ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)ಕೇರಳದಲ್ಲಿ ಅನೇಕ ವರ್ಷಗಳ ಕಾಲ ಒಮ್ಮೆ ಎಲ್ಡಿಎಫ್ ಮತ್ತೊಮ್ಮೆ ಯುಡಿಎಫ್ ನಡುವೆ ಅಡಳಿತ ಸೂತ್ರದ ಹಗ್ಗಜಗ್ಗಾಟ. ಇದು ಬ್ರೇಕ್ ಆಗಿದ್ದು 2021ರಲ್ಲಿ.
ಅಮೇರಿಕಾದಲ್ಲಿ ರಿಲಯನ್ಸ್ ಹೂಡಿಕೆಯೆಷ್ಟು ಸರಿ? (ಹಣಕ್ಲಾಸು)ಗಮನಿಸಿ ನೋಡಿ ರಿಲಯನ್ಸ್ ಕೇವಲ ತೈಲ ಮತ್ತು ಅನಿಲ ಸಂಸ್ಥೆಯಾಗಿ ಉಳಿದುಕೊಂಡರೆ ಅದು ಇನ್ನೊಂದು ದಶಕದಲ್ಲಿ ಮುಳುಗಿ ಹೋಗುತ್ತದೆ.
ಇರಾನ್-ಇಸ್ರೇಲ್ ಯುದ್ಧದಲ್ಲಿ ಮುರಿದುಬಿದ್ದಿರುವ ಮಿಥ್ಯೆ ಯಾವುದು ಗೊತ್ತೇ? (ತೆರೆದ ಕಿಟಕಿ)ಮರುಭೂಮಿಯಲ್ಲಿ ಹುಟ್ಟಿ ಹೆಣ್ಣು-ಹೊನ್ನುಗಳೆಲ್ಲದರ ಬರ ಕಂಡಿದ್ದ ಮತವೊಂದು ಪ್ರಾರಂಭಿಕವಾಗಿ ತನ್ನ ದಾಹ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತನ್ನು ಆವರಿಸಿಕೊಂಡ ರೀತಿ ಎಲ್ಲರಿಗೂ ಹೆದರಿಕೆ ಹುಟ್ಟಿಸುವಂಥದ್ದೇ.
ಭಾರತದ NavIC ಗೆ ಹಿನ್ನಡೆ: ಜಾಗತಿಕ ದೈತ್ಯರ ಎದುರು ಸ್ಪರ್ಧೆ ಕಠಿಣ!ಮಾರ್ಚ್ 10ರಂದು ಈ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಉಪಗ್ರಹವಾದ ಐಆರ್ಎನ್ಎಸ್ಎಸ್-1ಎಫ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಮಾರ್ಚ್ 2016ರಲ್ಲಿ ಉಡಾವಣೆಗೊಂಡಿದ್ದ ಈ ಉಪಗ್ರಹ, ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು.
ನಾವು ನೋಡುವ ಬಣ್ಣಗಳ ಹಿಂದಿನ ಗಣಿತವೇನು? ಶ್ರೋಡಿಂಗರ್ ಸಿದ್ಧಾಂತಕ್ಕೆ 100 ವರ್ಷಗಳ ಬಳಿಕ ಹೊಸ ವಿವರಣೆ (ವಿಜ್ಞಾನ ವಿಶೇಷ)ಅಮೆರಿಕದ ಲಾಸ್ ಅಲಾಮೋಸ್ ರಾಷ್ಟ್ರೀಯ ಪ್ರಯೋಗಾಲಯದ ವಿಜ್ಞಾನಿಗಳ ತಂಡ, ಗಣಿತೀಯ ಜ್ಯಾಮಿತಿ ಮತ್ತು ದೃಶ್ಯ ವಿಜ್ಞಾನವನ್ನು ಬಳಸಿ ಮಾನವರು ಬಣ್ಣಗಳನ್ನು ಹೇಗೆ ಅನುಭವಿಸುತ್ತಾರೆ ಎಂಬುದನ್ನು ಹೊಸ ರೀತಿಯಲ್ಲಿ ವಿವರಿಸಿದೆ.
ಸೆಜ್ಜಿಲ್ ಕ್ಷಿಪಣಿ: ಐರನ್ ಡೋಮ್ ನ ನೂತನ ದುಸ್ವಪ್ನ (ಜಾಗತಿಕ ಜಗಲಿ)ಸೆಜ್ಜಿಲ್ ಎನ್ನುವುದು ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಅಂದರೆ, ಅದನ್ನು ಮೊದಲು ಬಾಹ್ಯಾಕಾಶದತ್ತ ಪ್ರಯೋಗಿಸಲಾಗುತ್ತದೆ. ಬಳಿಕ, ಅದು ಆಗಸದಿಂದ ತನ್ನ ಗುರಿಯತ್ತ ಶರವೇಗದಲ್ಲಿ ಕೆಳಗೆ ಧುಮುಕುತ್ತದೆ.
ಪ್ರೋಬಯೋಟಿಕ್ಸ್: ಉತ್ತಮ ಆರೋಗ್ಯಕ್ಕೆ ಸ್ನೇಹಿ ಬ್ಯಾಕ್ಟೀರಿಯಾಗಳು (ಕುಶಲವೇ ಕ್ಷೇಮವೇ)ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಸಮರ್ಪಕ ಆಹಾರ ಪದ್ಧತಿ, ಒತ್ತಡ, ಅನಾರೋಗ್ಯ ಅಥವಾ ಆಂಟಿಬಯೋಟಿಕ್ ಔಷಧಿಗಳ ಹೆಚ್ಚಾದ ಬಳಕೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳ ಸಮತೋಲನ ಕೆಡಬಹುದು.
ಕೇರಳ ಚುನಾವಣೆ: ಕಮ್ಯುನಿಸ್ಟ್ ಮುಕ್ತ ಭಾರತಕ್ಕೆ ಕಾಂಗ್ರೆಸ್ ಪಣ; ಮೈತ್ರಿ ವಿರುದ್ಧವೇ ತೊಡೆ ತಟ್ಟಿದ LDF (ನೇರ ನೋಟ)ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳು. ಈ ಚುನಾವಣೆ ದೇಶದಲ್ಲಿ ಎಡಪಂಥೀಯ ಚಳವಳಿಗೆ ಮಹತ್ವದ್ದು. ದೇಶದ ಏಕೈಕ ರಾಜ್ಯದಲ್ಲಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಪಣ....
Death folder: ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳಿವು... (ಹಣಕ್ಲಾಸು)ಡೆತ್ ಫೋಲ್ಡರ್ ತಯಾರಿಸುವಾಗ ಅನಿವಾಸಿ ಭಾರತೀಯರು ಗಮನ ಹರಿಸಬೇಕಾದ ಅಂಶಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ
ರಣಾಂಗಣದಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗಿರಬಹುದು, ಆದರೆ ಇಸ್ರೇಲಿಗಲ್ಲ! (ತೆರೆದ ಕಿಟಕಿ)ಡೊನಾಲ್ಡ್ ಟ್ರಂಪ್ ಈಗ ಗೊಂದಲಕ್ಕೆ ಬಿದ್ದಿದ್ದಾರೆ, ಯುದ್ಧ ಮುಂದುವರಿದುಕೊಂಡಿರುವುದರಿಂದ ಅಮೆರಿಕಕ್ಕೆ ಆರ್ಥಿಕ ಬಿಸಿಯೂ ಹೆಚ್ಚಾಗುತ್ತಿದೆ ಎಂಬೆಲ್ಲ ವಿಶ್ಲೇಷಣೆಗಳು ಸರಿಯೆನಿಸುವಂತೆಯೇ ಇವೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯIndian Stock Market; ಒಂದೇ ದಿನ ಸೆನ್ಸೆಕ್ಸ್ 1,484 ಅಂಕ ಕುಸಿತ, ಹೂಡಿಕೆದಾರರಿಗೆ ₹5 ಲಕ್ಷ ಕೋಟಿ ನಷ್ಟ! ಷೇರುಪೇಟೆಯ ದಿಢೀರ್ ಕುಸಿತಕ್ಕೆ ಕಾರಣವೇನು?