ಗಡ್ಡೆ (ಟ್ಯೂಮರ್) ಮತ್ತು ಕ್ಯಾನ್ಸರ್; ವ್ಯತ್ಯಾಸವೇನು? (ಕುಶಲವೇ ಕ್ಷೇಮವೇ)ಗಡ್ಡೆ ಎಂದರೆ ದೇಹದಲ್ಲಿ ಉಂಟಾಗುವ ಅಸಾಮಾನ್ಯ ಕೋಶಗಳ ಬೆಳವಣಿಗೆ. ಸಾಮಾನ್ಯವಾಗಿ ನಮ್ಮ ದೇಹದ ಕೋಶಗಳು ನಿಯಂತ್ರಿತವಾಗಿ ಬೆಳೆಯುತ್ತವೆ
ಕೇರಳದಲ್ಲಿ ಕುಸಿಯುತ್ತಿರುವ ಕಮ್ಯುನಿಸ್ಟರ ಕೋಟೆ (ನೇರ ನೋಟ)ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎಲ್ಡಿಎಫ್) ಆಳ್ವಿಕೆ. ಅಲ್ಲಿ ಈಗ ಬದಲಾವಣೆಯ ಗಾಳಿ.
ಡಾಲರ್ ಎದಿರು ಇನ್ನಷ್ಟು ಕುಸಿತ ಕಾಣಲಿದೆಯೇ ರೂಪಾಯಿ? (ಹಣಕ್ಲಾಸು)ಈ ಬಾರಿ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿಲ್ಲ. ಇಲ್ಲಿಯವರೆಗೆ ತಾನು ಪಾಲಿಸುತ್ತಿದ್ದ ಮೂರನೇ ನಿಯಮದಿಂದ ಅದು ಎರಡನೇ ನಿಯಮಕ್ಕೆ ಶಿಫ್ಟ್ ಆಗಿದೆ. ಇದು ಬದಲಾದ ಭಾರತದ ದಿಟ್ಟ ನಡೆ.
ಒಂದೆಡೆ ಹುಟ್ಟಿದ ಈ ಮೂರು ಮತಗಳ ನಡುವಿನ ತಕರಾರುಗಳಿಗೆ ಮೂಲವೆಲ್ಲಿದೆ? (ತೆರದ ಕಿಟಕಿ)ಹಿಟ್ಲರ್ ಕಾಲದಲ್ಲಾದ ಯಹೂದಿಗಳ ಹತ್ಯಾಕಾಂಡವನ್ನು ಆ್ಯಂಟಿ-ಸೆಮೆಟಿಕ್ ಎಂದು ಗುರುತಿಸಿದ್ದರಿಂದ ಆ ಪದ ನಿರ್ದಿಷ್ಟವಾಗಿ ಯಹೂದಿಗಳ ವಿರುದ್ಧದ ಹಿಂಸೆ ಜನಾಂಗೀಯ ನಿಂದನೆಗಳನ್ನು ಬಿಂಬಿಸುವ ಶಬ್ದವಾಗಿ ರೂಢಿಯಲ್ಲಿದೆ
ಬಯಲಿಗೆ ಬಂದ ಅಲ್-ಫಲಾಹ್ ವಿಶ್ವವಿದ್ಯಾಲಯದ ಕರಾಳ ಸತ್ಯಗಳುಮೂಲತಃ ಅಲ್ ಫಲಾ 1997ರಲ್ಲಿ ಕೇವಲ ಒಂದು ಇಂಜಿನಿಯರಿಂಗ್ ಕಾಲೇಜಿನ ರೂಪದಲ್ಲಿ, ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿತ್ತು. ವರ್ಷಗಳು ಕಳೆದಂತೆ ಅಲ್ ಫಲಾ ಸಂಸ್ಥೆ ನಿರಂತರವಾಗಿ ಬೆಳವಣಿಗೆ ಹೊಂದುತ್ತಾ, 2014ರಲ್ಲಿ ಸಂಪೂರ್ಣ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿತು.
ಚುಮು ಚುಮು ಚಳಿಯಲಿ ಆಹಾರ ಹೀಗಿರಲಿ (ಕುಶಲವೇ ಕ್ಷೇಮವೇ)ಆಂತರಿಕ ತಾಪಮಾನವನ್ನು ಉತ್ಪಾದಿಸುವ, ಸೋಂಕುಗಳಿಂದ ರಕ್ಷಿಸುವ ಮತ್ತು ಒಟ್ಟಾರೆ ಚೈತನ್ಯವನ್ನು ಸುಧಾರಿಸುವ ವಿವಿಧ ಆಹಾರಗಳನ್ನು ಸೇವಿಸಬೇಕು. ಇದರ ಬಗ್ಗೆ ಹೆಚ್ಚು ತಿಳಿಯೋಣ ಬನ್ನಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಚರ್ಚೆ ಮತ್ತು ಸಿಎಂ ಕುರ್ಚಿ ಕಿತ್ತಾಟದ ನೆರಳು (ನೇರ ನೋಟ)ಈ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ನಡೆದಿರುವ ಕುರ್ಚಿ ಕಿತ್ತಾಟ ಬೆಳಗಾವಿ ಅಧಿವೇಶನದ ವೇಳೆಯೂ ಮುಂದುವರಿದಿರುವುದು ಆಡಳಿತಾರೂಢ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಂದಿದೆ.
ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)ನಾವು ಕೆಳಗಿರುವಾಗ ಇಂತಹ ಒಪ್ಪಂದಗಳನ್ನು ಮಾಡಿಕೊಂಡರೆ ಅದು ನಮಗೆ ನಷ್ಟ ಉಂಟು ಮಾಡುತ್ತದೆ. ಶಕ್ತಿಶಾಲಿ ಸದಸ್ಯ ರಾಷ್ಟ್ರಗಳ ಕೈಗೆ ನಿರ್ಧಾರ ಮಾಡುವ ಅಧಿಕಾರ ನಾವು ನೀಡಿದಂತಾಗುತ್ತದೆ.
ಇಂಡಿಗೋ ಕಾರ್ಯಾಚರಣೆ ಅಡ್ಡಿಗೆ ಡಿಜಿಸಿಎ'ಯ ಹೊಸ ಪೈಲಟ್ ನಿಯಮಗಳು ಮಾತ್ರ ಕಾರಣವೇ?ಬಿಕ್ಕಟ್ಟು ಆರಂಭಗೊಳ್ಳುವ ಮುನ್ನ, ಇಂಡಿಗೋ ಬಳಿ ಅಂದಾಜು 4,134 ಪೈಲಟ್ಗಳಿದ್ದು, ಅವರಲ್ಲಿ 2,186 ಕ್ಯಾಪ್ಟನ್ಗಳು ಮತ್ತು 1,948 ಫಸ್ಟ್ ಆಫೀಸರ್ಗಳಿದ್ದರು.
ಆರೋಗ್ಯಕ್ಕೆ ಅತಿ ಮುಖ್ಯ ಒಮೆಗಾ-3 ಕೊಬ್ಬಿನಾಮ್ಲ (ಕುಶಲವೇ ಕ್ಷೇಮವೇ)ಒಮೇಗಾ-3 ಕೊಬ್ಬಿನಾಮ್ಲಗಳು ಟ್ರೈಗ್ಲಿಸರೈಡ್ಸ್ ಕಡಿಮೆ ಮಾಡುವುದು, ಉರಿಯೂತ ತಗ್ಗಿಸುವುದು, ರಕ್ತಪ್ರವಾಹ ಸುಧಾರಿಸುವುದು ಮತ್ತು ಹೃದಯದ ಅಪಾಯವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕವಾಗುತ್ತವೆ.
ವಿಮಾನ ಮತ್ತು ಕಾರ್: ಪುಟಿನ್ರ ಚಲಿಸುವ ಕೋಟೆಗಳು!ಪುಟಿನ್ ವಿಮಾನವಾದ ಇಲ್ಯುಶಿನ್ II-96-300 ಒಂದು ಬೃಹತ್ತಾದ ನಾಲ್ಕು ಇಂಜಿನ್ಗಳ ವಿಮಾನವಾಗಿದ್ದು, ಮಹತ್ತರ ಇತಿಹಾಸವನ್ನೇ ಹೊಂದಿದೆ.
Power Sharing: ಸಿದ್ದರಾಮಯ್ಯ ಅವರನ್ನು ನಿಭಾಯಿಸುವುದೇ ಹೈಕಮಾಂಡ್? (ನೇರ ನೋಟ)ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದ ವರಿಷ್ಠರು ನಿಭಾಯಿಸುವುದು ಕಷ್ಟ. ಸಿದ್ದರಾಮಯ್ಯ ಅವರು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತಲ್ಲ.
ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?ಭಾರತೀಯ ನೌಕಾಪಡೆಯ ದಿನದ ಇತಿಹಾಸ 1944ರಷ್ಟು ಹಿಂದಕ್ಕೆ ಸಾಗುತ್ತದೆ. ಆಗ ರಾಯಲ್ ಇಂಡಿಯನ್ ನೇವಿ ಅಕ್ಟೋಬರ್ 21ರಂದು ಮೊದಲ ಬಾರಿಗೆ ನೌಕಾಪಡೆಯ ದಿನವನ್ನು ಆಚರಿಸಿತ್ತು.
'ಹಮಾರಾ ಬಜಾಜ್' ಕೇವಲ ನಮ್ಮದು ಮಾತ್ರವಲ್ಲ! (ಹಣಕ್ಲಾಸು)ಈಜಿಪ್ಟಿನ ರಾಜಧಾನಿ ಕೈರೋ ನಗರದಲ್ಲಿ ನಡೆಯುವಾಗ ಕಂಡದ್ದು ಬಜಾಜ್ ಸಂಸ್ಥೆಯ ಪಲ್ಸರ್ ಮತ್ತು ಬಾಕ್ಸರ್ ಬೈಕುಗಳು. ಇಲ್ಲಿನ ರಸ್ತೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಇವು ಕಾಣಸಿಗುತ್ತಿದ್ದವು.
D ಕೋಡ್: ರಾಜ್ಯಪಾಲರಿಂದ ಗಡುವು ಬಯಸುವ ನೈತಿಕತೆ ಸರ್ಕಾರಕ್ಕೆ ಇದೆಯೇ?ಈಗಿನ ಸನ್ನಿವೇಶದಲ್ಲಿ ಮುಖ್ಯವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲ ವರ್ಸಸ್ ರಾಜ್ಯ ಸರ್ಕಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!