ವೈಭವ್ ಸೂರ್ಯವಂಶಿಯನ್ನು ತಡೆಯುವುದು ಹೇಗೆ?; ಐಪಿಎಲ್ ಮುಗಿದ ನಂತರ ಹೇಳುತ್ತೇನೆ ಎಂದ RR ವೇಗಿ ಜೋಫ್ರಾ ಆರ್ಚರ್ಈಮಧ್ಯೆ, ಎಸ್ಆರ್ಎಚ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು
CSK ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್; ವದಂತಿಗಳನ್ನು ತಳ್ಳಿಹಾಕಿದ ಫ್ರಾಂಚೈಸಿ; ಸ್ಟೀಫನ್ ಫ್ಲೆಮಿಂಗ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ!ನ್ಯೂಜಿಲೆಂಡ್ನ ಮಾಜಿ ನಾಯಕ ಫ್ಲೆಮಿಂಗ್, ಎಂಎಸ್ ಧೋನಿ ಜೊತೆಗೆ ಲೀಗ್ನಲ್ಲಿ ಸಿಎಸ್ಕೆ ಗೆದ್ದಿರುವ ಐದು ಪ್ರಶಸ್ತಿಗಳಲ್ಲಿ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್ಕೆ ಯಾವುದೇ ಪ್ರಭಾವ ಬೀರುವಲ್ಲಿ ಹಿಂದುಳಿದಿದೆ.
IPL 2026: SRH ವಿರುದ್ಧ RR ಗೆ 47 ರನ್ ಭರ್ಜರಿ ಗೆಲುವುನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತು. ಆ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 244 ರನ್ ಗಳ ಬೃಹತ್ ಗುರಿ ನೀಡಿತು.
IPL 2026: 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandyaಮುಂಬೈ ಇಂಡಿಯನ್ಸ್ (ಎಂಐ) ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಬರೋಬ್ಬರಿ 40 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನ್ನು ಡಿಲೀಟ್ ಮಾಡಿದ್ದಾರೆ.
IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್; SRHಗೆ 244 ರನ್ ಬೃಹತ್ ಗುರಿ ನೀಡಿದ RRIPL 2026 ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi; ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!Rajasthan Royals ತಂಡದ ಯುವ ಆರಂಭಿಕ ಬ್ಯಾಟರ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 97 ರನ್ ಸಿಡಿಸಿ, ಕೇವಲ 3 ರನ್ಗಳ ಅಂತರದಲ್ಲಿ ಶತಕ ತಪ್ಪಿಸಿಕೊಂಡರು.
IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಎಲ್ಲಿದ್ದಾರೆ?: ಐಪಿಎಲ್ 2024ರಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಕೈಬಿಟ್ಟ KKR ವಿರುದ್ಧ ಫ್ಯಾನ್ಸ್ ಗರಂ!ಐಪಿಎಲ್ 2026ರಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್, 14 ಪಂದ್ಯಗಳಲ್ಲಿ ಕೇವಲ ಆರು ಗೆಲುವುಗಳನ್ನು ದಾಖಲಿಸಿದ ನಂತರ ಪ್ಲೇಆಫ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
IPL 2026: GT ವಿರುದ್ಧ RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಕಡೆಗೆ ಧಾವಿಸಿದ ವಿರಾಟ್ ಕೊಹ್ಲಿ; ಅನನ್ಯಾ ಬಿರ್ಲಾ ಜೊತೆ ಮಾತುಕತೆ!37 ವರ್ಷದ ಕೊಹ್ಲಿ, ಈ ಆವೃತ್ತಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ 600 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.
IPL 2026ರಲ್ಲಿ RCB ಯಶಸ್ಸಿಗೆ 'ಡೇಟಾ' ಬಳಕೆ ಕಾರಣವೇ?; ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಉತ್ತರ ಹೀಗಿದೆ..ಈ ಆವೃತ್ತಿಯಲ್ಲಿ ಭುವನೇಶ್ವರ್ 15 ಪಂದ್ಯಗಳಲ್ಲಿ 18.15 ಸರಾಸರಿ ಮತ್ತು 8.00 ಎಕಾನಮಿ ರೇಟ್ನಲ್ಲಿ 26 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರ ಅತ್ಯುತ್ತಮ ಅಂಕಿಅಂಶ 4/23 ಆಗಿದೆ.
CSK ಹೆಡ್ ಕೋಚ್ ಆಗಿ ಎಂಎಸ್ ಧೋನಿ ಅಧಿಕಾರ ಸ್ವೀಕಾರ?; ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದೇನು?ಸಿಎಸ್ಕೆ ತಂಡವು ಸತತ ಮೂರನೇ ಬಾರಿಗೆ ಐಪಿಎಲ್ ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾದ ನಂತರ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಸ್ಕೆ ಸಿಇಒ ಅವರ ಹೇಳಿಕೆಗಳು ಬಂದಿವೆ.
IPL 2026, Qualifier 1: GT ಮಣಿಸಿ RCB ಫೈನಲ್ಗೆ ಎಂಟ್ರಿ; ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಸಂದೇಶ!ಗುಜರಾತ್ ಟೈಟಾನ್ಸ್ ತಂಡವು ಪಾಟೀದಾರ್ ಅವರ ಎರಡು ಬಾರಿ ಕ್ಯಾಚ್ ಕೈಬಿಟ್ಟಿತು. ನಂತರ ಅವರು ಒಂಬತ್ತು ಸಿಕ್ಸರ್ಗಳು ಮತ್ತು ಐದು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು.
ಬಿಸಿಲು, ಆಯಾಸ: ಮಾರ್ಚ್-ಮೇ ಬದಲಿಗೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ BCCI ಚಿಂತನೆ!ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಒಂದೆರಡು ತಿಂಗಳಲ್ಲಿ 10 ತಂಡಗಳ ನಡುವೆ 74 ಪಂದ್ಯಗಳು ನಡೆಯುತ್ತವೆ. ಲೀಗ್ ತುಂಬಾ ಶ್ರೀಮಂತ ಮತ್ತು ಜನಪ್ರಿಯವಾಗಿರುವುದರಿಂದ ವಿವಿಧ ಕ್ರಿಕೆಟ್ ಮಂಡಳಿಗಳ ಅನೇಕ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಾರೆ.
Qualifier 1: 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟೀದಾರ್; ಕಿಲ್ಲರ್ ಅಪ್ರೋಚ್ ಕುರಿತು ಮಾತು!ಪಾಟೀದಾರ್ ಈ ವರ್ಷ ತಮ್ಮ ಜೀವಮಾನದ ಅತ್ಯುತ್ತಮ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಆಡಿರುವ 13 ಇನಿಂಗ್ಸ್ಗಳಲ್ಲಿ 44.18 ಸರಾಸರಿಯಲ್ಲಿ ಮತ್ತು 196.76 ಸ್ಟ್ರೈಕ್ ರೇಟ್ನೊಂದಿಗೆ 486 ರನ್ ಗಳಿದ್ದಾರೆ.
Qualifier 1: RCB ವಿರುದ್ಧ ಹೀನಾಯ ಸೋಲು; 'ಇದನ್ನು ಮರೆಯಲು ಇಷ್ಟಪಡುತ್ತೇನೆ' ಎಂದ GT ನಾಯಕ ಶುಭಮನ್ ಗಿಲ್ಗುಜರಾತ್ ಟೈಟಾನ್ಸ್ ತಂಡವು ಈಗ ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರೊಂದಿಗೆ ಕ್ವಾಲಿಫೈಯರ್ 2ನಲ್ಲಿ ಸೆಣಸಬೇಕಾಗಿದೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!