ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಪಟ್ಟಿಜಾಲಹಳ್ಳಿ ಖಾಸಗಿ ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ...
ಇನ್ನು ಮಂಡೂರಿಗೆ ಕಸ ಇಲ್ಲಮಂಡೂರಿಗೆ ಕಸ ಹಾಕುವುದನ್ನು ಶುಕ್ರವಾರ ನಿಲ್ಲಿಸಿದ್ದು, ಪರ್ಯಾಯ ಘಟಕಗಳಿಗೆ ಕಸ ಲಾರಿಗಳನ್ನು...
'ಹೈ' ವಿಚಾರಣೆಗೆ 'ಸುಪ್ರೀಂ' ತಡೆಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿರುವ 1998ರ ಪರಿಷ್ಕೃತ ಪಟ್ಟಿ ಕುರಿತ ಕರ್ನಾಟಕ ಹೈಕೋರ್ಟ್ನ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕೊಠಡಿಗೆ ಮಾಹಿತಿ ಆಯುಕ್ತರ ಕಚ್ಚಾಟಪ್ರತಿದಿನ ಕನಿಷ್ಠ 30 ಕೇಸ್ಗಳ ವಿಚಾರಣೆ ನಡೆಯಬೇಕು. ನಡೆಯುತ್ತಿರುವುದು 15 ಕೇಸ್ ಮಾತ್ರ
ಮತ್ತೆ ರೆವೆನ್ಯೂ ಸ್ಟ್ಯಾಂಪ್ಛಾಪಾ ಕಾಗದ ಹಗರಣದ ನಂತರ ಅಸ್ತಿತ್ವ ಕಳೆದುಕೊಂಡಿದ್ದ ರೆವಿನ್ಯೂ ಸ್ಟಾಂಪ್ ಬಳಕೆ ಪದ್ಧತಿ ರಾಜ್ಯದಲ್ಲಿ ಮತ್ತೆ ಚಾಲ್ತಿಗೆ...
ಮೂರು ಸಾವಿರ ಮಠ : ಶ್ರೀಗಳಿಂದ ಪೀಠ ತ್ಯಾಗಹುಬ್ಬಳ್ಳಿಯ ಪ್ರತಿಷ್ಟಿತ ಮೂರು ಸಾವಿರ ಮಠದ ಸ್ವಾಮೀಜಿ ಶ್ರೀ ರಾಜಯೋಗೇಂದ್ರ ಅವರು ಪೀಠ ತ್ಯಾಗ
ಸಿಎಂ ಭೇಟಿ ಮಾಡಿದ ನಟ ವಿಜಯ್ನಟ ದುನಿಯಾ ವಿಜಯ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಭವಿಷ್ಯ ಕೇಳಲು ಬಂದ ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ: ಜ್ಯೋತಿಷಿ ಬಂಧನತನ್ನ ಮದುವೆಯ ಬಗ್ಗೆ ಭವಿಷ್ಯ ಕೇಳಲು ಬಂದ 25 ವರ್ಷದ ಸಾಫ್ಟ್ವೇರ್...
ವಾಟ್ಸ್ ಆ್ಯಪ್ಗೂ ಗವಿಮಠ ಜಾತ್ರೆಜನವರಿ 7 ರಿಂದ ಮೂರು ದಿನ ನಡೆಯುವ ಈ ಬಾರಿಯ ಗವಿಮಠ ಜಾತ್ರೆಯನ್ನು ವ್ಯಾಟ್ಸ್ ಆಪ್ನಲ್ಲೇ ವೀಕ್ಷಿಸಬಹುದು...
ಯುವತಿ ಫೋಟೋ ತೆಗೆದ ಕೆಎಫ್ಸಿ ಮ್ಯಾನೇಜರ್ ಸೆರೆಕೆಎಫ್ಸಿ ರೆಸ್ಟೋರೆಂಟ್ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಮ್ಯಾನೇಜರ್ ವಿಕಾಸ್ (28) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಪ್ರೇಮಲತಾ ಬಟ್ಟೆಯಲ್ಲಿ ವಿರ್ಯಾಣು ಪತ್ತೆ?ಅತ್ಯಾಚಾರ ಪ್ರಕರಣ ಸಂಬಂಧ ಪ್ರೇಮಲತಾ ಅವರು ಸಾಕ್ಷಿಗಾಗಿ ನೀಡಿದ್ದ ಬಟ್ಟೆಯಲ್ಲಿ ವೀರ್ಯಾಣು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಪಿಯುಸಿ ಪರೀಕ್ಷೆ 2015 ವೇಳಾಪಟ್ಟಿ ಪ್ರಕಟಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾ ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್