ಅಕ್ರಮ ಟಿಟಿ, ಮ್ಯಾಕ್ಸಿಕ್ಯಾಬ್ ಗಳನ್ನು ಜಪ್ತಿ ಮಾಡಿ; ರಾಮಲಿಂಗಾರೆಡ್ಡಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಮಾರ್ಗಗಳಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯುವ ಖಾಸಗಿ ಟೆಂಪೊ ಟ್ರಾವೆಲ್ಲರ್...
ಭಗವದ್ಗೀತೆ ಸುಡಲು ಹೇಳಿಲ್ಲ: ಭಗವಾನ್ದೇಶದಲ್ಲಿ ವಿಚಾರವಾದಿ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ...
ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿಯಿಂದ ರೋಗಿಗೆ ಲೈಂಗಿಕ ಕಿರುಕುಳಡೆಂಘೀ ಚಿಕಿತ್ಸೆಗೆಂದು ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶುಶ್ರೂಷಕ...
ರೈಲ್ವೆ ಟಿಕೆಟ್ಗೂ ಯಂತ್ರ, ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲರೈಲು ಸಂಚಾರಕ್ಕೆ ಪ್ರಯಾಣಿಕರು ಟಿಕೆಟ್ ಪಡೆಯಲು ಕ್ಯೂನಲ್ಲಿ ಗಂಟೆಗಟ್ಟಲೆ ಕಾಯಬೇಕು. ಅದರಲ್ಲೂ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕ್ಯೂ ಬಾಲದಂತಿರುತ್ತದೆ....
ನೀರಿನ ಅನಧಿಕೃತ ಸಂಪರ್ಕ ಪಡೆದುಕೊಂಡೀರಿ ಜೋಕೆ!ನಗರದ ನಿವಾಸಿಗಳೇ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರಿ ಜೋಕೆ! ಹೌದು... ಇಂತಹ ಖಡಕ್ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ನೀಡಿದ್ದಾರೆ.
ಐಎಸ್ ಡಿ ಕರೆಗಳನ್ನು ಸ್ಥಳಿಯ ಕರೆಯಾಗಿಸುತ್ತಿದ್ದ ಅಕ್ರಮ ನೆಟ್ ಕರೆ ಜಾಲ ಪತ್ತೆಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟು ಮಾಡುತ್ತ ಅಧಿಕೃತ ದೂರ ಸಂಪರ್ಕ ಸಂಸ್ಥೆಯಂತೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಗ್ರಾಪಂ ಅಧ್ಯಕ್ಷ ಪಿಡಿಒ ಸೇರಿ 21 ಜನರ ಬಂಧನಮಾದಿಗ ಎಂಬ ಕಾರಣಕ್ಕೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಪಂ ಬಿಲ್ ಕಲೆಕ್ಟರ್ ಹುದ್ದೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ...
ಅತ್ಯಾಚಾರ ವಿರೋಧಿಸಿದ ಸೊಸೆಗೆ ಮಾವನಿಂದಲೇ ಬೆಂಕಿ, ಚಿಕಿತ್ಸೆ ಫಲಿಸದೆ ಮಹಿಳೆ ಸಾವುಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಸೊಸೆಯ ಮೈಮೇಲೆ ಆಕೆಯ ಮಾವನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಅಮಾನವೀಯ...
ಇಂದಿನ ಯುಗವೇ ಸ್ಪರ್ಧಾತ್ಮಕ : ಬಯೋಕಾನ್ ಸಿಇಒ ಕಿರಣ್ ಮಜುಂದಾರ್ ಷಾಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ....
ಕಟ್ಟಿಗೆಯಲ್ಲಿ ಅರಳಿ ನಿಂತ ಕಲಾವೈಭವಕಲೆ ವಿಶ್ವವ್ಯಾಪಿ. ವಿದ್ಯೆಯುಳ್ಳವನು ಯಾವುದೇ ದೇಶಕ್ಕೆ ಹೋದರೂ ವಿದ್ಯೆ ದೈವತಾರೂಪದಲ್ಲಿ ಆತನನ್ನು ಕಾಪಾಡುತ್ತದೆ...
ಸರಕದ್ದ ಏಳು ಇರಾನಿಗಳ ಬಂಧನನಾವು ಪೊಲೀಸರು. ನಿಮ್ಮ ಆಭರಣ ಬಿಚ್ಚಿ ಬ್ಯಾಗ್ನಲ್ಲಿ ಹಾಕಿಕೊಂಡು ಹೋಗಿ, ಕಳ್ಳರ ಬಗ್ಗೆ ಎಚ್ಚರವಿರಲಿಎಂದು ಯಾರಾದರೂ ನಿಮಗೆ...ತಿಳಿಸಿದರೆ
ಕೆಲಸದ ಮನೆ ದೋಚಿದ್ದ ಮಹಿಳೆ ಸೆರೆತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಆಭರಣ ದೋಚಿದ್ದ ಮನೆಕೆಲಸದ ಮಹಿಳೆಯನ್ನು ವಿಲ್ಸನ್ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ....
ಬುಲೆಟ್ಪ್ರೂಫ್ ಜಾಕೆಟ್ ಧರಿಸಿ ನ್ಯಾಯಾಲಯಕ್ಕೆ ಬಂದ ರಾಜವ್ಯಾಪಾರಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜನನ್ನು ಶಿವಮೊಗ್ಗ ಪೊಲೀಸರು ಬುಧವಾರ ನಗರದ ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದರು
ಸ್ಯಾನಿಟರಿ ಪ್ಯಾಡ್ ಕುರಿತು ಅರಿವು ಮೂಡಿಸಲು ಹಾಸ್ಟೆಲ್ಗಳತ್ತ ಬಿಜೆಪಿಬಿಜೆಪಿ ಮಹಿಳಾ ಯುವಮೋರ್ಚಾ ಮುಂದಾಗಿದೆ, ಸ್ಯಾನಿಟರಿ ನ್ಯಾಪ್ಕಿನ್ ವಿಲೇವಾರಿ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ಅಭಿಯಾನ ಆರಂಭಿಸಿದೆ...
ನಿಮ್ಹಾನ್ಸ್ ಪ್ರಭಾರಿಗೆ ಪ್ರತಿಭಟನೆ ಶಾಕ್ಹಳೆ ಆರೋಪಗಳು, ವಿವಾದಿತ ನಿರ್ಧಾರಗಳು ಮತ್ತು ನೌಕರರ ಬೇಡಿಕೆಗಳು ಒಮ್ಮೆಲೆ ಸ್ಪೋಟಗೊಂಡು ಇಡೀ ನಿಮ್ಹಾನ್ಸ್ ಬುಧವಾರ...ಗೊಂದಲಗಳ ಗೂಡಾಯಿತು.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್