ವಾಹನ ಸವಾರರಿಗೆ ಶಾಕ್: 14,280 ಡಿಎಲ್ ಅಮಾನತಿಗೆ ಶಿಫಾರಸುಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿದ 14,280 ವಾಹನ...
ಕಂದಮ್ಮನ ನೋವು ಕಾಣಲಿಲ್ಲವೇ?ಆ ಮಗುವಿಗಿನ್ನು ಒಂದೂವರೆ ವರ್ಷ ವಯಸ್ಸು. ಆಡಿ, ಬೆಳೆಯಬೇಕಾದ ಆ ಹೆಣ್ಣುಮಗಳು ಸೋಮವಾರ ಆಟವಾಡುತ್ತಲೇ ಎರಡಂತಸ್ತಿನ ಕಟ್ಟಡದ ಮೇಲಿಂದ ನೆಲಕ್ಕಪ್ಪಳಿಸಿಬಿದ್ದಳು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಹಿಡಿದು ಪೋಷಕರು ಆಸ್ಪತ್ರೆಗಳಿಗೆ ಅಡ್ಡಾಡಿದರು...
ಡಿಸ್ಕೌಂಟ್ ಚೆಕ್ ವಂಚಕರ ಬಂಧನಪ್ರತಿಷ್ಠಿತ ಬಿಲ್ಡರ್ಗಳ ಹೆಸರಲ್ಲಿ ನಕಲಿ ಚೆಕ್ ಗಳನ್ನು ಪಾನ್ ಬ್ರೋಕರ್ಸ್ ಅಂಗಡಿಗಳಲ್ಲಿ ರಿಯಾಯಿತು ದರದಲ್ಲಿ ನೀಡಿ ಲಕ್ಷಾಂತರ ರುಪಾಯಿ ಪದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕರನ್ನು ತಿಲಕ ನಗರ ಪೊಲೀಸರು ಬಂಧಿಸಿದ್ದಾರೆ...
ಅಮಾಯಕನ ಬಂಧಿಸಿದ್ದಕ್ಕೆ ಖಾಕಿಗೆ ರು. 25 ಸಾವಿರ ದಂಡವಂಚನೆ, ದರೋಡೆಯಂಥ ಆರೋಪಗಳಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚದೆ ಪ್ರಕರಣಕ್ಕೆ ಸಂಬಂಧವಿಲ್ಲದ ಅಮಾಯಕರನ್ನು ಬಂಧಿಸಿ ವಿನಾಕಾರಣ ಹಿಂಸೆ ನೀಡುತ್ತಿರುತ್ತಾರೆ...
ರಾಜಕಾಲುವೆಗೆ ಬಿಬಿಎಂಪಿ ಕಸಪಾದರಾಯನಪುರ ಹಾಗೂ ಬಾಪೂಜಿನಗರದ ರಾಜಕಾಲುವೆ ಬಿಬಿಎಂಪಿ ಕಸ ಹಾಕುವ 'ಡಂಪಿಂಗ್ ಯಾರ್ಡ್' ಆಗಿ ಮಾರ್ಪಟ್ಟಿದೆ. ಬಿಬಿಎಂಪಿ ಕಸದ ಗುತ್ತಿಗೆದಾರರು ನಿತ್ಯ ಇಲ್ಲಿನರಾಜಕಾಲುವೆಗೆ ಕಸ ಸುರಿಯುತ್ತಿದ್ದಾರೆ...
ಒಂದೇ ದಿನ ಎಂಟು ರೈತರ ಆತ್ಮಹತ್ಯೆರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರೈತರಿಗೆ ಸಾಂತ್ವನ ಹೇಳಿದ್ದರು. ಅವರ ಎದುರೇ ಸರ್ಕಾರವೂ ರೈತರಿಗೆ...
ಶಿಕ್ಷಕರ ನೇಮಕ ವಿಳಂಬ: ಆಕ್ಷೇಪಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಣ ಇಲಾಖೆ ತೋರುತ್ತಿರುವ ವಿಳಂಬ ಧೋರಣೆಗೆ ಅಭ್ಯರ್ಥಿಗಳು ಆಕ್ಷೇಪ ಎತ್ತಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಅಭ್ಯರ್ಥಿಗಳು ಅಸಮಾಧಾನ ತೋರ್ಪಡಿಸಿದ್ದಾರೆ...
ಮಡಿಕೇರಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು: ನಿಧಿಗಾಗಿ ಕೊಲೆ?ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾರುವ ಘಟನೆ ಮಡಿಕೇರಿ ಸಮೀಪ ಬೋಯಿಕೇರಿಯ ಇಬ್ನಿವಳವಾಡಿ...
900 ಖಾತೆಗಳಲ್ಲಿ ಬಿಬಿಎಂಪಿ ಹಣ!ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅನಧಿಕೃತವಾಗಿ 900ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿರಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್...
ಇಡ್ಲಿ, ವಡೆ, ದೋಸೆ ಮತ್ತಷ್ಟು ದುಬಾರಿಹೋಟೆಲ್ ತಿಂಡಿ ಪ್ರಿಯರಿಗೊಂದು ಕಹಿ ಸುದ್ದಿ. ಇಡ್ಲಿ, ವಡೆ ಹಾಗೂ ದೋಸೆ ಮತ್ತಷ್ಟು ದುಬಾರಿಯಾಗಲಿದ್ದು, ಹೋಟೆಲ್ಗೆ ಹೋಗುವ ಮುನ್ನು ಒಮ್ಮೆ ಜೇಬು ಮುಟ್ಟಿ...
ರಾಜ್ಯದ ಎಲ್ಲಾ ವಿಧವೆಯರಿಗೂ ಎರಡು ಸಾವಿರ ವಿಧವಾ ವೇತನ ನೀಡಿ: ಬಿಎಸ್ ವೈಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಂದಿರಿಗೆ ನೀಡಲಾಗುವ ವಿಧವಾ ವೇತನವನ್ನು ಮಾಸಿಕ 500 ರೂ.ಗಳಿಂದ 2 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದು ಸ್ವಾಗತಾರ್ಹ. ಇದನ್ನು ರಾಜ್ಯದ ಎಲ್ಲ ವಿಧವೆಯರಿಗೂ ..
ಜನತಾ ಪರಿವಾರ ಒಗ್ಗೂಡಲಿ: ಚಂಪಾಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಜನತಾ ಪರಿವಾರದ ನಾಯಕರು ದೇಶದ ಹಿತದೃಷ್ಟಿಯಿಂದ ಮತ್ತೆ ಒಗ್ಗೂಡುವ ಅಗತ್ಯವಿದೆ...
ಮೂಡುಬಿದಿರೆಯಲ್ಲಿ ಬಸ್ಗೆ ಕಲ್ಲು, ಮತ್ತೆ ಪ್ರಕ್ಷುಬ್ಧಬಜರಂಗದಳ ಮುಖಂಡ ಪ್ರಶಾಂತ್ ಹತ್ಯೆ ಹಿನ್ನೆಲೆ ಯಲ್ಲಿ ಮೂಡಬಿದಿರೆಯಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ಕಂಡುಬಂದಿತ್ತು...
ಗುದ್ದೋಡಿದ್ದ ಬಿಪಿಒ ಉದ್ಯೋಗಿ ಸೆರೆವೃದ್ಧೆ ಸಾವಿಗೆ ಕಾರಣವಾಗಿದ್ದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ತುಂಡಾಗಿ ಬಿದ್ದಿದ್ದ ಬೈಕ್ ನೋಂದಣಿ ಸಂಖ್ಯೆ...
ಗಾಂಜಾ ನಶೆಯಲ್ಲಿ ಇರಿತ: ಆರೋಪಿ ಸೆರೆಗಾಂಜಾ ನಶೆಯಲ್ಲಿ ರೌಡಿ ಶೀಟರ್ ವೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಶೇಷಾದ್ರಿಪುರದ ಲಕ್ಷ್ಮೀನಾರಾಯಣಪುರಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!