ಸೇವಾ ಮನೋಭಾವ ಆರೆಸ್ಸೆಸ್ ಧ್ಯೇಯನಿಸ್ವಾರ್ಥ ಸೇವೆ ಮಾಡುವ ಮನೋಭಾವವನ್ನು ಎಲ್ಲರ ಮನಸ್ಸಿನಲ್ಲಿ ಬಿತ್ತುವುದೇ ಆರ್ಎಸ್ಎಸ್ನ ಮುಖ್ಯ ಧ್ಯೇಯ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ್ ಭಾಗವತ ಹೇಳಿದರು...
ಜನರ ಆಶೀರ್ವಾದವಿದೆ, ಭ್ರಮೆಯಲ್ಲಿಲ್ಲ: ಸಿಎಂರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡ, ದಲಿತರ ಪರವಾಗಿ ಕೆಲಸ ಮಾಡುತ್ತಿದ್ದು, ಜಿಪಂ, ತಾಪಂ ಚುನಾವಣೆಯಲ್ಲಿ ನಾವೇ ಗೆಲವು ಸಾಧಿಸುತ್ತೇವೆ ಎಂಬ ಭ್ರಮೆಯಲ್ಲಿ ಇಲ್ಲ, ಜನರ ಆಶೀರ್ವಾದವಿದೆ ಎಂಬ ವಿಶ್ವಾಸದಲ್ಲಿದ್ದೇವೆ. ಎರಡೂವರೆ ವರ್ಷದಲ್ಲಿ ಕೆಲಸಗಳನ್ನು ಪ್ರಾಮಾಣಿಕವಾಗಿ...
ಫೇಸ್ಬುಕ್ನಿಂದ ಪ್ರೀತಿ ವಂಚನೆ: ದೂರುಉಪ್ಪಿನಂಗಡಿ: ಫೇಸ್ಬುಕ್ನಲ್ಲಿ ಸ್ನೇಹ, ಪ್ರೀತಿಗೆ ತಿರುಗಿ ಕೊನೆಗೆ ಆ ಹುಡುಗಿಯನ್ನು ಭೇಟಿಯಾಗಿ, ಆಕೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಈಗ ಮೋಸ ಹೋದ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ...
ಜನರಿಗೆ ನಾಮ ಹಾಕುವುದೇ ರಾಜಕೀಯ ಪಕ್ಷಗಳ ಕೆಲಸರಾಜ್ಯದಲ್ಲಿರುವ ಮೂರು ಪಕ್ಷಗಳ ಪ್ರಣಾಳಿಕೆಗಳ ಮಾತ್ರ ಬೇರೆ ಆಗಿರುತ್ತವೆಯೇ ವಿನಃ ಆ ಎಲ್ಲಾ ಪಕ್ಷಗಳೂ ಮಾಡುವುದು ಒಂದೇ. ಅದು ಜನರಿಗೆ ಎರಡು ಬಿಳಿ ಒಂದು ಕೆಂಪು ನಾಮ ಹಾಕುವುದು!...
ಎಂಸಿಎಯಿಂದ ಶೀಘ್ರ ಮಹಿಳೆಯರ ಚಾನೆಲ್!ರಾಜ್ಯ ಸರ್ಕಾರದ ಜಾಹೀರಾತು ಸಂಸ್ಥೆಯಾದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿ ಆ್ಯಂಡ್ ಎ) ಶೀಘ್ರ ಚಾನೆಲ್ ಆರಂಭಿಸಲಿದೆ...
ಬೈಕ್ ಸ್ಕಿಡ್ ಆಗಿ ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್ ಸಾವುಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್ (38 ವರ್ಷ) ಅವರು ನಿಧನರಾಗಿದ್ದಾರೆ...
ರಾಮದಾಸ್ ಪ್ರೇಮ ಪ್ರಕರಣ:. ಸಿಐಡಿ ಚಾರ್ಜ್ಶೀಟ್ಮಾಜಿ ಸಚಿವ ರಾಮ ದಾಸ್ ಹಾಗೂ ಪ್ರೇಮ ಕುಮಾರಿ ಪ್ರೇಮ ಪ್ರಕರಣ ಸಂಬಂಧ ಮೈಸೂರು ಕೋರ್ಟ್ಗೆ ಸಿಐಡಿ ಅಧಿಕಾರಿಗಳು 262 ಪುಟಗಳ ಸಿಐಡಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನಿಟ್ರ್ಯಾಪ್: ಗಾಳಕ್ಕೆ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳ ಪುತ್ರರುಜನರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಜಾಲವೊಂದು ಶ್ರೀಮಂತ ಹುಡುಗರು ಹಾಗೂ ಹೈಫೈ ಪುರುಷರನ್ನು ...
ಕೋಲಾರ: ಶವ ಯಾತ್ರೆ ವೇಳೆ ಜೇನುನೋಣಗಳ ದಾಳಿ; ಇಬ್ಬರ ಸ್ಥಿತಿ ಗಂಭೀರಶವದ ಅಂತ್ಯ ಸಂಸ್ಕಾರದ ಮೆರವಣಿಗೆ ವೇಳೆ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಕೋಲಾರದಲ್ಲಿ ನಡೆದಿದೆ...
ಪೊಲೀಸರ ಸೋಗಿನಲ್ಲಿ ರು.1.35 ಕೋಟಿ ಲೂಟಿಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಹಲವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ರು.1.35 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ...
ಕದ್ದ ವಜ್ರ ಮಾರಾಟಕ್ಕೆ ಯತ್ನ: ಕೇರಳದ ನಾಲ್ವರ ಬಂಧನಕಳವು ಮಾಡಿದ್ದ ವಜ್ರ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರು.1.14 ಕೋಟಿ ಮೌಲ್ಯದ 10.2 ಕ್ಯಾರೆಟ್ ವಜ್ರ ವಶಪಡಿಸಿಕೊಂಡಿದ್ದಾರೆ...
ಪೊಲೀಸ್ ಸರ್ಪಗಾವಲಲ್ಲಿ ಸಾಹಿತ್ಯ ಪ್ರಶಸ್ತಿ ಪ್ರದಾನಹಿಂದೆಂದೂ ಕಂಡರಿಯದಷ್ಟು ಬಿಗಿ ಪೊಲೀಸ್ ಭದ್ರತೆ ನಡುವೆ ಶನಿವಾರ ಬೆಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಮಾಡಲಾಯಿತು...
ರು.50 ಲಕ್ಷ ಮೌಲ್ಯದ ರಕ್ತಚಂದನ ವಶಆಂಧ್ರಪ್ರದೇಶದಿಂದ ಶನಿವಾರ ಕಳ್ಳ ಸಾಗಣೆಯಾಗುತ್ತಿದ್ದ ರು.50 ಲಕ್ಷ ಮೌಲ್ಯದ 3125 ಕೆ.ಜಿ. ರಕ್ತಚಂದನದ ತುಂಡುಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಗಡಿಭಾಗದ ಜಿ.ಕೆ. ಕ್ರಾಸ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ...
ಆನೆ ತುಳಿತಕ್ಕೆ ವ್ಯಕ್ತಿ ಸಾವುಬೈಲೂರು ಅರಣ್ಯ ವಲಯ ಪ್ರದೇಶದ ಹೊಸಪಾಳ್ಯ ಸಮೀಪ ಶನಿವಾರ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ...
ಮಗಳ ಜತೆ ನದಿಗೆ ಹಾರಿದ ತಂದೆದಕ್ಷಿಣ ಕನ್ನಡದ ಮೂಲ್ಕಿ ಬಪ್ಪನಾಡು ದೇವಸ್ಥಾನ ಸಮೀಪದ ಬಡಗಹಿತ್ಲುವಿನಲ್ಲಿ 6 ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡ ತಂದೆ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!