ನಾಯಕರ ವಿಳಂಬ ಆಗಮನ ಸೃಷ್ಟಿಸಿತ್ತು ಕಾಂಗ್ರೆಸ್ ನಲ್ಲಿ ಆತಂಕಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸುತ್ತಲೂ ನಿಷೇಧಾಜ್ಞೆ ಜಾರಿಯಾಗಿತ್ತು. ಸುಮಾರು 750ಕ್ಕೂ ಹೆಚ್ಚಿನ ಸಿಬ್ಬಂದಿ ಬಿಬಿಎಂಪಿ ಸುತ್ತಮುತ್ತ ಯಾವುದೇ ಗಲಾಟೆ ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಮಾಡಿದ್ದರು...
ಪಾಲಿಕೆಯಲ್ಲಿ 15 ವರ್ಷದ ಅನುಭವ: ಮೇಯರ್ ಮಂಜುನಾಥ ರೆಡ್ಡಿಮೇಯರ್ ಮಂಜುನಾಥ ರೆಡ್ಡಿ ಕಳೆದ ಬಾರಿಯ ಬಿಬಿಎಂಪಿ ಆಡಳಿತದಲ್ಲಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು. 1996ರ ಬಿಬಿಎಂಪಿ ಚುನಾವಣೆಯಲ್ಲಿ ಮಡಿವಾಳ ವಾರ್ಡ್ ನಿಂದ ವಿಜಯ ಸಾಧಿಸಿ ಮೊದಲ ಬಾರಿಗೆ ಪಾಲಿಕೆ ಮೆಟ್ಟಿಲು ಹಿತ್ತದ್ದರು...
ಬಿಬಿಎಂಪಿ: ಬದಲಾದ ಪಾಲಿಕೆಯ ನಿತ್ಯದ ಚಿತ್ರಣಮೇಯರ್ ಚುನಾವಪಣೆಯಿಂದಾಗಿ ಶುಕ್ರವಾರ ಬಿಬಿಎಂಪಿಯ ನಿತ್ಯದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಬಿಬಿಎಂಪಿಯ ಎಲ್ಲ ದ್ವಾರಗಳಲ್ಲಿ ಪೊಲೀಸ್ ಸಿಬ್ಬಂದಿಯ ಸರ್ಪಗಾವಲು ಸೃಷ್ಟಿಯಾಗಿತ್ತು...
ಕಸ್ತೂರಿರಂಗನ್ ವರದಿ ಪರಿಷ್ಕರಿಸಿ ಜಾರಿಗೆ ಶಿಫಾರಸುಜನವಸತಿ ಪ್ರದೇಶಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಮಾಡಿಸಿ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ...
ಯಜಮಾನರ ಸಲಹೆ ತಪ್ಪಲ್ಲ: ಉಪ ಮೇಯರ್ರಾಜಕೀಯದಲ್ಲಿ 20 ವರ್ಷಗಳ ಅನುಭವವಿದ್ದು, ಯಜಮಾನರ ಸಲಹೆ ಪಡೆದು ಕೆಲಸ ಮಾಡುವುದು ತಪ್ಪಲ್ಲ ಎನ್ನುತ್ತಾರೆ ಉಪಮೇಯರ್ ಎಸ್.ಪಿ. ಹೇಮಲತ...
ಪುತ್ರನನ್ನು ಹಾಳು ಮಾಡಿದ್ದೇ ರಿಯಾಜ್ !ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ರಜೆಯಲ್ಲಿದ್ದ ನ್ಯಾ. ವೈ.ಭಾಸ್ಕರ್ರಾವ್ ಅವರನ್ನು ವಿಶೇಷ ತನಿಖಾ...
ಮ್ಯಾಕ್ಸಿಕ್ಯಾಬ್, ಬೈಕ್ ಮುಖಾಮುಖಿ ಡಿಕ್ಕಿ: 3 ಸಾವು, 10 ಮಂದಿಗೆ ಗಾಯಮ್ಯಾಕ್ಸಿಕ್ಯಾಬ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆಸಿದೆ...
ಮಹದಾಯಿಗೆ ತಾರಾಬಲದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳು ತ್ತಿರುವ ಮಹದಾಯಿಗಾಗಿನ ರೈತರ ಹೋರಾಟಕ್ಕೆ ಗುರುವಾರ ಮತ್ತೆ ತಾರಾಬಲ ಒದಗಿ ಬಂದಿತ್ತು. ಮೊನ್ನೆ..
ರಾಜ್ಯಕ್ಕೆ ಬಹುಕೋಟಿ ಬಂಡವಾಳ ನಿರೀಕ್ಷೆಕರ್ನಾಟಕದಲ್ಲಿ ಸುಮಾರು ರು.2,500 ಕೋಟಿ ಬಂಡವಾಳ ಹೂಡಿಕೆ ಮಾಡುವ ಇಚ್ಛೆಯನ್ನು ವಿವಿಧ ವಲಯಗಳ ಉದ್ಯಮಿಗಳು...
ಪ್ರಣವಾನಂದ ಬೆನ್ನಿಗೆ ಬಿದ್ದ ಸಿಐಡಿಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ `ಅಖಿಲ ಭಾರತ ಹಿಂದೂ ಮಹಾಸಭಾ'...
ಮಳೆಯಿಂದಾಗಿ ನಗರದಲ್ಲಿ ಬೃಹತ್ ಕಟ್ಟಡ ಕುಸಿತಮೂರಂತಸ್ತಿನ ಹಳೇ ಕಟ್ಟಡದ ಒಂದು ಭಾಗ ಕುಸಿದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೋನಪ್ಪನ ಅಗ್ರಹಾರದಲ್ಲಿ ನಡೆದಿದೆ...
ಟ್ರ್ಯಾಕ್ಟರ್ ಹರಿದು 5 ವರ್ಷದ ಮಗು ಸಾವುಟ್ರ್ಯಾಕ್ಟರ್ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಅದರ ಹಿಂದಿನ ಚಕ್ರ ಹರಿದು ಐದು ವರ್ಷದ ಬಾಲಕ ಶರಣು ಎಂಬಾತ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೆಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ...
ಕೊಲೆ ಮಾಡಿ ಉಸಿರು ನಿಲ್ಲುವವರೆಗೆ ಕಾಯ್ದಿದ್ದ ಕ್ರೂರಿ ಹಂತಕಏರ್ ಪೋರ್ಟ್ ಗೆ ಹುಸಿಕರೆ ಮಾಡಿ, ಪತ್ನಿ ಕೊಲೆ ಪ್ರಕರಣದಲ್ಲೂ ಬಂಧಿತನಾಗಿರುವ ಕೇರಳ ಮೂಲದ ಎಂಬಿಎ ಪದವಿಧರ ಗೋಕುಲ್, ಪತ್ನಿ ಅನುರಾಧ ತಲೆಗೆ ಗಣೇಶ ವಿಗ್ರಹದಿಂದ ಹಲ್ಲೆ ಮಾಡಿದ ನಂತರ ಬರೋಬ್ಬರಿ 2 ತಾಸುಗಳ ಕಾಲ ಉಸಿರು...
ರಾಯಚೂರು ಬಂದ್ಧಾರವಾಡಕ್ಕೆ ಐಐಟಿ ಮಂಜೂರು ಮಾಡಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಹಾಗೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ದ್ರೋಹ ಮಾಡಿದೆ ಎಂದು ಆರೋಪಿಸಿ...
ಶವ ಶೋಧಕ್ಕೆ ಎಕ್ಸ್ ರೇ, ಕ್ಯಾಮರಾ ಬಳಕೆಬಾಣಸವಾಡಿಯಲ್ಲಿ ಮಾ್ಯನ್ಹೋಲ್ಗೆ ನೂಕಿ ಮೂವರು ಮಕ್ಕಳನ್ನು ಹತ್ಯೆಗೈದ ಪ್ರಕರಣ ಸಂಬಂಧ ಪತ್ತೆಯಾಗದ ಇನ್ನೊಂದು ಮಗುವಿನ ಶವಕ್ಕಾಗಿ ಮೂರು ದಿನಗಳಿಂದ ನಡೆಯುತ್ತಿರುವ ಶೋಧ ಗುರುವಾರವೂ ಫಲ ನೀಡಿಲ್ಲ. ಹೀಗಾಗಿ, ಎಕ್ಸ್ ರೇ ನೆರವಿನೊಂದಿಗೆ...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!