ಸತ್ಯಹರಿಶ್ಚಂದ್ರನ ಪರೀಕ್ಷೆ: ಜಾರಿ ಬಿದ್ದ ಕರಿರಾಜವಸಿಷ್ಠರು ಹೇಳಿದರು "ಹರಿಶ್ಚಂದ್ರ, ಬಂದ ದಾರಿಯಲ್ಲೇ ಹಿಂದಿರುಗು. ರಾಜ್ಯಕ್ಕೆ ವಾಪಸಾಗು. ಹರದಾರಿ ದೂರದಲ್ಲಿ ಕೌಶಿಕರ ಆಶ್ರಮವಿದೆ. ಅತ್ತ ಹೋಗಬೇಡ, ಏಕೆಂದು ಕೇಳಬೇಡ."
ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯಇನ್ನೇನು ಬೀಳಲಿದ್ದ ಅನರಣ್ಯ ರಾವಣನಿಗೆ ಶಾಪವನ್ನೂ ಇತ್ತ; " ನಾನೀಗ ಸಾಯುತ್ತಿರುವೆ. ಆದರೆ ನನ್ನದೇ ಕುಲದಲ್ಲಿ ಮುಂದೆ ದಶರಥ ಪುತ್ರ ರಾಮ ಹುಟ್ಟುವನು. ಮಹಾತ್ಮನಾದ ಆತ ನಿನ್ನ ಪ್ರಾಣವನ್ನು ತೆಗೆಯಲಿ. "
'ವಿವಾಹದ ಏಕೈಕ ವಿಧಿಯಾದ ಸೀತಾ ಪಾಣಿಗ್ರಹಣ ಶ್ರೀರಾಮರಿಂದ'ಕೊನೆಗದು ಶ್ರಾದ್ಧ ಪದವನ್ನು ಬಿಟ್ಟು ನಾಂದಿ ಎನ್ನುವುದಕ್ಕಷ್ಟೇ ಸೀಮಿತವಾಯಿತು. ಇದನ್ನು ನಾವು, ಗಂಡಿನ ಕಡೆಯವರು ಮಾಡಬೇಕಾದ ಪ್ರಧಾನ ಅಂಗ. " .ಶ್ರೀರಾಮರು ವಿಷಯವನ್ನು ಮಂಡಿಸುವ ರೀತಿ, ಆಧರಿಸಿದ.....
ಯಡಿಯೂರಪ್ಪ ರಾಜತಂತ್ರಕ್ಕೆ ಬೆಚ್ಚಿದ ಬಿಜೆಪಿ ಹೈಕಮಾಂಡ್ (ಸುದ್ದಿ ವಿಶ್ಲೇಷಣೆ)ಅದೊಂದು ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ತಂದಿದೆ. ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಘೋಷಣೆ ಮಾಡಿರುವುದು ಈ ತಲ್ಲಣಕ್ಕೆ ಕಾರಣ.
ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಟೇಟಸ್ ಬೇಕು, ಜೊತೆಗೆ, ಇನ್ನಷ್ಟು ವಿಷಯಗಳ ಕಡೆ ಕೇಂದ್ರದ ಗಮನ ಸೆಳೆಯಬೇಕು! (ಹಣಕ್ಲಾಸು)ಹಣಕ್ಲಾಸು-338ರಂಗಸ್ವಾಮಿ ಮೂನಕನಹಳ್ಳಿ
ಚಳಿಗಾಲಕ್ಕೆ ಆರೋಗ್ಯಕರ ಆಹಾರಕ್ರಮ (ಕುಶಲವೇ ಕ್ಷೇಮವೇ)ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ.
ರಾಜ್ಯದಲ್ಲಿ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ…? (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ರಾಜ್ಯ ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಮುನ್ನವೆ ಚುನಾವಣೆ ನಡೆಯಲಿದೆಯೆ? ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೇಳಿ ಬಂದಿರುವ ಪ್ರಶ್ನೆ ಇದು.
ನಾವು ಎಂತಹ ಆಹಾರವನ್ನು ಸೇವಿಸಬೇಕು? (ಕುಶಲವೇ ಕ್ಷೇಮವೇ)ನಮ್ಮ ನಿತ್ಯಜೀವನದಲ್ಲಿ ಸಂಸ್ಕರಿತ ಆಹಾರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತೇವೆಯೇ ವಿನಾ ಅದರ ಬದಲಾಗಿ ಒಂದೆರಡು ಬಾಳೆ ಅಥವಾ ಸೀಬೆ ಅಥವಾ ಸೇಬು ಹಣ್ಣನ್ನು ತಿನ್ನೋಣ ಎಂದು ಯೋಚಿಸುವುದಿಲ್ಲ.
ಸಿದ್ದು ಹಣಿಯಲು ಮೂಲ ಕಾಂಗ್ರೆಸ್ಸಿಗರ ರಣ ತಂತ್ರ (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಪೈಪೋಟಿಗೆ ಬಿದ್ದವರ ಕತೆ. ವಿಧಾನಸಭೆ ಚುನಾವಣೆ ಅಧಿಕೃತ ಘೋಷಣೆಗೆ ಇನ್ನೂ ಮೂರು ತಿಂಗಳು ಇದೆ.
ಔಷಧ ಸೇವನೆಗಿಂತ ಜೀವನಶೈಲಿ ಬದಲಾವಣೆ ಪರಿಣಾಮಕಾರಿ (ಕುಶಲವೇ ಕ್ಷೇಮವೇ)ಸಾಮಾನ್ಯವಾಗಿ ಒಂದು ವರ್ಷಕ್ಕೆ ಜನರು ವೈದ್ಯರ ಫೀಸು ಕಟ್ಟುತ್ತಾ ಔಷಧಿಗಳನ್ನು ನುಂಗಲು ಕೊಡುವಷ್ಟು ಗಮನ ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ತಂದುಕೊಂಡು ಆರೋಗ್ಯಕರವಾಗಿ ಇರಲು ಕೊಡದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಒಂಟಿಯೇ? (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ತಾವೇ ಕಟ್ಟಿದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಒಂಟಿಯಾಗಿದ್ದಾರೆಯೆ ಎಂಬ ಪ್ರಶ್ನೆ ಮೂಡಿದೆ.
ಜಾಗತಿಕ ವಿತ್ತ ಜಗತ್ತಿಗೆ ಟಾನಿಕ್ ಬೇಕಿದೆ; ಚೀನಾ ಅಖಾಡಕ್ಕಿಳಿಯಲಿದೆಯೇ? (ಹಣಕ್ಲಾಸು)ಹಣಕ್ಲಾಸು-335ರಂಗಸ್ವಾಮಿ ಮೂನಕನಹಳ್ಳಿ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video