು ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
Deepseek: ಮಾರುಕಟ್ಟೆಗೆ ಕೊಟ್ಟಿದೆ ಡೀಪ್ ಶಾಕ್! (ಹಣಕ್ಲಾಸು)ಚೀನಾ ಈ ಬಾರಿ ಡೀಪ್ ಸೀಕ್ ಎನ್ನುವ ತಂತ್ರಜ್ಞಾನವನ್ನು ಪುಕ್ಕಟೆ ಎನ್ನುವಷ್ಟು ಮಟ್ಟಿಗಿನ ಬೆಲೆಗೆ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಪ್ರೈಸ್ ವಾರ್ ಗೆ ಮುಂದಾಗಿದೆ. ಚಾಟ್ ಜಿಪಿಟಿ ಗಿಂತ ಹೆಚ್ಚಿನ ಕ್ಷಮತೆಯನ್ನು ಡೀಪ್ ಸೀಕ್ ಹೊಂದಿದೆ ಎನ್ನಲಾಗುತ್ತಿದೆ. (ಹಣಕ್ಲಾಸು-447)
ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 billion dollar ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು.
ಪ್ರಾಚೀನ ಕಾವ್ಯಗಳಲ್ಲಿ ತೆರಿಗೆ ವ್ಯವಸ್ಥೆ; ಆದಾಯದ ಮೂಲವಾಗಿತ್ತು ಚೋರರಜ್ಜೂ, ವ್ರಜಭೂಮಿ!ಮದ್ಯಮಾರಾಟ ಮಳಿಗೆಗಳ ಅಧ್ಯಕ್ಷ, ವೇಶ್ಯೆಯರು, ಜೂಜುಗಾರರು, ಕುಶಲಕರ್ಮಿಗಳು, ಕಲಾವಿದರು, ದೇವಾಲಯ ನಿರ್ವಹಣಾಧಿಕಾರಿಗಳೇ ಮೊದಲಾದವರಿಂದ ವಸೂಲಿ ಮಾಡಿದ ಆದಾಯವನ್ನು ಸೂಚಿಸುತ್ತದೆ. ವೇಶ್ಯೆಯರನ್ನೂ ಆದಾಯದ ಮೂಲವಾಗಿ ಬಳಸಿಕೊಳ್ಳುವ ಚಾಣಾಕ್ಷ ಚಾಣಕ್ಯ!
ಯೂರಿನರಿ ಬ್ಲಾಡರ್ ಕ್ಯಾನ್ಸರ್: ಕಾರಣ, ಲಕ್ಷಣ, ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)ಮೂತ್ರವನ್ನು ಸಂಗ್ರಹಿಸುವ ಹೊಟ್ಟೆಯ ಕೆಳಭಾಗದಲ್ಲಿರುವ ಯೂರಿನರಿ ಬ್ಲಾಡರ್ ಒಂದು ಟೊಳ್ಳಾದ ಅಂಗವಾಗಿದೆ.
ಪರಿಹಾರ ಕಾಣದ ಬಿಜೆಪಿಯ ಬೀದಿ ರಂಪ ಇಬ್ಭಾಗಕ್ಕೆ ಮುನ್ನುಡಿಯೆ? (ಸುದ್ದಿ ವಿಶ್ಲೇಷಣೆ)ಮುಂದಿನ ತಿಂಗಳು ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಘಟಕದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕಿದ್ದು ಸರ್ವ ಸಮ್ಮತ ಅಧ್ಯಕ್ಷರ ಆಯ್ಕೆಗೆ ತೆರೆಮರೆಯಲ್ಲಿ ನಡೆದಿರುವ ಪ್ರಯತ್ನಗಳು ಫಲ ನೀಡಿಲ್ಲ.
Unified Pension Scheme ಎಂದರೇನು? ಇದು National Pension Scheme ಗಿಂತ ಹೇಗೆ ವಿಭಿನ್ನ? (ಹಣಕ್ಲಾಸು)2014 ರಿಂದ UPSನ್ನು ಜನ ಸಾಮಾನ್ಯರಿಗೆ ಕೂಡ ಉಳಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಬಹುತೇಕ ಯೋಜನಗಳು ಎನ್ನಾರೈಗಳನ್ನು ದೂರವಿಡುತ್ತದೆ. ಆದರೆ ಇಲ್ಲಿ ಎನ್ನಾರೈ ಗಳು ಕೂಡ ಉಳಿಸಲು ಅವಕಾಶ ಮಾಡಿಕೊಡಲಾಗಿದೆ. (ಹಣಕ್ಲಾಸು-446)
Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)ನಗ್ನವಾಗಿರುವವರೋ ಅಥವಾ ಚಿತ್ರ-ವಿಚಿತ್ರ ವೇಷಗಳಲ್ಲಿರುವವರೋ ಆ ಎಲ್ಲ ಸಾಧು ಸಮೂಹ ಹನ್ನೆರಡು ವರ್ಷಗಳಿಗೊಮ್ಮೆ ಹೀಗೆ ಕಲೆಯುತ್ತದೆ. ನಂತರ ದಶಕಗಳ ಕಾಲ ಅವರೇನೂ ನಾಗರಿಕ ಸಮಾಜದ ನಡುವೆ ವಿಜೃಂಭಿಸಿಕೊಂಡಿರುವುದಿಲ್ಲ.
Hawala: ಕತ್ತಲ ಲೋಕದ ಬ್ಯಾಂಕಿಂಗ್ ಜಾಲ; ಡಿಜಿಟಲ್ ಜಗತ್ತಿನಲ್ಲಿ ಹವಾಲಾ ವ್ಯಾಪ್ತಿ ಎಷ್ಟು? (ಜಾಗತಿಕ ಜಗಲಿ)ಹವಾಲಾ 8ನೇ ಶತಮಾನದ ಭಾರತದಲ್ಲಿ ಆರಂಭಗೊಂಡಿತು. ವ್ಯಾಪಾರಿಗಳು ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಲು ಇದನ್ನು ಬಳಸತೊಡಗಿದರು.
ಗ್ಲಿಯೊಬ್ಲಾಸ್ಟೊಮಾ ಎಂಬ ಮಾರಕ ಮೆದುಳಿನ ಗೆಡ್ಡೆ (ಕುಶಲವೇ ಕ್ಷೇಮವೇ)ಗ್ಲಿಯೊಬ್ಲಾಸ್ಟೊಮಾದ ಲಕ್ಷಣಗಳು ಮೆದುಳಿನಲ್ಲಿ ಈ ಗೆಡ್ಡೆಯ ಗಾತ್ರ, ಸ್ಥಳ ಮತ್ತು ಬೆಳವಣಿಗೆಯ ವೇಗವನ್ನು ಅವಲಂಬಿಸಿ ಬದಲಾಗುತ್ತವೆ.
Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಾಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.
ಯಶಸ್ವಿಯಾಗೋಕೆ ಎಷ್ಟು ತಾಸು ಕೆಲಸ ಮಾಡಬೇಕು? ಎಲ್ಲರಿಗೂ ಒಂದೇ ಲಾಜಿಕ್ work ಆಗುತ್ತಾ? (ತೆರೆದ ಕಿಟಕಿ)ಇಲ್ಲೊಂದು ಸ್ವಾರಸ್ಯ ಗಮನಿಸಬೇಕು. ಎರಡು ಬಗೆಯ ಜನ ಈ ಚರ್ಚೆಯಲ್ಲಿ ವ್ಯಸ್ತರಾಗಿದ್ದಾರೆ. ಮೂರ್ತಿ, ಸುಬ್ರಮಣ್ಯನ್, ಅನುಪಮ್ ಮಿತ್ತಲ್ ಹೀಗೆ ವೃತ್ತಿಯ ಉತ್ತುಂಗ ಬಿಂದುವಿನಲ್ಲಿ ಇರುವವರು ಒಂದು ಕಡೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಇನ್ನೊಂದು ತುದಿ ಅದು ಈ ಲೇಖನ ಓದುತ್ತಿರಬಹುದಾದ ಹೆಚ್ಚಿನವರು.
ಭಾರತೀಯ ಸೇನಾ ದಿನಾಚರಣೆ 2025: ಭೂಮಿಯಿಂದ ಕಕ್ಷೆಯ ತನಕ ಭಾರತದ ರಕ್ಷಣಾ ಹೊಣೆ (ಜಾಗತಿಕ ಜಗಲಿ)21ನೇ ಶತಮಾನದಲ್ಲಿ ಯುದ್ಧಗಳು ನಡೆಯುವ ರೀತಿ ಬಹಳಷ್ಟು ಬದಲಾಗಿದೆ. ಈಗ ಬಾಹ್ಯಾಕಾಶವೂ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮುಖ್ಯ ವಲಯವಾಗಿ ಹೊರಹೊಮ್ಮಿದೆ.
HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)ಈ ವೈರಸ್ ಸೋಂಕಿನ ರೋಗಲಕ್ಷಣಗಳಲ್ಲಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೂಡ ಸೇರಿವೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!