ಆರೋಗ್ಯದಲ್ಲಿ ಮೆಗ್ನೀಸಿಯಂ ಖನಿಜದ ಪಾತ್ರ (ಕುಶಲವೇ ಕ್ಷೇಮವೇ)ಮೆಗ್ನೀಸಿಯಂ ನಮ್ಮ ದೇಹದಲ್ಲಿ ಶಕ್ತಿ ಉತ್ಪಾದನೆಯಾಗಲು ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಪ್ರತಿಯೊಂದು ಕೋಶವು ಶಕ್ತಿಗಾಗಿ ಎಟಿಪಿ (ಅಡೆನೊಸಿನ್ ಟ್ರೈಫಾಸ್ಫೇಟ್) ಎಂಬ ಅಣುವನ್ನು ಅವಲಂಬಿಸಿರುತ್ತದೆ.
ರಾಜ್ಯಪಾಲ ಹುದ್ದೆ: ಮತ್ತೆ ಹುಟ್ಟು ಹಾಕಿದ ಚರ್ಚೆ (ನೇರ ನೋಟ)ಮುತ್ಸದ್ದಿ ನಾಯಕರು, ಸಂವಿಧಾನ ತಜ್ಞರು ಅನೇಕ ವರ್ಷಗಳಿಂದ ಚರ್ಚಿಸುತ್ತಿರುವ ಈ ವಿಷಯ ಕೆಲವು ವರ್ಷಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ.
ಇಂಡೋ ಯೂರೋಪಿಯನ್ ಒಪ್ಪಂದ ಯಾರಿಗೆ ಹೆಚ್ಚು ಲಾಭ? (ಹಣಕ್ಲಾಸು)ಈ ಒಪ್ಪಂದ ಮೂಲತಃ ಒಂದು Free Trade Agreement (FTA) ಆಗಿದ್ದು, ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರವನ್ನು ಸುಲಭಗೊಳಿಸುವುದೇ ಇದರ ಉದ್ದೇಶ.
ಯುರೋಪ್, ಗಲ್ಫ್ ಜತೆ ಭಾರತದ ಖದರು ವ್ಯಾಪಾರದ್ದು ಮಾತ್ರವಾ? (ತೆರೆದ ಕಿಟಕಿ)ಒಂದು ಕಾಲದಲ್ಲಿ ಭಾರತದ ವಿರುದ್ಧ ಇಸ್ಲಾಂ ತೀವ್ರವಾದಕ್ಕೆ ಕುಮ್ಮಕ್ಕು ಕೊಟ್ಟಿದ್ದ, ಅದಕ್ಕೂ ಹಿಂದಕ್ಕೆ ಹೋದರೆ ಒಂದೊಮ್ಮೆ ಭಾರತವನ್ನು ಇಸ್ಲಾಂ ಆಡಳಿತದ ವಸಾಹತನ್ನಾಗಿಸಿದ್ದ ಮರುಭೂಮಿ ಪ್ರಾಂತ್ಯವೇಕೆ ಈಗ ಭಾರತದ ಸ್ನೇಹಿಯಾಗಿದೆ?
ಗಣರಾಜ್ಯೋತ್ಸವ 2026: ಭಾರತದ ಯುದ್ಧ ಸನ್ನದ್ಧತೆಯ ಪ್ರದರ್ಶನ!ಈ ವಿನೂತನ ವಿನ್ಯಾಸ ಸೈನಿಕರು ಮತ್ತು ಆಯುಧ ಉಪಕರಣಗಳನ್ನು ನೈಜ ಯುದ್ಧ ಭೂಮಿಯಲ್ಲಿ ಪ್ರಯೋಗಿಸುವ ರೀತಿಯಲ್ಲೇ ಪ್ರದರ್ಶಿಸುತ್ತದೆ.
ಆರೋಗ್ಯಕ್ಕಾಗಿ ಆರೋಮಾ ಥೆರಪಿ (ಕುಶಲವೇ ಕ್ಷೇಮವೇ)ಆರೋಮಾ ಥೆರಪಿ ಒಂದು ನಿರೌಷಧ ಚಿಕಿತ್ಸಾ ಪದ್ಧತಿಯಾಗಿದೆ. ಸುಗಂಧ ದ್ರವ್ಯವನ್ನು ಉಪಯೋಗಿಸಿ ನೀಡುವ ಚಿಕಿತ್ಸೆಯಾಗಿರುವುದರಿಂದ ಇದಕ್ಕೆ ಸುಗಂಧ ಚಿಕಿತ್ಸೆ (ಆರೋಮಾ ಥೆರಪಿ) ಎಂಬ ಹೆಸರು ಬಂದಿದೆ.
ಮುಂಬೈನಲ್ಲಿ ಶಿವಸೇನಾ ಆಳ್ವಿಕೆ ಅಂತ್ಯಗೊಳಿಸಿದ ಬಿಜೆಪಿ (ನೇರ ನೋಟ)ಬಿಎಂಸಿಗೆ ಜನವರಿ 15 ರಂದು ಚುನಾವಣೆ ನಡೆದು ಮರುದಿನವೇ ಫಲಿತಾಂಶ ಪ್ರಕಟ. ಈ ಚುನಾವಣೆಯಲ್ಲಿ ಶತ್ರುಗಳು ಮಿತ್ರರಾಗಿದ್ದರು.
ಬಡವರ ಚಿನ್ನವಾಗಲಿದೆ ಬೆಳ್ಳಿ! (ಹಣಕ್ಲಾಸು)ಬೆಳ್ಳಿ (Silver) ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹೆಚ್ಚು ಮಹತ್ವ ಪಡೆಯುತ್ತಿದೆ. ಇದಕ್ಕೆ ಒಂದೇ ಕಾರಣವನ್ನು ನೀಡಲಾಗುವುದಿಲ್ಲ.
ಶತಮಾನದ ಒಪ್ಪಂದ: 3.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 114 ರಫೇಲ್ ಜೆಟ್ ಖರೀದಿಯ ಕಥೆಈಗ ಭಾರತೀಯ ವಾಯು ಸೇನೆಯ ಬಳಿ 36 ರಫೇಲ್ ಯುದ್ಧ ವಿಮಾನಗಳಿದ್ದು, ಭಾರತೀಯ ನೌಕಾ ಸೇನೆ 26 ನೌಕಾಪಡೆಯ ರಫೇಲ್ ಆವೃತ್ತಿಯ ಖರೀದಿಗೆ ಆದೇಶ ಸಲ್ಲಿಸಿದೆ.
ಸಮೃದ್ಧ ಪೋಷಕಾಂಶ ವಿಟಮಿನ್ ಸಿ (ಕುಶಲವೇ ಕ್ಷೇಮವೇ)ವಿಟಮಿನ್ ಸಿಯ ಮತ್ತೊಂದು ಮಹತ್ವದ ಪಾತ್ರ ಕೊಲಾಜನ್ ಉತ್ಪಾದನೆ. ಕೊಲಾಜನ್ ಎಂಬ ಪ್ರೋಟೀನ್ ಚರ್ಮ, ಎಲುಬು, ಸ್ನಾಯು ಮತ್ತು ರಕ್ತನಾಳಗಳ ಬಲವರ್ಧನೆಗೆ ಅತ್ಯಗತ್ಯ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಾರಥಿ ಯಾರು..? (ನೇರ ನೋಟ)ರಾಜ್ಯದಲ್ಲಿ 2018 ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 104 (ಶೇಕಡಾವಾರು ಮತ ಪಡೆದ ಪ್ರಮಾಣ 36.2), ಕಾಂಗ್ರೆಸ್ 80 ( ಶೇ. 39), ಜೆಡಿಎಸ್ 37 (ಶೇ.18.3) ಸ್ಥಾನಗಳನ್ನು ಪಡೆದಿತ್ತು.
ಡಾಲರಿನ ಜಾಗದಲ್ಲಿ ಚಿನ್ನವನ್ನು ಪೇರಿಸಿಕೊಳ್ಳುತ್ತಿದೆ ಭಾರತ! (ಹಣಕ್ಲಾಸು)ಅಮೇರಿಕಾ ದೇಶ ನಡೆಯುತ್ತಿರುವುದು ಸಾಲದ ಮೇಲೆ. ಈ ವರ್ಷ ಅಮೇರಿಕಾ ದೇಶವನ್ನು ನಡೆಸಲು ಬೇಕಾಗಿರುವುದು ಬರೋಬ್ಬರಿ 5.4 ಟ್ರಿಲಿಯನ್ ಡಾಲರ್! ಅಂದರೆ ಇದು ಭಾರತದ ವಾರ್ಷಿಕ ಜಿಡಿಪಿಗಿಂತ ಬಹಳ ಹೆಚ್ಚು!
ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.
ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್ ದೃಷ್ಟಿ (ಜಾಗತಿಕ ಜಗಲಿ)2012ರ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ, ಅಮೆರಿಕ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿ, ಕೊಲಂಬಿಯಾದ ವ್ಯಾಪಾರದಲ್ಲಿ 34% ಪಾಲು ಹೊಂದಿತ್ತು.
ಅನ್ವೇಷ: ನಮ್ಮ ಕಣ್ಣಿಗೆ ಕಾಣದ್ದನ್ನೂ ಇಸ್ರೋದ ನೂತನ ಉಪಗ್ರಹ ಕಾಣುವುದು ಹೇಗೆ?ಈ ಅನ್ವೇಷ ಉಪಗ್ರಹವನ್ನು ಪಿಎಸ್ಎಲ್ವಿ-ಸಿ62 ರಾಕೆಟ್ ಮೂಲಕ ಇಸ್ರೋ ಉಡಾವಣೆ ನಡೆಸಲಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್