ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಆರೋಪ: ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಬ್ಯಾಟರ್ ಬಂಧನಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶ'ನಮಗೆ ದೂರು ಬಂದಿದೆ ಮತ್ತು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಭಾರತಕ್ಕೆ 'ಜೋಸ್ ಬಟ್ಲರ್ ರೀತಿಯ ಫಿನಿಶರ್ ಅಗತ್ಯವಿತ್ತು': ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಪಾರ್ಥಿವ್ ಪಟೇಲ್ಭಾರತದ ಆರಂಭಿಕ ಆಟಗಾರರು ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಅನ್ನು ಅತ್ಯುತ್ತಮವಾಗಿ ನಿಭಾಯಿಸಿದರು ಎಂದು ನನಗೆ ಅನ್ನಿಸಿತು. ಆದರೆ, ಅಂತಿಮ ಹಂತದಲ್ಲಿ ಫಿನಿಶರ್ ಅಗತ್ಯವಿತ್ತು ಎಂದರು.
'ತಂಡದ ಸಂಯೋಜನೆ ಚೆನ್ನಾಗಿದೆ, ಆದರೆ ಸೋಲಿಗೆ ಇದೇ ಕಾರಣ..': ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ BCCI ಉಪಾಧ್ಯಕ್ಷಇಂದಿನ ಪಂದ್ಯದ ಪ್ರಮುಖ ಆಕರ್ಷಣೆಗಳೆಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಹಾಗೂ ನಂತರದ ಸ್ಥಾನದಲ್ಲಿ ಶುಭಮನ್ ಗಿಲ್ ಅವರ ಪ್ರದರ್ಶನ ಎಂದರು.
'ಗದ್ದಲವಿಲ್ಲದಿದ್ದರೆ ಮಜವೇ ಇರುವುದಿಲ್ಲ': ನಿವೃತ್ತಿ ಕುರಿತ ಊಹಾಪೋಹಗಳ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ!ಎರಡನೇ ಏಕದಿನ ಪಂದ್ಯದ ವೇಳೆ, ಆಯ್ಕೆಗಾರರ ಒತ್ತಡದ ಮೇರೆಗೆ ಲಾರ್ಡ್ಸ್ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ನಂತರ ರೋಹಿತ್ ಶರ್ಮಾ ನಿವೃತ್ತಿಯಾಗಲಿದ್ದಾರೆ ಎಂದು ವರದಿಯಾಗಿತ್ತು.
ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿಗೆ ಭಾರತೀಯ ಆಟಗಾರರ ಗಾಯದ ಸಮಸ್ಯೆಗಳೇ ಕಾರಣ: ಶುಭಮನ್ ಗಿಲ್ಇಂತಹ ಗಾಯದ ಸಮಸ್ಯೆಗಳು ತಂಡದ ಸಂಯೋಜನೆಯಲ್ಲಿ ಅನಗತ್ಯ ಬದಲಾವಣೆಗಳಿಗೆ, ಅದೂ ಕೊನೆಯ ಕ್ಷಣದ ಬದಲಾವಣೆಗಳಿಗೆ ಕಾರಣವಾಗುತ್ತವೆ ಮತ್ತು ಇವು ಅಷ್ಟಾಗಿ ಫಲಪ್ರದವಾಗದಿರಬಹುದು ಎಂದರು.
138 ರನ್ ಬಾರಿಸಿದ ರೋಹಿತ್ ಶರ್ಮಾ; 'ಲಾರ್ಡ್ಸ್'ನ ನಿಜವಾದ 'ಲಾರ್ಡ್' ಆದ ಆಲ್ರೌಂಡರ್ ಶಾರ್ದೂಲ್ ಠಾಕೂರ್!ರೋಹಿತ್ ಅವರು ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ನಿವೃತ್ತಿ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದ ಸಂದರ್ಭದಲ್ಲೇ ಈ ಶತಕ ಮೂಡಿಬಂದಿದೆ.
'ಇನ್ನೇಕೆ ತಡ, ಲಗೇಜ್ ಪ್ಯಾಕ್ ಮಾಡಿ ಮನೆಗೆ ಹೊರಡಿ': ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಮೊಹಮ್ಮದ್ ಕೈಫ್ ಸಂದೇಶ!ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಪ್ರಮುಖ ಆಟಗಾರರು ಈಗಾಗಲೇ ತಂಡದಲ್ಲಿ ಇಲ್ಲದಿರುವಾಗಲೂ ಕುಲದೀಪ್ ಅವರನ್ನು ಕೈಬಿಟ್ಟಿರುವ ಬಗ್ಗೆ ಕೈಫ್ ಆಶ್ಚರ್ಯ ವ್ಯಕ್ತಪಡಿಸಿದರು.
3rd ODI: ಭಾರತ ವಿರುದ್ಧ ಇಂಗ್ಲೆಂಡ್ 27 ರನ್ ಗೆಲುವು; ಮತ್ತೊಂದು ಸರಣಿ ಸೋಲುಭಾರತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳನ್ನು ಮಾತ್ರ ಕಲೆಹಾಕಲು ಶಕ್ತವಾಯಿತು. ಆ ಮೂಲಕ 27 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
3rd ODI: 'ಕೊನೆಯ ಪಂದ್ಯ' ವಿವಾದದ ನಡುವೆಯೇ ಲಾರ್ಡ್ಸ್ ನಲ್ಲಿ Rohit ಐತಿಹಾಸಿಕ ಶತಕ, ಸಚಿನ್, ಕೊಹ್ಲಿ ಕೂಡ ಮಾಡದ ಸಾಧನೆ!ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿರುವ 388 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ.
'ಸಾಮಾಜಿಕ ಜಾಲತಾಣಗಳಿಂದ ದೂರವಿರಿ': ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಟಗಾರರಿಗೆ BCCI ಸೂಚನೆಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್, 'ಬಾಹ್ಯ ಅಂಶಗಳಿಂದ' ದೂರವಿರುವುದು ಮೈದಾನದ ಒಳಗೆ ಮತ್ತು ಹೊರಗೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
'ಅರ್ಜೆಂಟೀನಾಕ್ಕೆ ಲಿಯೋನೆಲ್ ಮೆಸ್ಸಿ ಹೇಗೋ, ಭಾರತಕ್ಕೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಾಗೆ': ಮೊಹಮ್ಮದ್ ಕೈಫ್2027ರ ಏಕದಿನ ವಿಶ್ವಕಪ್ ಅತ್ಯಂತ ನಿರ್ಣಾಯಕವಾಗಿರುತ್ತದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬಗ್ಗೆ ಚರ್ಚೆ ನಡೆಯುತ್ತಿದೆ. ಏಕೆಂದರೆ, ಇದು ಸುಲಭವಾದ ವಿಶ್ವಕಪ್ ಆಗಿರುವುದಿಲ್ಲ.
'ರೋಹಿತ್ ಶರ್ಮಾಗೆ ಇದು ಕಳವಳದ ವಿಷಯವಾಗಬಹುದು': ಭಾರತದ ಮಾಜಿ ಕೋಚ್ ಅಭಿಷೇಕ್ ನಾಯರ್ಆಫ್-ಸ್ಪಿನ್ನರ್ಗಳ ವಿರುದ್ಧ ರೋಹಿತ್ ಸಾಮಾನ್ಯವಾಗಿ ಹೆಚ್ಚು ಬಾರಿ ಔಟ್ ಆಗುವುದಿಲ್ಲ. ಆದರೆ ರನ್ ಗಳಿಸಲು ಪರದಾಡುತ್ತಿರುವಂತೆ ಕಂಡಿದ್ದರಿಂದಲೇ ಅವರು ಔಟ್ ಆದರು. ಹಾಗಾಗಿ, ಇದು ಕೌಶಲಕ್ಕಿಂತ ಹೆಚ್ಚಾಗಿ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ವಿಷಯ.
'ಹೊರಗೆ ಏನು ನಡೆಯುತ್ತಿದೆ ಎಂಬುದು ನಮಗೆ ಮುಖ್ಯವೇ?': ನಿವೃತ್ತಿ ವದಂತಿಗಳ ನಡುವೆಯೇ ರೋಹಿತ್ ಶರ್ಮಾ ಮಾತುಅಫ್ಘಾನಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ (ಕ್ರಮವಾಗಿ 79 ಮತ್ತು 48 ರನ್ ಗಳಿಸಿದ್ದರು) ನೀಡಿದ್ದರು. ಆದರೆ, ಅದರಾಚೆಗೆ ಅವರಿಗೆ ರನ್ ಗಳಿಸಲು ಸಾಧ್ಯವಾಗಿಲ್ಲ.
'ರೋಹಿತ್ ಶರ್ಮಾ ವಿರುದ್ಧ ಕುತಂತ್ರ?': ಏಕದಿನ ಕ್ರಿಕೆಟ್ನಿಂದ ನಿವೃತ್ತಿ ವದಂತಿಗಳ ಬಗ್ಗೆ ಆಕಾಶ್ ಚೋಪ್ರಾರೋಹಿತ್ ಅವರ ಭವಿಷ್ಯದ ಕುರಿತು ಹೇಳುವುದಾದರೆ, ಲಾರ್ಡ್ಸ್ನಲ್ಲಿ ಶತಕ ಸಿಡಿಸುವ ಮೂಲಕ ಈ ಆರಂಭಿಕ ಆಟಗಾರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು ಎಂದರು.
'ಟೀಂ ಇಂಡಿಯಾ ಸಂಪೂರ್ಣವಾಗಿ ಹೊಂದಿಕೊಂಡಿಲ್ಲ': ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಕಪಿಲ್ ದೇವ್ಮೂರು ಪಂದ್ಯಗಳ ಏಕದಿನ ಸರಣಿಯು ಸದ್ಯ 1-1 ಸಮಬಲ ಸಾಧಿಸಿದ್ದು, ನಿರ್ಣಾಯಕ ಮೂರನೇ ಮತ್ತು ಕೊನೆಯ ಪಂದ್ಯವು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!