ಸ್ಫೋಟವಿಲ್ಲ, ಬ್ಲೇಡ್ಗಳೇ ಜೀವಾಳ: ಟರ್ಕಿಯ 'ಫ್ಲೈಯಿಂಗ್ ಜಿನ್ಸು' ಕ್ಷಿಪಣಿ (ಜಾಗತಿಕ ಜಗಲಿ)ನೆಸ್ಟರ್ ಎನ್ನುವುದು ರಾಕೆಟ್ಸಾನ್ ಸಂಸ್ಥೆ ಹಿಂದೆ ನಿರ್ಮಿಸಿದ ಎಂಎಎಮ್-ಎಲ್ ಎನ್ನುವ ಹಿಂದಿನ ಹಗುರವಾದ, ಸ್ಮಾರ್ಟ್ ಮೈಕ್ರೋ - ಮ್ಯುನಿಷನ್ ಆಯುಧದಿಂದ ಪ್ರೇರಿತವಾಗಿದೆ.
ಗುದದ್ವಾರದ ಕುರು ಅಥವಾ ಏನಲ್ ಅಬ್ಸೆಸ್ ಸೋಂಕಿನ ಲಕ್ಷಣಗಳು; ಚಿಕಿತ್ಸೆ (ಕುಶಲವೇ ಕ್ಷೇಮವೇ)ಈ ಸಮಸ್ಯೆಯು ಯಾರಿಗಾದರೂ ಬರಬಹುದು. ಆದರೆ ಪುರುಷರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಇದು ಕೇವಲ ದೈಹಿಕ ನೋವು ಮಾತ್ರವಲ್ಲದೆ ರೋಗಿಗಳಲ್ಲಿ ಮುಜುಗರವನ್ನು ಉಂಟುಮಾಡುವುದರಿಂದ ಅನೇಕರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂಡಿಯಾ ಬ್ಲಾಕ್ನಲ್ಲಿ ಎಬ್ಬಿಸಿದ ತಳಮಳ (ನೇರ ನೋಟ)ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ನಲ್ಲಿರುವ ನಾಲ್ಕು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ಸೋತಿವೆ.
ಅಮೇರಿಕಾ ಎಕಾನಮಿ ಕುಸಿತಕ್ಕೆ ದಿನಗಣನೆ, ಐಸಿಯುವಿನಲ್ಲಿ US ಆರ್ಥಿಕತೆ! (ಹಣಕ್ಲಾಸು)ಅಮೇರಿಕಾ ಮುಳುಗೇ ಹೋಯ್ತು ಎನ್ನುವಂತಹ ಗಂಭೀರ ಶೀರ್ಷಿಕೆಗಳು ನಾವು ಬಹಳಷ್ಟು ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ನೋಡಬಹುದು. ಆದರೆ ಅಮೇರಿಕಾ ಆರ್ಥಿಕತೆ ಇಂದಿಗೂ ಬೆಳೆಯುತ್ತಿದೆ !
ಮಾನಸಿಕ ಕಾಲಯಾನ: ಸ್ಮರಣೆ ಮತ್ತು ವಾಸ್ತವದ ಗಡಿಯನ್ನು ಮಸುಕಾಗಿಸುವ ಮೆದುಳಿನ ಅಸಾಧಾರಣ ಸಾಮರ್ಥ್ಯ (ವಿಜ್ಞಾನ ವಿಶೇಷ)ವಿಜ್ಞಾನದಲ್ಲಿ ಈ ಅಪರೂಪದ ಸಾಮರ್ಥ್ಯವನ್ನು Hyperthymesia ಅಥವಾ Highly Superior Autobiographical Memory (HSAM) ಎಂದು ಕರೆಯಲಾಗುತ್ತದೆ.
ಬಚ್ಚಿಟ್ಟ ಯೂರಿಯಾ ಬಿಕ್ಕಟ್ಟು ಈಗ ಬಯಲು!ಯೂರಿಯಾ ಎನ್ನುವುದು ಕೇವಲ ಯಾವುದೋ ರಾಸಾಯನಿಕವಲ್ಲ. ಇದು ಆಧುನಿಕ ಕೃಷಿಯ ಜೀವನಾಡಿಯೂ ಹೌದು. ಅಕ್ಕಿ, ಗೋಧಿ, ಮತ್ತು ಜೋಳದಂತಹ ಬೆಳೆಗಳು ಬಲವಾಗಿ ಬೆಳೆದು, ಫಸಲು ನೀಡಲು ಸಾರಜನಕ ಬೇಕು.
ಬೇಸಿಗೆಯಲ್ಲಿ ಬಾಡದಿರಲಿ ಚರ್ಮ (ಕುಶಲವೇ ಕ್ಷೇಮವೇ)ಚರ್ಮದ ಅಲರ್ಜಿಯು ಕೂಡ ಸಾಮಾನ್ಯವಾಗಿದ್ದು ಸೂರ್ಯನ ತೀಕ್ಷ್ಣವಾದ ಅತಿನೇರಳೆ (ಯುವಿ) ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮ ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ.
ಭರವಸೆ ಹುಸಿಗೊಳಿಸಿದ ಆಮ್ ಆದ್ಮಿ (ನೇರ ನೋಟ)“ಅರವಿಂದ ಕೇಜ್ರಿವಾಲ್ ಅವರಿಗೆ ಸರ್ವಾಧಿಕಾರಿ ಮನಸ್ಥಿತಿ ಇದೆ. ಅವರ ಮುಂದೆ ಬೇರೊಬ್ಬರು ನಿಲ್ಲಬಾರದು. ಅಣ್ಣಾ ಹಜಾರೆ ಆಂದೋಲನದಲ್ಲೇ ಇದನ್ನು ಗಮನಿಸಿದ್ದೆ ಅಂದಿದ್ದರು’’ ಸ್ವಾಮಿ ಅಗ್ನಿವೇಶ್.
ಇವತ್ತಿಗೂ ಜಗತ್ತನ್ನು ನಿಯಂತ್ರಿಸುತ್ತಿರುವುದು ತೈಲ ರಾಜಕೀಯ! (ಹಣಕ್ಲಾಸು)ಮಧ್ಯಪೂರ್ವ ದೇಶಗಳು ವಿಶ್ವದ ತೈಲ ಆರ್ಥಿಕತೆಯ ಕೇಂದ್ರವಾಗಿವೆ. ಸೌದಿ ಅರೇಬಿಯಾ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದು.
ನಿಜಜಗತ್ತೇ ಅಥವಾ ಡಿಜಿಟಲ್ ಜಗತ್ತೇ?: ಬ್ರಹ್ಮಾಂಡವೇ ಒಂದು ಮಾಹಿತಿಯ ವ್ಯವಸ್ಥೆಯೇ? (ವಿಜ್ಞಾನ ವಿಶೇಷ)ಸಾಂಪ್ರದಾಯಿಕವಾಗಿ, ವಿಜ್ಞಾನವು ಪದಾರ್ಥ ಮತ್ತು ಶಕ್ತಿಯನ್ನು ಬ್ರಹ್ಮಾಂಡದ ಮೂಲಭೂತ ಅಂಶಗಳೆಂದು ಪರಿಗಣಿಸಿದೆ. ಆದರೆ ಮೆಲ್ವಿನ್ ವೋಪ್ಸನ್ ಅವರ ಪ್ರಕಾರ, ‘ಮಾಹಿತಿ’ ಕೂಡ ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?