ದ್ವಿಪಕ್ಷೀಯ ಸಂಬಂಧ ವೃದ್ಧಿ: ಮೋದಿ-ಟ್ರಂಪ್ ಭೇಟಿಯ ಪರಿಣಾಮಗಳೇನು? (ಜಾಗತಿಕ ಜಗಲಿ)ಈ ಮಾತುಕತೆಯ ಇನ್ನೊಂದು ಮುಖ್ಯ ಅಂಶವೆಂದರೆ, ಇಂಧನ ಸಹಕಾರ. ಅದರಲ್ಲೂ, ತೈಲ ಮತ್ತು ಅನಿಲ ರಫ್ತಿನ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಸೆರೆಬ್ರಲ್ ಪಾಲ್ಸಿ ಎಂಬ ನರವೈಜ್ಞಾನಿಕ ಸಮಸ್ಯೆ (ಕುಶಲವೇ ಕ್ಷೇಮವೇ)ಸೆರೆಬ್ರಲ್ ಪಾಲ್ಸಿ ಜೀವಿತಾವಧಿಯ ಸ್ಥಿತಿಯಾಗಿದ್ದು ಸೌಮ್ಯ ಅಥವಾ ತೀವ್ರವಾಗಿರಬಹುದು. ಮಕ್ಕಳ ಸ್ನಾಯುಗಳು ಮತ್ತು ಚಲನೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕಾಂಗ್ರೆಸ್ ಕಗ್ಗಂಟು: ಹೈಕಮಾಂಡ್ ಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಯೂ ಆಗಲಿದೆಯೆ? ಎಂಬ ಪ್ರಶ್ನೆಗೆ ಅವರು ನಿಖರ ಉತ್ತರ ನೀಡಿಲ್ಲ.
ವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳು (ಹಣಕ್ಲಾಸು)ಈಗಾಗಲೇ ಈ ರೀತಿ ಉದ್ದಿಮೆ ನಡೆಸುತ್ತಿರುವವರು ಮತ್ತು ಹೊಸದಾಗಿ ತಮ್ಮ ಉದ್ದಿಮೆ ಅಥವಾ ಸ್ವಂತ ಕೆಲಸವನ್ನು, ಸೇವೆಯನ್ನು ನೀಡ ಬಯಸುವವರು ಮೊದಲಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. (ಹಣಕ್ಲಾಸು-449)
ಅಂದು ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ಕಾಮೇಶ್ವರರು ಕಾಲವಾಗಿರುವ ಹೊತ್ತಿನಲ್ಲಿ... (ತೆರೆದ ಕಿಟಕಿ)ಅವರಲ್ಲಿ ಇಟ್ಟಿಗೆ ಇಟ್ಟವರಲ್ಲಿ ಮೊದಲಿಗರಾಗಿದ್ದರು ಎಂಬ ಅಂಶ ಸ್ವಾರಸ್ಯಕರವೇ ಹೌದಾದರೂ, ಅದೊಂದೇ ಎಂದಾಗಿದ್ದರೆ ಕಾಮೇಶ್ವರ ಚೌಪಾಲರು ಈ ಅಂಕಣಕ್ಕೆ ವಸ್ತುವಾಗುತ್ತಿರಲಿಲ್ಲ.
Chabahar Port: ಅಮೆರಿಕಾ ನೀತಿ, ಭಾರತದ ಕಾರ್ಯತಂತ್ರಗಳ ನಡುವೆ ಪ್ರಾದೇಶಿಕ ಸಂಪರ್ಕದ ಭವಿಷ್ಯ (ಜಾಗತಿಕ ಜಗಲಿ)ಇರಾನ್ ಕುರಿತಂತೆ ಅಮೆರಿಕಾದ ನೀತಿಗಳು ಬದಲಾಗುತ್ತಿದ್ದು, ಭಾರತಕ್ಕೆ ನಿರ್ಬಂಧಗಳನ್ನು ಎದುರಿಸದೆ ಚಬಹಾರ್ ಬಂದರಿನಲ್ಲಿ ಕಾರ್ಯಾಚರಿಸಲು ಒದಗಿಸಿದ್ದ ವಿನಾಯಿತಿಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ.
ಕಾಂಗ್ರೆಸ್-ಬಿಜೆಪಿಯಲ್ಲಿ ನಿಲ್ಲದ ರಾಜಕೀಯ ಅನಿಶ್ಚಯತೆ! (ಸುದ್ದಿ ವಿಶ್ಲೇಷಣೆ)ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ನಲ್ಲಿ ನಡೆಯಬಹುದಾದ ಬೆಳವಣಿಗೆಗಳ ಮೇಲೆ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ.
ಫೈಬ್ರೋಮಯಾಲ್ಜಿಯಾ ಎಂದರೇನು? (ಕುಶಲವೇ ಕ್ಷೇಮವೇ)ಫೈಬ್ರೊಮಯಾಲ್ಜಿಯಾದ ಪ್ರಾಥಮಿಕ ಲಕ್ಷಣವೆಂದರೆ ದೀರ್ಘಕಾಲದ, ವ್ಯಾಪಕವಾದ ನೋವು, ಇದು ಕನಿಷ್ಠ ಮೂರು ತಿಂಗಳವರೆಗೆ ಇರುತ್ತದೆ.
ಹೊಸ ವಿಶ್ವ ವ್ಯವಸ್ಥೆಗೆ ಜಗತ್ತು ಸಿದ್ಧವಾಗಿದೆಯೇ? (ಹಣಕ್ಲಾಸು)ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಯುದ್ಧ ಆಗಿಲ್ಲ. ಚರಿತ್ರೆಯನ್ನು ಗಮನಿಸಿ ಯಾವಾಗ ಯುದ್ಧವಿರುವುದಿಲ್ಲ ಆಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಶಾಂತಿ ನೆಲಸುತ್ತದೆ. ಎಲ್ಲಿಯವರೆಗೆ ? ಇನ್ನೊಂದು ದೊಡ್ಡ ದೇಶ ಮಹತ್ವಾಕಾಂಕ್ಷೆಯಿಂದ ಚಾಲೆಂಜ್ ಮಾಡುವವರೆಗೆ. (ಹಣಕ್ಲಾಸು-448)
US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.
ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)1971ರ ವಿಮೋಚನಾ ಯುದ್ಧದ ಬಳಿಕ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಸಂಪೂರ್ಣವಾಗಿ ಭಿನ್ನವಾದ ಆರ್ಥಿಕ ಮತ್ತು ಕಾರ್ಯತಂತ್ರದ ಮಾರ್ಗಗಳನ್ನು ಹಿಡಿದಿದ್ದವು. ಅವೆರಡು ದೇಶಗಳ ಸಂವಹನದ ತಳಹದಿಯೇ ಉದ್ವಿಗ್ನವಾಗಿತ್ತು.
ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ (ಕುಶಲವೇ ಕ್ಷೇಮವೇ)ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವಿಳಂಬಗೊಳಿಸುವುದರಿಂದ ನೋವು ಹದಗೆಡುತ್ತದೆ, ಚಲನಶೀಲತೆ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ.
ಸರ್ವ ಸಮ್ಮತ ಅಧ್ಯಕ್ಷರ ಆಯ್ಕೆಯೇ ಬಿಜೆಪಿಗೆ ಕಗ್ಗಂಟು! (ಸುದ್ದಿ ವಿಶ್ಲೇಷಣೆ)ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಯತ್ನಾಳ್ ನೇತೃತ್ವದ ಭಿನ್ನಮತೀಯರ ಗುಂಪು ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
Deepseek: ಮಾರುಕಟ್ಟೆಗೆ ಕೊಟ್ಟಿದೆ ಡೀಪ್ ಶಾಕ್! (ಹಣಕ್ಲಾಸು)ಚೀನಾ ಈ ಬಾರಿ ಡೀಪ್ ಸೀಕ್ ಎನ್ನುವ ತಂತ್ರಜ್ಞಾನವನ್ನು ಪುಕ್ಕಟೆ ಎನ್ನುವಷ್ಟು ಮಟ್ಟಿಗಿನ ಬೆಲೆಗೆ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಪ್ರೈಸ್ ವಾರ್ ಗೆ ಮುಂದಾಗಿದೆ. ಚಾಟ್ ಜಿಪಿಟಿ ಗಿಂತ ಹೆಚ್ಚಿನ ಕ್ಷಮತೆಯನ್ನು ಡೀಪ್ ಸೀಕ್ ಹೊಂದಿದೆ ಎನ್ನಲಾಗುತ್ತಿದೆ. (ಹಣಕ್ಲಾಸು-447)
ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 billion dollar ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!