ಶ್ರಿ ಯಲ್ಲಮ್ಮದೇವಿ ವಿಗ್ರಹ ದರೋಡೆ ಮಾಡಿದ್ದ ಕಳ್ಳರ ಸೆರೆಕಾಕ್ಸ್ಟೌನ್ ಸಮೀಪದ ಜೀವನಹಳ್ಳಿಯಲ್ಲಿ ಯಲ್ಲಮ್ಮ ದೇವಿ ದೇವಾಲಯಕ್ಕೆ ನುಗ್ಗಿ ದೇವಿ ವಿಗ್ರಹ, ಮೂರು ತಾಳಿ ಹಾಗೂ ಹುಂಡಿಯನ್ನು ಕದ್ದೊಯ್ದಿದ್ದ...
ವೃದ್ಧ ದಂಪತಿ ದರೋಡೆ: ಆರೋಪಿ ಸೆರೆಕೆಲಸ ಮಾಡುತ್ತಿದ್ದ ಮನೆಯಲ್ಲೇ ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಹಾಕಿ ಆಭರಣ ದೋಚಿ ಪರಾರಿಯಾಗಿದ್ದ ಅಡುಗೆ ಕೆಲಸದ ಆನಂದ್ ಬೆಹ್ರಾ ಎಂಬಾತನನ್ನು (27) ವಿದ್ಯಾರಣ್ಯಪುರ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ...
ಕಡಿಮೆ ದರಕ್ಕೆ ಐಎಸ್ಡಿ ಕರೆ: ವಂಚಕರ ಸೆರೆಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ರು.75 ಲಕ್ಷ ನಷ್ಟ ಉಂಟು ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...
ವಸತಿ ಸಚಿವ ಅಂಬರೀಷ ಪತ್ನಿ ಸೋದರಿಗೂ ರು.42 ಲಕ್ಷ ವಂಚನೆ!ಜೀವ ವಿಮೆ ಮಾಡಿಸಿಕೊಡುವುದಾಗಿ ಗ್ರಾಹಕರನ್ನು ನಂಬಿಸಿ ಲಕ್ಷಾಂತರ ಹಣ ಪಡೆದು ತಲೆಮರೆಸಿಕೊಂಡಿರುವ ಎಚ್ಡಿಎಫ್ ಸಿ ಜೀವ ವಿಮೆ ಶಾಖೆ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್, ವಸತಿ ಸಚಿವ ಅಂಬರೀಷ ಅವರ ಪತ್ನಿ ಸುಮಲತಾ...
ಗುತ್ತಿಗೆ ಬಿಲ್ ಪಾವತಿಸದೆ ವಂಚನೆನ್ಯಾಯಾಲಯದ ಆದೇಶ ಉಲ್ಲಂಘಿಸಿ ಜ್ಯೇಷ್ಠತೆ ಆಧಾರದಲ್ಲಿ ಕಾಮಗಾರಿಗಳ ಬಿಲ್ ಪಾವತಿಸದೆ ಗುತ್ತಿಗೆದಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಬಹೃತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಆರೋಪಿಸಿದರು...
ಗುಂಡಿಗಳ ಮಧ್ಯ ರಸ್ತೆ, ಶೌಚಾಲಯ ಕೊರತೆರಸ್ತೆ ತುಂಬೆಲ್ಲಾ ಗುಂಡಿಗಳು, ಹದಗೆಟ್ಟ ರಸ್ತೆಗಳು, ಬಸ್ ನಿಲ್ದಾಣಗಳಿಲ್ಲ, ಸಾರ್ವಜನಿಕ ಶೌಚಾಲಯಗಳಿಲ್ಲ.. ಹೀಗೆ ಒಂದಲ್ಲ ಎರಡಲ್ಲ ಹಲವಾರು ಸಮಸ್ಯೆಗಳದ್ದೇ ಸರಮಾಲೆ. ಇದು ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನ ಎದುರಿಸುತ್ತಿರುವ ಸಮಸ್ಯೆಗಳು...
ಪಾಯಿಖಾನೆ ಗುಂಡಿಗಿಳಿದ ಪೌರಕಾರ್ಮಿಕರಿಬ್ಬರು ಸಾವುಮಲಹೊರುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದ್ದರೂ ಪಾಯಿಖಾನೆ ಗುಂಡಿಗಿಳಿದಿದ್ದ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಧಾರುಣ ಘಟನೆ ತುಮಕೂರಿನಲ್ಲಿ ಶನಿವಾರ ನಡೆದಿದೆ...
ಕೇಂದ್ರದಿಂದ ರಾಜ್ಯಕ್ಕೆ 200 ಮೆಗಾವ್ಯಾಟ್ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 200 ಮೆಗಾವ್ಯಾಟ್ ನೀಡುವುದಾಗಿ ಘೋಷಿಸಿದೆ...
4 ರಾಷ್ಟ್ರಪತಿ ಪದಕ ವಾಪಸಿಗೆ ಮುಂದಾದ ನಿವೃತ್ತ ಯೋಧಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ನಿವೃತ್ತ ಯೋಧ ಮೇಜರ್ ಜಯ ಪ್ರಕಾಶ್ ತಮಗೆ ದೇಶ ನೀಡಿದ 4 ರಾಷ್ಟ್ರಪತಿ ಪದಕದ ಗೌರವವನ್ನು ಹಿಂತಿರುಗಿಸಿದ್ದಾರೆ...
ಸರ್ಕಾರದ ಆಡಳಿತ ದುರ್ಬಲಕ್ಕೆ ಷಡ್ಯಂತ್ರಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವುದರ ಜತೆಗೆ ಲೋಕಾಯುಕ್ತ, ರಾಜ್ಯಪಾಲ, ಪ್ರಧಾನಿ ಕಚೇರಿ ಮೂಲಕ ರಾಜ್ಯ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ನ ವಿ.ಎಸ್. ಉಗ್ರಪ್ಪ...
ದರ್ಶನ್ ಡೈಲಾಗ್ ಹೊಡೆಯುತ್ತಾ ಜಿಗಿದು ಕಾಲು ಮುರಿದುಕೊಂಡ ಬಾಲಕ!ಅವನಿನ್ನು ಆರು ವರ್ಷದ ಬಾಲಕ. ಆದರೂ ಚಿತ್ರ ನಟ ದರ್ಶನ್ ಕಟ್ಟಾ ಅಭಿಮಾನಿ. ಮಾತ್ತೆತ್ತಿದರೆ ದರ್ಶನ್, ನಾನು ಜ್ಯೂನಿಯರ್ ದರ್ಶನ್ ಎಂದೆಲ್ಲ ದಿನದ 24 ಗಂಟೆ ಬಡ...
ಮೊಬೈಲ್ನಲ್ಲಿ ಮಾತನಾಡಲು ಹೋಗಿ ರು. 5 ಲಕ್ಷ ಕಳಕೊಂಡ!ದ್ವಿಚಕ್ರ ವಾಹನದ ಯುವಿಟಿಲಿ ಬಾಕ್ಸ್(ಡಿಕ್ಕಿ) ಮುರಿದ ಕಳ್ಳರು ರು. 5 ಲಕ್ಷ ಕದ್ದು ಪರಾರಿಯಾಗಿರುವ ಘಟನೆ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ ನಡೆದಿದೆ...
ವಕೀಲ ನೌಶಾದ್ ಕೊಲೆಭಟ್ಕಳ ಮೂಲದ ಯುವ ವಕೀಲ ನೌಶಾದ್ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇಬ್ಬರಿಗೆ 7 ವರ್ಷ ಕಠಿಣ ಶಿಕ್ಷೆ ಸೇರಿದಂತೆ ಒಟ್ಟು ಐವರಿಗೆ ಶಿಕ್ಷೆ ವಿಧಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ...
ಎರಡನೇ ಅಂತಸ್ತಿನಿಂದ ಜಿಗಿದು ವಂಚಕ ಪರಾರಿ!ಆನ್ಲೈನ್ನಲ್ಲಿ ಭಾರತೀಯರ ವಂಚಿಸುವುದರಲ್ಲಿ ಕುಖ್ಯಾತಿ ಗಳಿಸಿರುವ ನೈಜೀರಿಯಾದ ವಂಚಕನೊಬ್ಬ ಸಿಐಡಿ ತಂಡ ಬೆನ್ನಟ್ಟಿದ ಸಂದರ್ಭದಲ್ಲಿ ಕಟ್ಟಡದ 2ನೇ ಮಹಡಿಯಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ...
ಗುಂಡು, ಹಿಂಸೆಯಿಂದ ವೈಚಾರಿಕತೆ ಹತ್ತಿಕ್ಕಲಾಗದುಬಂದೂಕಿನ ಗುಂಡು, ಹತ್ಯೆ, ಹಿಂಸೆ ಹಾಗೂ ಬೆದರಿಕೆಗಳಿಂದ ವೈಚಾರಿಕ ಅಭಿವ್ಯಕ್ತಿ ಹತ್ತಿಕ್ಕಲಾಗದು. ಇತಿಹಾಸದುದ್ದಕ್ಕೂ ಇಂತಹ ಹಲವು ಪ್ರಯತ್ನಗಳು ನಡೆದಿದ್ದರೂ ವೈಚಾರಿಕತೆಯ ದೀಪ ಪ್ರಜ್ವಲಿಸುತ್ತಲೇ ಇರುತ್ತದೆ. ಈಗ ನಾವು ಪ್ರಶಸ್ತಿ ವಾಪಸಿ ಮೂಲಕ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್