ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)ಯೂನುಸ್ ಹತ್ತು ಸುಧಾರಣಾ ಸಮಿತಿಗಳನ್ನು ರಚಿಸಿದ್ದು, ಚುನಾವಣೆಗೂ ಮುನ್ನ ಸುಧಾರಣೆಗಳನ್ನು ಜಾರಿಗೊಳಿಸಲೇಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮೇಲೆ ಟ್ರಂಪ್ ಕೋಪ, ಚೀನಾ ಜೊತೆ ಸ್ನೇಹ! ಏನಿದರ ಮರ್ಮ? (News & Views)ಭಾರತವು ಕಾರ್ಯತಂತ್ರದ ದೃಷ್ಟಿಯಿಂದ ಅಮೆರಿಕದ ಜತೆ ತನ್ನನ್ನು ಗುರುತಿಸಿಕೊಳ್ಳುತ್ತಲೇ, ಅಮೆರಿಕ ವರ್ಸಸ್ ಚೀನಾ ಎಂಬ ಸಮೀಕರಣದಿಂದ ತಾನು ಅಂತರವನ್ನೂ ಕಾಯ್ದುಕೊಳ್ಳುತ್ತಿದೆ.
ಗರ್ಭಿಣಿಯರಿಗೆ ಪ್ರಮುಖ ಆರೋಗ್ಯ ಸಲಹೆಗಳು (ಕುಶಲವೇ ಕ್ಷೇಮವೇ)ಬಹು ಅಂಗಾಂಗ ವೈಫಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ದೈಹಿಕ ಪರಿಸ್ಥಿತಿ ಗಂಭೀರವಾಗಿ ಕೊನೆಗೆ ಮರಣಿಸಿದ್ದಾರೆ.
ಸಿ.ಟಿ ರವಿ ಪ್ರಕರಣ: ಬಿಜೆಪಿಗೆ ಇಕ್ಕಟ್ಟು; ಕಾಂಗ್ರೆಸ್ ಕೈಗೆ ಹೊಸ ಅಸ್ತ್ರ (ಸುದ್ದಿ ವಿಶ್ಲೇಷಣೆ)ಚಿಂತಕರ ಚಾವಡಿ ಎಂಬ ಪ್ರಶಂಸೆಗೆ ಪಾತ್ರವಾಗಿ ಸಂಸದೀಯ ವ್ಯವಸ್ಥೆಯಲ್ಲಿ ಹೆಸರು ಗಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತು ಇತ್ತೀಚಿನ ವರ್ಷಗಳಲ್ಲಿ ಅದರ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ 3 ಅಂಶಗಳ ಕಡೆಗಿರಲಿ ಗಮನ! (ಹಣಕ್ಲಾಸು)ನಾವು ಇನ್ನೊಂದು ವರ್ಷವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲು ಸಿದ್ಧವಾಗುತ್ತಿದ್ದೇವೆ. ಈ ಸಮಯದಲ್ಲಿ ನಾವೆಲ್ಲರೂ ವಯಸ್ಸಿನ ಹಂಗಿಲ್ಲದೆ ಮಾಡಬೇಕಾದ ಕೆಲಸವೊಂದು ಬಾಕಿಯಿದೆ. (ಹಣಕ್ಲಾಸು-441)
ಸಿಂಘಂ ಸದ್ದಿನ ಅಧಿಕಾರಿಗಳ ನಡುವೆ ಶಕ್ತಿಕಾಂತ ದಾಸ್ ಎಂಬ ಮೌನಸಾಧನೆಯ ಮಾದರಿ! (ತೆರೆದ ಕಿಟಕಿ)ಅವರ ವ್ಯಕ್ತಿಚಿತ್ರ ಪರಿಚಯಿಸುವುದೇನೂ ಈ ಅಂಕಣದ ಉದ್ದೇಶವಲ್ಲ. ಆದರೆ, ಇವತ್ತಿಗೆ ಭಾರತದ ಅಧಿಕಾರಿಗಳ ವರ್ಗದಲ್ಲಿ ಬೆಳೆಯುತ್ತಿರುವ ಅನಪೇಕ್ಷಿತ ರಿವಾಜೊಂದನ್ನು ಪ್ರಶ್ನಿಸುವುದಕ್ಕೆ ಹಾಗೂ ಆ ಟ್ರೆಂಡ್ ವಿರುದ್ಧದ ಮಾದರಿಯೊಂದನ್ನು ಜನರಿಗೆ ಪರಿಚಯಿಸುವುದಕ್ಕೆ ಶಕ್ತಿಕಾಂತ ದಾಸ್ ಅವರನ್ನು ಉದಾಹರಣೆಯಾಗಿ ಇರಿಸಬೇಕಿದೆ.
ಬಾಂಗ್ಲಾದೇಶದಲ್ಲಿ ಮಿತಿಮೀರುತ್ತಿದೆ ತೀವ್ರವಾದ: ಭಾರತದ ಭದ್ರತೆಗೆ ಹೆಚ್ಚುತ್ತಿದೆ ಅಪಾಯ! (ಜಾಗತಿಕ ಜಗಲಿ)ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 88 ದಾಳಿಗಳು ನಡೆದಿರುವ ವರದಿಯಾಗಿದೆ ಎಂದು ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ವರದಿ ಮಾಡಿದೆ.
ಆರ್ಥಿಕ ದರ ಮುಗ್ಗರಿಸುತ್ತಿರುವುದಕ್ಕೆ ಸರ್ಕಾರದ ಕೆಂಗಣ್ಣು ಯಾರ ಮೇಲೆ?ನವೆಂಬರ್ ಅಂತ್ಯದಲ್ಲಿ ಪ್ರಕಟವಾದ, ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರವು ಬಹಿರಂಗವಾಗುತ್ತಲೇ ಭಾರತದ ಅರ್ಥವ್ಯವಸ್ಥೆ ಬಗ್ಗೆ ಆಸಕ್ತಿ ಇರುವವರೆಲ್ಲ ಇನ್ನಷ್ಟು ಮಂಕು ಕವಿಸಿಕೊಂಡರು.
Syria crisis: ಇನ್ಮುಂದೆ ಯಾರ ಕೈಯಲ್ಲಿರಲಿದೆ ದೇಶದ ನಿಯಂತ್ರಣ?ಅಸ್ಸಾದ್ ಪದಚ್ಯುತಿಯ ಬಳಿಕ, ಸಿರಿಯಾದಲ್ಲಿ ಸಕ್ರಿಯವಾಗಿರುವ ವಿವಿಧ ಗುಂಪುಗಳು ಇಲ್ಲಿವೆ.
ಚಳಿಗಾಲದಲ್ಲಿ ಚರ್ಮದ ಆರೈಕೆ (ಕುಶಲವೇ ಕ್ಷೇಮವೇ)ಚಳಿಗಾಲದಲ್ಲಿ ಚರ್ಮವು ತೇವಾಂಶವನ್ನು ತ್ವರಿತವಾಗಿ ಕಳೆದುಕೊಳ್ಳುವುದರಿಂದ ಅದನ್ನು ಪರಿಣಾಮಕಾರಿಯಾಗಿ ಮೃದುವಾಗಿ ತೇವಾಂಶದಿಂದ ಇರುವಂತೆ ಮಾಡುವ ಮುಲಾಮನ್ನು ಬಳಸುವುದು ಹಿತಕಾರಿ.
ಪ್ರಧಾನಿ ಪಟ್ಟ SM Krishna ಅವರ ಕೈಜಾರಿದ್ದೇಕೆ !? (ಸುದ್ದಿ ವಿಶ್ಲೇಷಣೆ)ಸುಮಾರು ಎರಡು ದಶಕದ ಹಿಂದೆ ದೇಶದ ಪ್ರಧಾನಿ ಹುದ್ದೆಗೆ ಅವರ ಹೆಸರು ಕಾಂಗ್ರೆಸ್ ಪಡಸಾಲೆಗಳಲ್ಲಿ ಚರ್ಚೆ ಆಗಿತ್ತು ಎಂಬುದು ಬಹುಶಃ ಎಲ್ಲೂ ಹೆಚ್ಚು ಸುದ್ದಿ ಆಗಿರಲಿಲ್ಲ.
ಪುಟಾಣಿ Japan ಜಗತ್ತಿಗೆ ನೀಡುತ್ತಿದೆ ದೊಡ್ಡ ಕೊಡುಗೆ! (ಹಣಕ್ಲಾಸು)ಪುಟಾಣಿ ಜಪಾನ್ ವಿಶ್ವ ಪ್ರಸಿದ್ಧ ಸಂಸ್ಥೆಗಳನ್ನು ಜಗತ್ತಿಗೆ ನೀಡಿದೆ. ಜಪಾನ್ ತಂತ್ರಜ್ಞಾನ ಎಂದರೆ ಜಗತ್ತು ಅದನ್ನು ನಂಬುತ್ತದೆ. ಆ ಮಟ್ಟಿನ ವಿಶ್ವಾಸವನ್ನು ಅದು ಪಡೆದುಕೊಂಡಿದೆ. (ಹಣಕ್ಲಾಸು-440)
2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)ಚೀನಾವು ಪ್ರಬಲವಾಗುತ್ತಲೇ ನೇಪಾಳವು ಅತ್ತ ವಾಲುತ್ತ ಭಾರತವನ್ನು ಒಂದರ್ಥದಲ್ಲಿ ಬ್ಲಾಕ್ಮೇಲ್ ಮಾಡುತ್ತಿದೆ. ಈ ನೇಪಾಳ ಮತ್ತು ಶ್ರೀಲಂಕಾದಂಥ ದೇಶಗಳು ಲಾಗಾಯ್ತಿನಿಂದಲೂ ಇಂಥದೊಂದು ಆಟವನ್ನು ತಮ್ಮ ಲಾಭಕ್ಕಾಗಿ ಆಡಿಕೊಂಡುಬಂದಿವೆ.
Mohd al-Bashir: ಸಿರಿಯಾ ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿದ ಇಂಜಿನಿಯರಿಂಗ್ ಪದವೀಧರಸಿರಿಯಾದ ಸರ್ಕಾರಿ ದೂರದರ್ಶನದ ಟೆಲಿಗ್ರಾಂ ಖಾತೆಯಲ್ಲಿ ಮೊಹಮ್ಮದ್ ಅಲ್ ಬಶೀರ್ ಅವರ ಹೇಳಿಕೆ ಪ್ರಕಟವಾಗಿದ್ದು, ಅವರ ನೇಮಕಾತಿಯನ್ನು ಖಚಿತಪಡಿಸಿದೆ.
Bashar al-Assad ಯುಗ ಅಂತ್ಯ: ಭಾರತ-ಸಿರಿಯಾ ಐತಿಹಾಸಿಕ ಸ್ನೇಹ ಮುಂದೆ ಹೇಗೆ?1957ರಲ್ಲಿ, ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಅಮೆರಿಕಾಗೆ ತೆರಳುವಾಗ ಸಿರಿಯಾದ ರಾಜಧಾನಿ ಡಮಾಸ್ಕಸ್ಗೆ ಭೇಟಿ ನೀಡಿದ್ದರು. ನೆಹರೂ ಭೇಟಿಯ ಏಳು ವರ್ಷಗಳ ಹಿಂದೆ ಭಾರತ ಮತ್ತು ಸಿರಿಯಾಗಳ ರಾಜತಾಂತ್ರಿಕ ಸಂಬಂಧ ಆರಂಭಗೊಂಡಿತ್ತು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!