ಪ್ರೇಮಿಗಳ ದಿನದಂದು ಎಂ.ಜಿ.ರಸ್ತೆ 'ಓಪನ್ ಸ್ಟ್ರೀಟ್'ನಗರದ ಜನತೆಗೆ ವಾಹನ ದಟ್ಟಣೆ ಕುರಿತು ಹಾಗೂ ಸಾರ್ವಜನಿಕ ವಾಹನ ಬಳಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಹತ್ತಾರು ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರೇಮಿಗಳ ದಿನದಂದು ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ...
ಒಎಲ್ ಎಕ್ಸ್ ನಲ್ಲಿ ವಂಚಿಸುತ್ತಿದವನ ಸೆರೆಒಎಲ್ ಎಕ್ಸ್ ಮೂಲಕ ನಂಬಿಕೆ ಬರುವಂತೆ ವ್ಯವಹರಿಸಿ ವಂಚಿಸುತ್ತಿದ್ದ ಆರೋಪದನ್ವಯ ಯುವಕನೊಬ್ಬನನ್ನು...
ರಸಂ, ಸಾಂಬಾರ್ ಸರಿಯಿಲ್ಲ ಎಂದು ಮದುವೆ ಮುರಿದ ವರ!ರಸಂ ಮತ್ತು ಸಾಂಬಾರ್ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ಬಿಟ್ಟು ಪರಾರಿಯಾಗಿರುವ ಘಟನೆಯೊಂದು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಬುಧವಾರ ನಡೆದಿದೆ...
ಖಾಸಗಿ ಬಸ್ ಗಳ ನಿಷೇಧ ಕೇವಲ 5 ದಿನಭಾರಿ ಗೊಂದಲದ ಜೊತೆಗೆ ತೀವ್ರ ವಿರೋಧಕ್ಕೂ ಕಾರಣವಾಗಿದ್ದ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿಗಳ...
ಸಾವಿನಂಚಿನಲ್ಲಿರುವ ಮಹಿಳೆ ಆಸೆ ಈಡೇರಿಸಿದ ಮಾಜಿ ಸಿಎಂ ಎಚ್ ಡಿಕೆತಮ್ಮನ್ನು ಖುದ್ದು ನೋಡಬೇಕು ಎಂದು ಆಸೆ ವ್ಯಕ್ತ ಪಡಿಸಿದ್ದ ಕ್ಯಾನ್ಸರ್ ಪೀಡಿತ ರೋಗಿಯ ಕೊನೆಯ ಆಸೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಈಡೇರಿಸಿದ್ದಾರೆ....
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ವರ್ಗಾವಣೆ ಖಂಡಿಸಿ ಬಂದ್ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ಕೂಡ್ಲಿಗಿ ಬಂದ್ಗೆ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ...
ಪಿ ಎಸ್ಸೈಯನ್ನು ಏಕವಚನದಲ್ಲೇ ಸಂಬೋಧಿಸಿದ್ದ ಸಚಿವ!ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ಪ್ರಕರಣದ ಬಳಿಕ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ವಿರುದ್ಧ...
ಹೆಬ್ಬಾಳ ಕ್ಷೇತ್ರ ಕೈ ತಪ್ಪಿದರೆ ನನ್ನ ಭವಿಷ್ಯಕ್ಕೆ ಕುತ್ತು: ಮುಖ್ಯಮಂತ್ರಿಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ನನಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ...
ಕೈಕೊಟ್ಟ ಪ್ರಿಯಕರ ಯುವತಿ ನೇಣಿಗೆ ಶರಣುಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾದ ವಿಷಯ ತಿಳಿದು ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಐದು ಎಕ್ರೆ ಬಿಡಿಎ ಭೂಮಿ ಖಾಸಗಿ ವ್ಯಕ್ತಿಗೆ ಪರಭಾರೆ!ರಕ್ಷಕರೆ ಭಕ್ಷಕರಾದರೆ...! ಹೌದು, ಅಂಥದ್ದೊಂದು ಘಟನೆ ಬಿಡಿಎ ವ್ಯಾಪ್ತಿಯಲ್ಲಿ ನಡೆದಿದೆ. ನಾಡಪ್ರಭು ಕೆಂಪೇಗೌಡ ಲೇ ಔಟ್ ನಿರ್ಮಿಸಲು ಮೀಸಲಿಟ್ಟಿರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಭೂಮಿಯನ್ನು ಕಂದಾಯ ಅಧಿಕಾರಿಗಳೇ ಕಾನೂನು...
ರು.1.93 ಲಕ್ಷ ದರೋಡೆನೈಸ್ ರಸ್ತೆಯಲ್ಲಿ ಬೈಕ್ ನಲ್ಲಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿರುವ ಮೂವರು ದುಷ್ಕರ್ಮಿಗಳು ಬೈಕ್ ಡಿಕ್ಕಿಯಲ್ಲಿದ್ದ ರು.1.93ಲಕ್ಷ ಹಣ ಕಸಿದು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ...
ವಿಮಾನ ನಿಲ್ದಾಣದಲ್ಲಿ ಆಂತಕ ಸೃಷ್ಟಿಸಿದ ಸೂಟ್ ಕೇಸ್ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅನುಮಾನಾಸ್ಪದ ಸೂಟ್ ಕೇಸ್ ವೊಂದು ಪತ್ತೆಯಾಗಿ ಕೆಲ ಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು...
ಜೇಬು ಕತ್ತರಿಸಲು ಹೋಗಿ ಹೊಟ್ಟೆಯನ್ನೇ ಕತ್ತರಿಸಿದ ಕಳ್ಳಹಣ ಕದಿಯಲು ಹೋದ ಕಳ್ಳರು ಜೇಬು ಕತ್ತರಿಸಲು ಹೋಗಿ ವ್ಯಕ್ತಿಯ ಹೊಟ್ಟೆಯನ್ನೇ ಕತ್ತರಿಸಿ ಹಾಕಿರುವ ಘಟನೆ ಶುಕ್ರವಾರ ಮುದ್ದೇ ಬಿಹಾಳದಲ್ಲಿ ನಡೆದಿದೆ...
ಸಂಧಾನಕ್ಕೆ ಸರ್ಕಾರದ ನೂರೆಂಟು ಯತ್ನರಾಜ್ಯ ಆರೋಗ್ಯ ಕವಚ(108) ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಜಿವಿಕೆ ಸಂಸ್ಥೆಯ ನಡವಳಿಕೆಗೆ...
ಪೊಲೀಸರಿಗೆ ಮರು ಬಳಕೆ ಮುಖಗವಸುಮಾಲಿನ್ಯ ನಿರೋಧಕ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಡೆಯಬಲ್ಲ ಎರಡು ಮುಖಗವಸುಗಳನ್ನು ಕಂಡುಹಿಡಿಯಲಾಗಿದೆ. ಇದು ಒಮ್ಮೆ ಬಳಸಿ ಎಸೆಯುವುಂತಹ ಮಾಸ್ಕ್ ಆಗಿರದೆ 6 ತಿಂಗಳ ಕಾಲ ಉಪಯೋಗಿಸಬಹುದು ಎಂದು...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!