ವಿದ್ಯಾರ್ಥಿನಿ ದುರಂತದಿಂದ ಕಲಿಯಬೇಕಾದ ಪಾಠ: ಜಂಕ್ ಫುಡ್ಡನ್ನು ಜಂಕ್ ಮಾಡಿ (ಕುಶಲವೇ ಕ್ಷೇಮವೇ)ಅಹನಾ ನೂಡಲ್ಸ್, ಪಿಜ್ಜಾ, ಬರ್ಗರ್ಗಳು ಮತ್ತು ಪ್ಯಾಕ್ ಮಾಡಿದ ಜಂಕ್ ತಿಂಡಿಗಳಂತಹ ತ್ವರಿತ ಆಹಾರವನ್ನು ಬಹಳ ಇಷ್ಟಪಡುತ್ತಿದ್ದಳು.
ತಮಿಳುನಾಡಿನ ಆಳುವ ಡಿಎಂಕೆಗೆ ಠಕ್ಕರ್ ಕೊಡುವವರು ಯಾರು..? (ನೇರ ನೋಟ)ತಮಿಳುನಾಡಿನ ಜನರಲ್ಲಿ ಸಿನಿಮಾ ಹಾಸುಹೊಕ್ಕಾಗಿದೆ. ಚಲನಚಿತ್ರ ನಟ ಎಂ.ಜಿ.ರಾಮಚಂದ್ರನ್ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಕಲಾವಿದೆ ಜಯಲಲಿತಾ 14 ವರ್ಷಗಳ ಕಾಲ ಆಳ್ವಿಕೆ ನಡೆಸಿದರು...
ಆದ್ಯತೆಯ ಪಟ್ಟಿಯಲ್ಲಿ ವಿಮೆಗೆ ಹೆಚ್ಚಿನ ಮಹತ್ವವಿರಲಿ! (ಹಣಕ್ಲಾಸು)ಜೀವವಿಲ್ಲದ ವಾಹನಕ್ಕೆ ವಿಮೆ ಕಡ್ಡಾಯ ಮಾಡಿರುವ ಸರಕಾರ . ಜೀವಕ್ಕೆ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಅದನ್ನು ಆಯ್ಕೆಯಾಗಿ ಬಿಟ್ಟಿದೆ. ಇದು ಬಹುದೊಡ್ಡ ತಪ್ಪು.
ಈಗ ನಮ್ಮೆದುರಿಗೆ ಬದಲಾಗುತ್ತಿರುವುದು ಕ್ರೈಸ್ತ ವರ್ಷವಾ? ಕ್ಯಾಲೆಂಡರ್ ಹೇಳ್ತಿರೋದು ಬೇರೆಯದೇ ಕತೆಯಾ? (ತೆರೆದ ಕಿಟಕಿ)ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳಲ್ಲಿ ಚಾಚಿಕೊಂಡಿರುವ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವಾದ್ದರಿಂದ, ಇದೊಂದೇ ಪದಪುಂಜವನ್ನು ಹುಡುಕಿ ತಡಕಾಡಿದರೆ ಅದು ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು.
ಖಲೀದಾ ಜಿಯಾ: ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟ; ವಿವಾದಾತ್ಮಕ, ವಿಭಜಕ ಆಡಳಿತದ ಅಧ್ಯಾಯ ಮುಕ್ತಾಯ!ಮನಸ್ಸಿಲ್ಲದ ಮನಸ್ಸಿನಿಂದ ರಾಜಕೀಯ ಪ್ರವೇಶಿಸಿದ ಖಲೀದಾ, ಬಿಎನ್ಪಿ ನಾಯಕತ್ವವಿಲ್ಲದೆ ಕಷ್ಟಪಡುತ್ತಿದ್ದಾಗ ಅದರ ನೇತೃತ್ವ ವಹಿಸಿದರು.
2025: ಭಾರತದ ರಕ್ಷಣಾ ರಫ್ತು ಮತ್ತು ಬಜೆಟ್ ಪ್ರಮಾಣ ಏರಿಕೆ; 2047 ಟಾರ್ಗೆಟ್!2024-25ರಲ್ಲಿ, ರಕ್ಷಣಾ ಸಚಿವಾಲಯ 2,09,050 ಕೋಟಿ ರೂಪಾಯಿ ಮೌಲ್ಯದಲ್ಲಿ 193 ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಮಾಡಿಕೊಳ್ಳಲಾದ ಅತ್ಯಧಿಕ ಮೌಲ್ಯದ ಒಪ್ಪಂದವಾಗಿದೆ.
ಹೃದಯದ ಆರೋಗ್ಯವನ್ನು ರಕ್ಷಿಸುವ 10 ದೈನಂದಿನ ಅಭ್ಯಾಸಗಳು (ಕುಶಲವೇ ಕ್ಷೇಮವೇ)ಆನುವಂಶಿಕತೆ, ವಯಸ್ಸು ಮತ್ತು ಕುಟುಂಬದ ಇತಿಹಾಸವು ಈ ದಿಸೆಯಲ್ಲಿ ಪಾತ್ರವಹಿಸುತ್ತದೆಯಾದರೂ, ಹೃದಯ ಕಾಯಿಲೆಯ ಅನೇಕ ಅಪಾಯಕಾರಿ ಅಂಶಗಳನ್ನು ದೈನಂದಿನ ಜೀವನಶೈಲಿಯ ಆಯ್ಕೆಗಳ ಮೂಲಕ ನಿಯಂತ್ರಿಸಬಹುದು.
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ವಿವಾದ: ಮಮತಾಗೆ ತಳಮಳ (ನೇರ ನೋಟ)ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳು. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಅಸೆಂಬ್ಲಿ ಚುನಾವಣೆ. ಅಲ್ಲೀಗ ಚುನಾವಣಾ ರಾಜಕಾರಣದ ಮೇಲಾಟ.
New Year 2026: ಅಸ್ಥಿರ ಸಮಯದಲ್ಲಿ ಬೇಕಾದದ್ದು ಸ್ಥಿರ ಆಲೋಚನೆ! (ಹಣಕ್ಲಾಸು)ಈ ವರ್ಷ ಟ್ರಂಪ್ ರಂಪಾಟಗಳಿಗೆ ತೆರೆ ಬೀಳದಿದ್ದರೆ ಆರ್ಥಿಕವಾಗಿ ಅಮೇರಿಕಾ ಇನ್ನಷ್ಟು ಪೆಟ್ಟು ತಿನ್ನಲಿದೆ. ಅದರ ಜೊತೆಗೆ ಜಾಗತಿಕ ಆರ್ಥಿಕತೆಯ ಲೆಕ್ಕಾಚಾರವನ್ನು ಕೂಡ ಅದು ಬುಡಮೇಲು ಮಾಡಲಿದೆ.
ISRO: ಡಿಸೆಂಬರ್ 24ರಂದು ಅತ್ಯಂತ ತೂಕದ ಉಪಗ್ರಹ ಉಡಾವಣೆಮೂರು ಹಂತಗಳ ಎಲ್ವಿಎಂ3 – ಎಂ6 ರಾಕೆಟ್ ಡಿಸೆಂಬರ್ 24, 2025ರಂದು ಭಾರತೀಯ ಕಾಲಮಾನದಲ್ಲಿ ಬೆಳಗಿನ 8:54ಕ್ಕೆ ಶ್ರೀಹರಿಕೋಟಾದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳ್ಳಲಿದೆ
ಡಿ-ಕೋಡ್: ಬಿಜೆಪಿ ಚುನಾವಣಾ ಆಯೋಗದ ವಕ್ತಾರನೇ?ಇಂತಹ ವಿಶೇಷ ಶುದ್ಧೀಕರಣ ಅಭಿಯಾನಗಳ ಅವಶ್ಯಕತೆಯೇ ಭಾರತದ ಚುನಾವಣಾ ವ್ಯವಸ್ಥೆಯಲ್ಲಿನ ಆಳವಾದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.
ರಕ್ಷಣಾ ಪೂರೈಕೆಗೆ ಯುರೋಪ್ ಬದಲು ಭಾರತದತ್ತ ಮುಖ ಮಾಡಿದ ಇಸ್ರೇಲ್ (ಜಾಗತಿಕ ಜಗಲಿ)ಇಸ್ರೇಲ್ಗೆ ಈಗ ಎಲ್ಲವನ್ನೂ ದೇಶದೊಳಗೇ ತಯಾರಿಸುವುದರಿಂದ ಎದುರಾಗಬಹುದಾದ ತೊಂದರೆಗಳ ಅರಿವು ಮೂಡಿದೆ. ಅದರಲ್ಲೂ ಯುದ್ಧ ಅಥವಾ ಉದ್ವಿಗ್ನತೆಯ ಪರಿಸ್ಥಿತಿ ತಲೆದೋರಿದರೆ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ.
ಗಡ್ಡೆ (ಟ್ಯೂಮರ್) ಮತ್ತು ಕ್ಯಾನ್ಸರ್; ವ್ಯತ್ಯಾಸವೇನು? (ಕುಶಲವೇ ಕ್ಷೇಮವೇ)ಗಡ್ಡೆ ಎಂದರೆ ದೇಹದಲ್ಲಿ ಉಂಟಾಗುವ ಅಸಾಮಾನ್ಯ ಕೋಶಗಳ ಬೆಳವಣಿಗೆ. ಸಾಮಾನ್ಯವಾಗಿ ನಮ್ಮ ದೇಹದ ಕೋಶಗಳು ನಿಯಂತ್ರಿತವಾಗಿ ಬೆಳೆಯುತ್ತವೆ
ಕೇರಳದಲ್ಲಿ ಕುಸಿಯುತ್ತಿರುವ ಕಮ್ಯುನಿಸ್ಟರ ಕೋಟೆ (ನೇರ ನೋಟ)ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎಲ್ಡಿಎಫ್) ಆಳ್ವಿಕೆ. ಅಲ್ಲಿ ಈಗ ಬದಲಾವಣೆಯ ಗಾಳಿ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್