ಕೋರ್ಟ್ ನಲ್ಲಿ ಪೊಲೀಸರ ಬೆವರಿಳಿಸಿದ ಶಂಕಿತ ಉಗ್ರ..!ನ್ಯಾಯಾಲಯದ ವಿಚಾರಣೆ ವೇಳೆ ಬಂಧಿತ ಶಂಕಿತ ಉಗ್ರ ತನ್ನ ಪ್ರಶ್ನೆಗಳ ಮೂಲಕವಾಗಿ ಪೊಲೀಸರ ಬೆವರಿಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಕೆ ಎಸ್ ಆರ್ ಟಿ ಸಿ: ಟಿಕೆಟ್ ರದ್ದತಿಗೆ ಹೊಸ ಶುಲ್ಕಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ "ಲೋಕಾ" ದಾಳಿರಾಜ್ಯದ 8 ಜಿಲ್ಲೆಗಳ 14 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ....
ಸಿಆರ್ ಪಿಸಿ ಸೆಕ್ಷನ್ 174 ಉಲ್ಲಂಘನೆ ವಿರುದ್ಧ ಹೋರಾಟದಕ್ಷ ಅಧಿಕಾರಿ ಡಿ.ಕೆ. ರವಿ ಮೃತದೇಹದ ಮಹಜರು ಮತ್ತು ಮರಣೋತ್ತರ ಪರೀಕ್ಷೆಯಲ್ಲೂ ಪೊಲೀಸರು, ಇದನ್ನು ಸಿಆರ್ ಪಿಸಿ ಸೆಕ್ಷನ್ 174 ಉಲ್ಲಂಘಿಸಿರುವ...
ಡಾಲರ್ ಆಸೆಗೆ ರು6 ಲಕ್ಷ ಕಳೆದುಕೊಂಡ ವೈದ್ಯ!ಅಮೆರಿಕನ್ ಡಾಲರ್ ಅಳತೆಯ ಖಾಲಿ ಬಿಳಿ ಹಾಳೆಯನ್ನು ರಾಸಾಯನಿಕದಲ್ಲಿ ಅದ್ದಿ ತೆಗೆದರೆ ಅಸಲಿ ಅಮೆರಿಕನ್ ಡಾಲರ್ ಆಗಿ ಪರಿ ವರ್ತನೆ' ಆಗುತ್ತದೆ ಎಂದು ವೈದ್ಯರನ್ನೇ
ನೈಸ್ ರಸ್ತೆಯಲ್ಲಿ ಹೋಗಬೇಕಾ? ಹಾಗಾದ್ರೆ ಹೆಚ್ಚು ಹಣ ಕೊಡಿನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ...
ದೇವರೇ ಕಾಪಾಡಬೇಕು! ಪಾದಚಾರಿಗಳಿಗಿಲ್ಲ ಬೆಂಗಳೂರಿನಲ್ಲಿ ಸುರಕ್ಷತೆಪಾದಚಾರಿಗಳಿಗೆ ಬೆಂಗಳೂರಿನಲ್ಲಿ ಇಲ್ಲ ಸುರಕ್ಷತೆ. ಇದನ್ನು ಸದನದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದು ಗೃಹಸಚಿವ ಕೆ.ಜೆ.ಜಾರ್ಜ್.
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಇಬ್ಬರ ಸಾವು: ಪಾಣಾಜೆ ಉದ್ವಿಗ್ನಮಂಗಳೂರಿನ ಖಾಸಗಿ ಆಸ್ಪತ್ರೆಯ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ತಾಲೂಕಿನ ಪಾಣಾಜೆಯ..
ಪ್ರವಾಸಿ ಪೊಲೀಸ್ ಶೀಘ್ರರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಶೀಘ್ರವೇ ಬರಲಿದ್ದಾರೆ ಪ್ರವಾಸಿ ಪೊಲೀಸರು. ಇದು ಗೃಹ ಸಚಿವ ಕೆ.ಜೆ.ಜಾರ್ಜ್ ಹೊಸ ಕ್ರಮ.
ಮೂಲ ವಿವಿ ಛಿದ್ರ ಬೇಡಮೂಲ ಬೆಂಗಳೂರು ವಿವಿ ಛಿದ್ರ ಬೇಡ ಎಂದು ಒತ್ತಾಯಿಸಲು ಒಂದೆರಡು ವಾರದಲ್ಲಿ ವಿವಿ ನಿಯೋಗ ತೆರಳಲಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ. ಎಂ. ತಿಮ್ಮೇಗೌಡ ತಿಳಿಸಿದರು...
ಲೆಕ್ಕಾಧಿಕಾರಿ ಕಚೇರಿಯಲ್ಲಿ ಅಕ್ರಮಬಿಬಿಎಂಪಿ ಆಡಳಿತಾತ್ಮಕ ವ್ಯವಸ್ಥೆಯ ಲೋಪ ಹಾಗೂ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿನ ಅಕ್ರಮಗಳ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು...
ವಾಟ್ ಎ ಸಿಬಿ ನ್ಯಾಟ್!ಕ್ಷಯರೋಗ ಪತ್ತೆಗಾಗಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ತುರ್ತು ಪರೀಕ್ಷಾ ಘಟಕ(ಸಿಬಿ ನ್ಯಾಟ್) ಸ್ಥಾಪಿಸಲಾಗಿದೆ. ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಮಂಗಳವಾರ ಈ ನೂತನ ಘಟಕಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ಚಾಲನೆ ನೀಡಿದರು...
ರು.60 ಕೋಟಿ ಮೌಲ್ಯದ ಭೂ ಒತ್ತುವರಿ ತೆರವುಪಟ್ಟಾಭಿರಾಮನಗರದಲ್ಲಿ ಜಟ್ಟಿ ಸಂಘ ಒತ್ತುವರಿ ಮಾಡಿದ್ದ ರು.60 ಕೋಟಿ ಮೌಲ್ಯದ 35 ಸಾವಿರ ಚ.ಅಡಿ ಭೂಮಿಯನ್ನು ಬಿಬಿಎಂಪಿ ವಶಪಡಿಸಿಕೊಂಡಿದೆ...
ಮಿಸ್ಡ್ ಕಾಲ್ ಕೊಟ್ರೆ ಮೊಬೈಲ್ಗೆ ಬರುತ್ತೆ ಆಯುಕ್ತರ ಟ್ವೀಟ್!ಟ್ವಿಟರ್ ಬಳಕೆದಾರರು ಆನ್ಲೈನ್ನಲ್ಲಿ ಇಲ್ಲದಿದ್ದರೂ ಬೆಂಗಳೂರು `ಪೊಲೀಸ್ ಕಮೀಷನರ್' ಹಾಗೂ `ನಗರ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್' ಟ್ವಿಟರ್ ಅಕೌಂಟ್ ನ ಟ್ವಿಟ್ ಸಂದೇಶಗಳನ್ನು ಇನ್ನು ಮುಂದೆ ಮೊಬೈಲ್ ಫೊನ್ ಸಂದೇಶ(ಟೆಕ್ಸ್ಟ್ ಮೆಸೇಜ್) ಮೂಲಕ ಪಡೆದುಕೊಳ್ಳಬಹುದು...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!