ಸಂಕ್ರಾಂತಿಗೆ ಮುನ್ನ ಹೊಸ ರಾಜಕೀಯ ಕ್ರಾಂತಿ! (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸಲಿವೆ.
ಹೊಸ ವರ್ಷಕ್ಕೆ ಆರೋಗ್ಯ ಸೂತ್ರಗಳು (ಕುಶಲವೇ ಕ್ಷೇಮವೇ)ಜೀವನವನ್ನು ಸಂತೋಷದಾಯಕ ಮತ್ತು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಸೂತ್ರಗಳನ್ನು ಗಮನಿಸಿ.
ಮಕ್ಕಳಲ್ಲಿ "ಕಾಮನ್ ಸೆನ್ಸ್" ಕೊರತೆ - ಹೊಣೆ ಯಾರು?ಮನೆಪಾಠಗಳಲ್ಲಾದರೂ ಎಷ್ಟು ಮಕ್ಕಳಿಗೆ ವಿಶೇಷವಾಗಿ ಗಮನ ಕೇಂದ್ರೀಕರಿಸಿ ಹೇಳಿಕೊಡಲು ಸಾಧ್ಯವಾಗುತ್ತದೆ? ಅದೂ ಸಹ ಶಾಲೆಯಂತೆ ಕುರಿದೊಡ್ಡಿಯೇ ಸರಿ!
ಬಿಜೆಪಿಯಲ್ಲಿ ತಣ್ಣಗಾಗದ ಭಿನ್ನಮತದ ಬೆಂಕಿ! (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ. ಅವರದೇ ಮನೆಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮುನಿಸಿಕೊಂಡಿದ್ದಾರೆ.
ಸ್ನಾಯು ಕ್ಷಯ ಅಥವಾ ಮಸ್ಕ್ಯುಲರ್ ಡಿಸ್ಟ್ರೊಫಿ ಯಾರಿಗೆ ಬರಬಹುದು? ಚಿಕಿತ್ಸೆ ಹೇಗೆ...? (ಕುಶಲವೇ ಕ್ಷೇಮವೇ)ಸ್ನಾಯು ಕ್ಷಯವು ಸ್ನಾಯುಗಳ ದೌರ್ಬಲ್ಯವನ್ನು ಕ್ರಮೇಣ ಹೆಚ್ಚಿಸುವ ಮತ್ತು ಸ್ನಾಯು ನಷ್ಟವನ್ನು ಉಂಟುಮಾಡುವ ರೋಗಗಳ ಒಂದು ಗುಂಪು.
ಬಸವನಗೌಡ ಪಾಟೀಲ ಯತ್ನಾಳ್: ಬಿಜೆಪಿ ಪಾಲಿಗೆ ಬಿಸಿ ತುಪ್ಪ (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್'ಇದು ಗಂಟಲಲ್ಲಿನ ಬಿಸಿ ತುಪ್ಪ, ಉಗಿಯುವಂತಿಲ್ಲ ನುಂಗುವಂತಿಲ್ಲ‘ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುರಿತು ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ ಮಾತು ಇದು.
ಚೀನಾದಲ್ಲಿ ಅತಿ ಹೆಚ್ಚು ಸರ್ಚ್ ಆಗುತ್ತಿರುವುದು 'ಕ್ರಿಮೇಶನ್ ಹೋಮ್' ಅಡ್ರೆಸ್; ಅಲ್ಲಿನ ದಾರುಣತೆಗೆ ಹಿಡಿದ ಕನ್ನಡಿ! (ಹಣಕ್ಲಾಸು)ಹಣಕ್ಲಾಸು-339ರಂಗಸ್ವಾಮಿ ಮೂನಕನಹಳ್ಳಿ
ಮಲಬದ್ಧತೆ ಸಮಸ್ಯೆ: ನಿಮಗೆ ತಿಳಿಯದೇ ಇರುವ ಕಾರಣಗಳು? ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ... (ಕುಶಲವೇ ಕ್ಷೇಮವೇ)ಇಂದು ಮಲಬದ್ಧತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಮಲಬದ್ಧತೆ ಬಗ್ಗೆ ಒಂದು ಸಮಸ್ಯೆ ಎಂಬುದು ತಿಳಿದಿರುವುದಿಲ್ಲ. “ಡಾಕ್ಟ್ರೇ, ನಮ್ಮ ಮಗ ಹಲವಾರು ದಿನಗಳಿಂದ ಟಾಯ್ಲೆಟ್ಟಿಗೆ ಸರಿಯಾಗಿ ಹೋಗುತ್ತಿಲ್ಲ” ಅಥವಾ “ಸರಿಯಾಗಿ ಮಲವಿಸರ್ಜನೆ ಆಗುತ್ತಿಲ್ಲ” ಎಂದು ಹೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಶ್ಲೋಕವಾದ ವಾಲ್ಮೀಕಿಗಳ ಶೋಕ, ಬ್ರಹ್ಮನ ಆಗಮನಪಕ್ಕದಲ್ಲಿ ಬರುತ್ತಿದ್ದ ಶಿಷ್ಯನಿಗೆ ಹೇಳಿದರು , " ಭರದ್ವಾಜ , ಶ್ಲೋಕ ಹುಟ್ಟಿದ್ದು ನೋಡು . ಶೋಕ ಹೋಗಿ ಶ್ಲೋಕವಾಗಿಬಿಟ್ಟಿತು ! ಕಾವ್ಯ ಸೃಷ್ಟಿ ನಮ್ಮ ಕೈಲಿಲ್ಲ.
ಮೂರ್ಛಿತ ದಶರಥ"ಆ ನಿನ್ನ ಮಗ ರಾಮ ಅವನು ರಾಕ್ಷಸರಾದ ಮಾರೀಚ ಹಾಗೂ ಸುಬಾಹುರನ್ನು ಧ್ವಂಸ ಮಾಡಬಲ್ಲ... ವಿಶ್ವಮಿತ್ರರು ಇನ್ನೂ ಏನೇನೋ ಹೇಳುತ್ತಿದ್ದಾರೆ, ದಶರಥನಿಗೆ ಕೇಳಿಸುತ್ತಿಲ್ಲ, ತಲೆ ತಿರುಗುತ್ತಿದೆ, ಕಣ್ಣು...
'ವರೋಪಚಾರವಾಗಿ ತಮ್ಮ ಮಾವಂದಿರು ತಮಗೆ ನೂರು ರಥಗಳನ್ನು, ನೂರು ಉಡುಗೆಗಳನ್ನು, ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿ ಕೊಡಬೇಕೆಂದಿದ್ದಾರೆ...'ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿಯನ್ನು ಕೊಡಬೇಕೆಂದಿದ್ದಾರೆ...ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ....
ವಿಷ್ಣುವಿನ ವರ; ಭಯ ದೂರ!ಉಸಿರು ಕಟ್ಟಿ ಹೇಳುತ್ತಿದ್ದ ಸುರರನ್ನು ಕಂಡು ಬ್ರಹ್ಮ ಮರುಗಿದ." ಒಟ್ಟಿನಲ್ಲಿ ಹೇಳಬೇಕೆಂದರೆ" , ತಮ್ಮ ನೋವಿನ ಕೊನೆಗೆ ಹೇಳಿದರು; " ಅಜೇಯನಾದ ಅವನ ತಲೆ ಭುಜಗಳ ಮೇಲಿಲ್ಲ. ಇದಕ್ಕೆ ಕಾರಣ ಮತ್ತೆ ಮತ್ತೆ ಹೇಳಬೇಕೆಂದರೆ ನಿನ್ನ ಅಮೋಘ ವರವೇ!!
ಸತ್ಯಹರಿಶ್ಚಂದ್ರನ ಪರೀಕ್ಷೆ: ಜಾರಿ ಬಿದ್ದ ಕರಿರಾಜವಸಿಷ್ಠರು ಹೇಳಿದರು "ಹರಿಶ್ಚಂದ್ರ, ಬಂದ ದಾರಿಯಲ್ಲೇ ಹಿಂದಿರುಗು. ರಾಜ್ಯಕ್ಕೆ ವಾಪಸಾಗು. ಹರದಾರಿ ದೂರದಲ್ಲಿ ಕೌಶಿಕರ ಆಶ್ರಮವಿದೆ. ಅತ್ತ ಹೋಗಬೇಡ, ಏಕೆಂದು ಕೇಳಬೇಡ."
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!