ಮೂರನೇ ವಿಶ್ವಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)ರಷ್ಯಾ, ಉಕ್ರೈನ್ ದೇಶವನ್ನು ಪೂರ್ಣ ಕಬಳಿಸಬಹುದು ಮತ್ತು ಹಳೆಯ ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ ಎಲ್ಲಾ ದೇಶಗಳನ್ನು ತನ್ನದು ಎನ್ನಬಹುದು. ರಷ್ಯಾ ವಿಶ್ವದ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದಿದೆ.
ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)ಮಡುರೊ ಬಂಧನ ಶಕ್ತಿ ಮತ್ತು ಕಾನೂನುಗಳ ನಡುವಿನ ಕಲಹವನ್ನು ತೆರೆದಿಟ್ಟಿದ್ದು, ಅಮೆರಿಕ ಮಿಲಿಟರಿ ಬಲ, ಕಾನೂನು ಸಮರ್ಥನೆಗಳು, ಮತ್ತು ದುರ್ಬಲ ಜಾಗತಿಕ ಕಾನೂನು ಜಾರಿ ವ್ಯವಸ್ಥೆಗಳು ಈಗ ನ್ಯಾಯ ಮತ್ತು ಪ್ರಾಬಲ್ಯದ ನಡುವಿನ ಅಂತರವನ್ನು ತಗ್ಗಿಸಿಬಿಟ್ಟಿವೆ.
ವಿದ್ಯಾರ್ಥಿನಿ ದುರಂತದಿಂದ ಕಲಿಯಬೇಕಾದ ಪಾಠ: ಜಂಕ್ ಫುಡ್ಡನ್ನು ಜಂಕ್ ಮಾಡಿ (ಕುಶಲವೇ ಕ್ಷೇಮವೇ)ಅಹನಾ ನೂಡಲ್ಸ್, ಪಿಜ್ಜಾ, ಬರ್ಗರ್ಗಳು ಮತ್ತು ಪ್ಯಾಕ್ ಮಾಡಿದ ಜಂಕ್ ತಿಂಡಿಗಳಂತಹ ತ್ವರಿತ ಆಹಾರವನ್ನು ಬಹಳ ಇಷ್ಟಪಡುತ್ತಿದ್ದಳು.
ತಮಿಳುನಾಡಿನ ಆಳುವ ಡಿಎಂಕೆಗೆ ಠಕ್ಕರ್ ಕೊಡುವವರು ಯಾರು..? (ನೇರ ನೋಟ)ತಮಿಳುನಾಡಿನ ಜನರಲ್ಲಿ ಸಿನಿಮಾ ಹಾಸುಹೊಕ್ಕಾಗಿದೆ. ಚಲನಚಿತ್ರ ನಟ ಎಂ.ಜಿ.ರಾಮಚಂದ್ರನ್ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಕಲಾವಿದೆ ಜಯಲಲಿತಾ 14 ವರ್ಷಗಳ ಕಾಲ ಆಳ್ವಿಕೆ ನಡೆಸಿದರು...
ಆದ್ಯತೆಯ ಪಟ್ಟಿಯಲ್ಲಿ ವಿಮೆಗೆ ಹೆಚ್ಚಿನ ಮಹತ್ವವಿರಲಿ! (ಹಣಕ್ಲಾಸು)ಜೀವವಿಲ್ಲದ ವಾಹನಕ್ಕೆ ವಿಮೆ ಕಡ್ಡಾಯ ಮಾಡಿರುವ ಸರಕಾರ . ಜೀವಕ್ಕೆ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಅದನ್ನು ಆಯ್ಕೆಯಾಗಿ ಬಿಟ್ಟಿದೆ. ಇದು ಬಹುದೊಡ್ಡ ತಪ್ಪು.
ಈಗ ನಮ್ಮೆದುರಿಗೆ ಬದಲಾಗುತ್ತಿರುವುದು ಕ್ರೈಸ್ತ ವರ್ಷವಾ? ಕ್ಯಾಲೆಂಡರ್ ಹೇಳ್ತಿರೋದು ಬೇರೆಯದೇ ಕತೆಯಾ? (ತೆರೆದ ಕಿಟಕಿ)ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳಲ್ಲಿ ಚಾಚಿಕೊಂಡಿರುವ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವಾದ್ದರಿಂದ, ಇದೊಂದೇ ಪದಪುಂಜವನ್ನು ಹುಡುಕಿ ತಡಕಾಡಿದರೆ ಅದು ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು.
ಖಲೀದಾ ಜಿಯಾ: ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟ; ವಿವಾದಾತ್ಮಕ, ವಿಭಜಕ ಆಡಳಿತದ ಅಧ್ಯಾಯ ಮುಕ್ತಾಯ!ಮನಸ್ಸಿಲ್ಲದ ಮನಸ್ಸಿನಿಂದ ರಾಜಕೀಯ ಪ್ರವೇಶಿಸಿದ ಖಲೀದಾ, ಬಿಎನ್ಪಿ ನಾಯಕತ್ವವಿಲ್ಲದೆ ಕಷ್ಟಪಡುತ್ತಿದ್ದಾಗ ಅದರ ನೇತೃತ್ವ ವಹಿಸಿದರು.
2025: ಭಾರತದ ರಕ್ಷಣಾ ರಫ್ತು ಮತ್ತು ಬಜೆಟ್ ಪ್ರಮಾಣ ಏರಿಕೆ; 2047 ಟಾರ್ಗೆಟ್!2024-25ರಲ್ಲಿ, ರಕ್ಷಣಾ ಸಚಿವಾಲಯ 2,09,050 ಕೋಟಿ ರೂಪಾಯಿ ಮೌಲ್ಯದಲ್ಲಿ 193 ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಮಾಡಿಕೊಳ್ಳಲಾದ ಅತ್ಯಧಿಕ ಮೌಲ್ಯದ ಒಪ್ಪಂದವಾಗಿದೆ.
ಹೃದಯದ ಆರೋಗ್ಯವನ್ನು ರಕ್ಷಿಸುವ 10 ದೈನಂದಿನ ಅಭ್ಯಾಸಗಳು (ಕುಶಲವೇ ಕ್ಷೇಮವೇ)ಆನುವಂಶಿಕತೆ, ವಯಸ್ಸು ಮತ್ತು ಕುಟುಂಬದ ಇತಿಹಾಸವು ಈ ದಿಸೆಯಲ್ಲಿ ಪಾತ್ರವಹಿಸುತ್ತದೆಯಾದರೂ, ಹೃದಯ ಕಾಯಿಲೆಯ ಅನೇಕ ಅಪಾಯಕಾರಿ ಅಂಶಗಳನ್ನು ದೈನಂದಿನ ಜೀವನಶೈಲಿಯ ಆಯ್ಕೆಗಳ ಮೂಲಕ ನಿಯಂತ್ರಿಸಬಹುದು.
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ವಿವಾದ: ಮಮತಾಗೆ ತಳಮಳ (ನೇರ ನೋಟ)ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳು. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಅಸೆಂಬ್ಲಿ ಚುನಾವಣೆ. ಅಲ್ಲೀಗ ಚುನಾವಣಾ ರಾಜಕಾರಣದ ಮೇಲಾಟ.
New Year 2026: ಅಸ್ಥಿರ ಸಮಯದಲ್ಲಿ ಬೇಕಾದದ್ದು ಸ್ಥಿರ ಆಲೋಚನೆ! (ಹಣಕ್ಲಾಸು)ಈ ವರ್ಷ ಟ್ರಂಪ್ ರಂಪಾಟಗಳಿಗೆ ತೆರೆ ಬೀಳದಿದ್ದರೆ ಆರ್ಥಿಕವಾಗಿ ಅಮೇರಿಕಾ ಇನ್ನಷ್ಟು ಪೆಟ್ಟು ತಿನ್ನಲಿದೆ. ಅದರ ಜೊತೆಗೆ ಜಾಗತಿಕ ಆರ್ಥಿಕತೆಯ ಲೆಕ್ಕಾಚಾರವನ್ನು ಕೂಡ ಅದು ಬುಡಮೇಲು ಮಾಡಲಿದೆ.
ISRO: ಡಿಸೆಂಬರ್ 24ರಂದು ಅತ್ಯಂತ ತೂಕದ ಉಪಗ್ರಹ ಉಡಾವಣೆಮೂರು ಹಂತಗಳ ಎಲ್ವಿಎಂ3 – ಎಂ6 ರಾಕೆಟ್ ಡಿಸೆಂಬರ್ 24, 2025ರಂದು ಭಾರತೀಯ ಕಾಲಮಾನದಲ್ಲಿ ಬೆಳಗಿನ 8:54ಕ್ಕೆ ಶ್ರೀಹರಿಕೋಟಾದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳ್ಳಲಿದೆ
ಡಿ-ಕೋಡ್: ಬಿಜೆಪಿ ಚುನಾವಣಾ ಆಯೋಗದ ವಕ್ತಾರನೇ?ಇಂತಹ ವಿಶೇಷ ಶುದ್ಧೀಕರಣ ಅಭಿಯಾನಗಳ ಅವಶ್ಯಕತೆಯೇ ಭಾರತದ ಚುನಾವಣಾ ವ್ಯವಸ್ಥೆಯಲ್ಲಿನ ಆಳವಾದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.
ರಕ್ಷಣಾ ಪೂರೈಕೆಗೆ ಯುರೋಪ್ ಬದಲು ಭಾರತದತ್ತ ಮುಖ ಮಾಡಿದ ಇಸ್ರೇಲ್ (ಜಾಗತಿಕ ಜಗಲಿ)ಇಸ್ರೇಲ್ಗೆ ಈಗ ಎಲ್ಲವನ್ನೂ ದೇಶದೊಳಗೇ ತಯಾರಿಸುವುದರಿಂದ ಎದುರಾಗಬಹುದಾದ ತೊಂದರೆಗಳ ಅರಿವು ಮೂಡಿದೆ. ಅದರಲ್ಲೂ ಯುದ್ಧ ಅಥವಾ ಉದ್ವಿಗ್ನತೆಯ ಪರಿಸ್ಥಿತಿ ತಲೆದೋರಿದರೆ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!