ಅಂಕಣಗಳು

ಮಕ್ಕಳನ್ನು ಬೆಳೆಸುವ Elon Musk ಅವರ ಮಾದರಿ ನಮಗೆಷ್ಟು ಪ್ರಸ್ತುತ? (ತೆರೆದ ಕಿಟಕಿ)

ಮೊದಲನೆಯದಾಗಿ, ಎಲಾನ್ ಮಸ್ಕ್ ಎಂಬ ‘ಯಶಸ್ವಿ’, ‘ದುಡ್ಡು ಮಾಡಿರುವ’ ವ್ಯಕ್ತಿ ಮಾಡಿದ ಎಂಬ ಕಾರಣಕ್ಕೆ ಎಲ್ಲವೂ ನಮಗೆ ಸಂಗತವಾಗಬೇಕಿಲ್ಲ, ಆದರ್ಶವೂ ಆಗಬೇಕಿಲ್ಲ. ಏಕೆಂದರೆ, ಹಲವು ಸಂಬಂಧಗಳಿಂದ ಹನ್ನೊಂದು ಮಕ್ಕಳನ್ನು ಪಡೆದಿರುವ ಎಲಾನ್ ಮಸ್ಕ್, ಕೌಟುಂಬಿಕವಾಗಿ ನಿಜಕ್ಕೂ ಯಶಸ್ವಿ ವ್ಯಕ್ತಿಯಾ ಎಂಬುದು ಚರ್ಚಾರ್ಹ ಪ್ರಶ್ನೆಯೇ.

ಮಕ್ಕಳನ್ನು ಬೆಳೆಸುವ Elon Musk ಅವರ ಮಾದರಿ ನಮಗೆಷ್ಟು ಪ್ರಸ್ತುತ? (ತೆರೆದ ಕಿಟಕಿ)
ಕಾಂಗ್ರೆಸ್ ಕಗ್ಗಂಟು: ಹೈಕಮಾಂಡ್ ಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)

ಕಾಂಗ್ರೆಸ್ ಕಗ್ಗಂಟು: ಹೈಕಮಾಂಡ್ ಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)

ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಯೂ ಆಗಲಿದೆಯೆ? ಎಂಬ ಪ್ರಶ್ನೆಗೆ ಅವರು ನಿಖರ ಉತ್ತರ ನೀಡಿಲ್ಲ.

US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)

US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)

ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.