ಕ್ರಿಕೆಟ್

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!

ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ, ಮುಂಬರುವ ಆವೃತ್ತಿಯಲ್ಲೂ ತನ್ನ ಬಲಿಷ್ಠ ತಂಡವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!
'ಕ್ರಿಕೆಟಿಗ ಎನ್ನುವುದಕ್ಕಿಂತಲೂ ವೈಭವ್ ಸೂರ್ಯವಂಶಿ ದೊಡ್ಡ ಬ್ರಾಂಡ್ ಆಗಿದ್ದಾರೆ'; ಸರಿಯಾದ ಮಾರ್ಗದರ್ಶನ ಅಗತ್ಯ: ದಿನೇಶ್ ಕಾರ್ತಿಕ್

'ಕ್ರಿಕೆಟಿಗ ಎನ್ನುವುದಕ್ಕಿಂತಲೂ ವೈಭವ್ ಸೂರ್ಯವಂಶಿ ದೊಡ್ಡ ಬ್ರಾಂಡ್ ಆಗಿದ್ದಾರೆ'; ಸರಿಯಾದ ಮಾರ್ಗದರ್ಶನ ಅಗತ್ಯ: ದಿನೇಶ್ ಕಾರ್ತಿಕ್

'ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ನನ್ನ ಪ್ರಕಾರ, ಈ ಹಿಂದೆ ಇಷ್ಟೊಂದು ಚರ್ಚಿಸಲ್ಪಟ್ಟ ಮತ್ತು ಪ್ರತಿಭೆಯ ವಿಷಯದಲ್ಲಿ ಇಷ್ಟೊಂದು ಗಮನ ಸೆಳೆದ ವ್ಯಕ್ತಿ ಎಂದರೆ, ಅದು ಇದೇ ನೆಲದ ಸಚಿನ್ ತೆಂಡೂಲ್ಕರ್. ವೈಭವ್ ಸೂರ್ಯವಂಶಿ ಕೂಡ ಅಂತಹ ಪ್ರತಿಭೆ ಎಂದು ನನಗೆ ಅನಿಸುತ್ತದೆ' ಎಂದರು.