ಆಳ ಸಮುದ್ರದ ಆಶಾಕಿರಣ: ಐಎನ್ಎಸ್ ನಿಪುಣ್ನಿಪುಣ್ 119 ಮೀಟರ್ ಉದ್ದ ಮತ್ತು 22.8 ಮೀಟರ್ ಅಗಲವಿದ್ದು, ಅಂದಾಜು 10,500 ಟನ್ ತೂಕ ಹೊಂದಿದೆ. ನೌಕೆಯ ಗರಿಷ್ಠ ವೇಗ ಅಂದಾಜು 18 ನಾಟ್ ಇದೆ. ಆದರೆ, ಈ ನೌಕೆಯ ನೈಜ ಸಾಮರ್ಥ್ಯ ಇರುವುದು ವೇಗದಲ್ಲಲ್ಲ.
ರಾಜ್ಯದಲ್ಲಿ ಹೆಚ್ಚುತ್ತಿರುವ ಹೆಚ್1ಎನ್1 ಪ್ರಕರಣಗಳು (ಕುಶಲವೇ ಕ್ಷೇಮವೇ)ಈ ಸೋಂಕು ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಎಲ್ಲರಿಗೂ ಬರಬಹುದಾದರೂ ಕೆಲವು ನಿರ್ದಿಷ್ಟ ಜನರಿಗೆ ಇದರ ಅಪಾಯವು ಅತ್ಯಂತ ಹೆಚ್ಚಾಗಿರುತ್ತದೆ.
ಬಿಜೆಪಿ ಪ್ರತಿಭಟನೆ; ವ್ಯರ್ಥವಾದ ಕಲಾಪ (ನೇರ ನೋಟ)ಕರ್ನಾಟಕದಲ್ಲಿ ಸಮಸ್ಯೆಗಳು ಇವೆ. ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಅಂತಹ ಅವಕಾಶವನ್ನು ಬಿಜೆಪಿ, ಜೆಡಿಎಸ್ ಕಳೆದುಕೊಂಡಿತು. ಸರಕಾರಕ್ಕೆ ಇದು ವರವಾಯಿತು.
ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)ಚಾಣಕ್ಯ ಪ್ರತಿಪಾದಿಸಿದ ಈ ತತ್ವಗಳು ಇಂದಿನ ಆರ್ಥಿಕ ನೀತಿ, ಬ್ಯಾಂಕಿಂಗ್ ಕಾನೂನು ಮತ್ತು ಜವಾಬ್ದಾರಿಯುತ ಸಾಲ ನಿರ್ವಹಣೆಯ ಮೂಲಭೂತ ಸಿದ್ಧಾಂತಗಳೊಂದಿಗೆ ಆಶ್ಚರ್ಯಕರವಾದ ಸಾಮ್ಯತೆಯನ್ನು ಹೊಂದಿವೆ.
ಸಂವೇದನೆಗಳ ಸಂಯೋಜನೆ: ಮೆದುಳಿನ ವೈಜ್ಞಾನಿಕ ಅಧ್ಯಯನ (ವಿಜ್ಞಾನ ವಿಶೇಷ)ಮನಸ್ಸಿನ ಮರೆತ ಸಂಗೀತ: ಸಂವೇದನೆಗಳ ಅಸಾಧಾರಣ ಸಂಯೋಜನೆಯನ್ನು ಅನಾವರಣ
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಭಾರತದ ಬಾಹ್ಯಾಕಾಶ ಕನಸಿನ ಹಿಂದಿನ ಬಿಕ್ಕಟ್ಟುಬಾಹ್ಯಾಕಾಶ ಎನ್ನುವುದು ಈಗ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪುಗೊಳ್ಳುತ್ತಿದ್ದು, ಖಾಸಗಿ ಸಂಸ್ಥೆಗಳು, ಹೂಡಿಕೆದಾರರು, ಮರುಬಳಕೆ ಮಾಡಬಲ್ಲ ರಾಕೆಟ್ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳು ಬಾಹ್ಯಾಕಾಶ ಉದ್ದಿಮೆಗೆ ಶಕ್ತಿ ನೀಡುತ್ತಿವೆ.
ಪೈಲೊನೈಡಲ್ ಸಿಸ್ಟ್ (ಕುಶಲವೇ ಕ್ಷೇಮವೇ)'ಪೈಲೊನೈಡಲ್ ಸಿಸ್ಟ್' ಸಮಸ್ಯೆ ಯಾರಿಗಾದರೂ ಬರಬಹುದು ಆದರೆ ಯುವಜನರಿಂದ ನಲವತ್ತು ವರ್ಷ ವಯಸ್ಸಿನೊಳಗಿನ ಪುರುಷರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಮಹಿಳೆಯರಲ್ಲಿಯೂ ಇದು ಕಾಣಿಸಿಕೊಳ್ಳಬಹುದು.
ಸಿದ್ದರಾಮಯ್ಯರ ಮುಂದಿನ ಹಾದಿ ಏನು…. (ನೇರ ನೋಟ)ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ನಂತರ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಿಂದಲೂ ದೂರ ಉಳಿದರು. ಆದರೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.
ಮೆಕ್ಕ ರಕ್ಷಣಾ ಒಪ್ಪಂದ; ಒಂದು ಅವಲೋಕನ! (ಹಣಕ್ಲಾಸು)ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.
ಚೇತನತೆಯ ಹುಡುಕಾಟ: ಮೆದುಳು ತನ್ನನ್ನೇ ಅರ್ಥಮಾಡಿಕೊಳ್ಳುವ ಏಳು ವರ್ಷಗಳ ಪ್ರಯತ್ನ (ವಿಜ್ಞಾನ ವಿಶೇಷ)ನೋವನ್ನು ಅನುಭವಿಸುವುದು, ಮಳೆಬಿಲ್ಲಿನ ಬಣ್ಣಗಳನ್ನು ನೋಡುವುದು ಅಥವಾ ಸಂಗೀತದಿಂದ ಭಾವನಾತ್ಮಕ ಸ್ಪಂದನೆ ಉಂಟಾಗುವುದು — ಇಂತಹ ಅನುಭವಗಳು ಮೆದುಳಿನ ಭೌತಿಕ ಪ್ರಕ್ರಿಯೆಗಳೊಂದಿಗೆ ಹೇಗೆ ಸಂಬಂಧಿಸುತ್ತವೆ ಎಂಬ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಉತ್ತರಿಸದ ರಹಸ್ಯವಾಗಿಯೇ ಉಳಿದಿದೆ.
ಗಂಭೀರ ಮೂತ್ರಕೋಶ ಕಾಯಿಲೆ (ಕುಶಲವೇ ಕ್ಷೇಮವೇ)ಈ ಕಾಯಿಲೆಯ ಲಕ್ಷಣಗಳೆಂದರೆ ಪದೇಪದೇ ಮೂತ್ರ ವಿಸರ್ಜನೆಯಾಗುವುದು, ಮೂತ್ರ ಮಾಡುವಾಗ ಉರಿ ಅಥವಾ ನೋವು, ತಕ್ಷಣ ಮೂತ್ರ ಮಾಡಬೇಕೆಂಬ ತೀವ್ರ ಒತ್ತಾಯ, ಮೂತ್ರದ ಪ್ರಮಾಣದಲ್ಲಿ ಬದಲಾವಣೆ ಮತ್ತು ಕೆಳ ಹೊಟ್ಟೆಯಲ್ಲಿ ನೋವು.
ಹೈಕಮಾಂಡ್ ಅತಿಯಾದ ಹಸ್ತಕ್ಷೇಪವೇ ಡಿಕೆಶಿಗೆ ಸಂಕಟ (ನೇರ ನೋಟ)ಮುಖ್ಯಮಂತ್ರಿಯಾಗಿ ಶಿವಕುಮಾರ್ ಹುರುಪಿನಿಂದಲೇ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಹುದ್ದೆ ಪಡೆಯಲು ಅವರ ತಾಳ್ಮೆ, ನಡೆಯೂ ಗಮನಾರ್ಹವೇ. ಆದರೆ, ಹೈಕಮಾಂಡ್ ಶಿವಕುಮಾರ್ ಕೈ ಕಟ್ಟಿ ಹಾಕಿದೆ. ಶಿವಕುಮಾರ್ ಅವರದು ಈಗ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ.
AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)“AI ಉದ್ಯೋಗಗಳನ್ನು ನಾಶ ಮಾಡುತ್ತದೆಯೇ?” ಎಂಬುದಕ್ಕಿಂತ “AI ಯುಗದಲ್ಲಿ ಯಾವ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚುತ್ತದೆ?” ಎಂಬುದಾಗಿದೆ. AIಯೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖ ಕೌಶಲ್ಯವಾಗಲಿದೆ.
ಮೆದುಳು ಕಾಲವನ್ನು ಹೇಗೆ ನಿರ್ಮಿಸುತ್ತದೆ: ಒಂದೇ ಗಡಿಯಾರವಿಲ್ಲದ ವ್ಯವಸ್ಥೆ (ವಿಜ್ಞಾನ ವಿಶೇಷ)ಕಾಲಾನುಭವವನ್ನು ಮೆದುಳು ಹೇಗೆ ನಿರ್ಮಿಸುತ್ತದೆ ಎಂಬ ನರಶಾಸ್ತ್ರೀಯ ಅಧ್ಯಯನ
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video