ಒತ್ತುವರಿ ತೆರವು ನಿಲ್ಲಲ್ಲ: ಸಿಎಂಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...
ಒತ್ತುವರಿ: ಸರ್ಕಾರಕ್ಕೆ ವರದಿ ಸಲ್ಲಿಕೆಉದ್ಯಾನನಗರಿಯಲ್ಲಿ 20 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಜೂನ್ 4ರವರೆಗೆ ತೆರೆ ಬಿದ್ದಿದೆ...
ಕುಖ್ಯಾತ ರೌಡಿ ಆಮೀರ್ ಖಾನ್ ಬಂಧನಕುಖ್ಯಾತ ರೌಜಿ ಆಮೀರ್ ಖಾನ್ ನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಪಂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ: ಶಾಸಕ ಸಿ.ಟಿ. ರವಿಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಬಿಜೆಪಿ ಸನ್ನದಟಛಿವಾಗಿದ್ದು, ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಕಟ್ಟುವುದಕ್ಕೆ 30 ತಂಡಗಳ ಪಟ್ಟಿ ಸಿದ್ಧವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ...
ಪೆಟ್ರೋಲ್ ಕೊರತೆ ಪರದಾಡುತ್ತಿದೆ ಜನತೆಉತ್ತರ ಕರ್ನಾಟಕದ ತೈಲ ಅಭಾವದ ಬಿಸಿ ದೆಹಲಿಗೂ ಮುಟ್ಟಿದೆ. ಗುರುವಾರ ಪೆಟ್ರೋಲಿಯಂ ಖಾತೆ ಕಾರ್ಯದರ್ಶಿ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆಯಲಾಗಿದೆ...
ಕೋರ್ಟ್ ಆವರಣದಲ್ಲೇ ಬಂಧನನ್ಯಾಯಾಯಕ್ಕೆ ಶರಣಾಗಲು ಬುಧವಾರ ಆಗಮಿಸಿದ್ದ ಕೊಲೆ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಆವರಣದಲ್ಲೇ ಬಂಧಿಸಿದ್ದಾರೆ...
ಗಾಂಧಿ ಫೋಟೋ ಕದ್ದೊಯ್ದ ದುರಾತ್ಮರು!ಹಣ, ಚಿನ್ನಾಭರಣ, ದುಬಾರಿ ವಸ್ತುಗಳು, ಮಹತ್ವದ ದಾಖಲೆಗಳನ್ನು ಕಳ್ಳರು ದೋಚುವುದು ಸಾಮಾನ್ಯ. ಆದರೆ, ಮಹಾತ್ಮ ಗಾಂಧಿ ಫೋಟೋ ಕದ್ದೊಯ್ಯುವುದು ಎಲ್ಲಾದರೂ ಕೇಳಿದ್ದೀರಾ, ಇಲ್ಲಾ ಅಲ್ಲವಾ?. ಆದರೆ, ಇದು ನಿಜ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ...
ಬಾಡಿಗೆದಾರನನ್ನೇ ಕೊಂದಿದ್ದ ಕೊಲೆ ಆರೋಪಿಗಳ ಬಂಧನಚೀಟಿ ದುಡ್ಡು ವಾಪಸ್ ಕೇಳಿದ ಮನೆ ಬಾಡಿಗೆದಾರನನ್ನೇ ಕೊಲೆ ಮಾಡಿದ ಬಾಡಿಗೆ ಮನೆ ಮಾಲೀಕ ಹಾಗೂ ಆತನ ನಾಲ್ವರು ಸ್ನೇಹಿತರನ್ನು ಕುಮಾರಸ್ವಾಮಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...
ಸೂಕ್ತ ಬೆಲೆ ಕಲ್ಪಿಸಲು ಸಕ್ಕರೆ ಕಾರ್ಖಾನೆಗಳು ವಿಫಲ: ಮಹದೇವ ಪ್ರಸಾದ್ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ...
ಐಪಿಎಲ್ ಕ್ರಿಕೆಟ್: ಇಂದು ಹೆಚ್ಚುವರಿ ಬಿಎಂಟಿಸಿ ಬಸ್ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 6ರಂದು ನಡೆಯಲಿರುವ ಐಪಿಎಲ್ ಕ್ರಿಕೆಟ್ ವೀಶ್ಲೇಷಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ...
ಪೌರಕಾರ್ಮಿಕರಿಗೆ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರ ಹಾಜರು ಪಡೆಯಲು `ಆಧಾರ್ ಬಯೋ ಮೆಟ್ರಿಕ್' ವ್ಯವಸ್ಥೆ ಜಾರಿಗೊಳಿಸಲಾಗುವುದು...
ಹತಸೈನಿಕರ ಬಗ್ಗೆ ಶ್ವೇತಪತ್ರ ಹೊರಡಿಸಿಅಪ್ರತಿಮ ದೇಶ ಭಕ್ತಿಯ ಧ್ವನಿಗಳನ್ನಾಡುವ ಮೋದಿ ಸರ್ಕಾರ ಪಾಕಿಸ್ತಾನದ ಪ್ರಧಾನಿಯನ್ನೂ ಅದ್ದೂರಿಯಾಗಿ ಸ್ವಾಗಿತಿಸಿ, ಸನ್ಮಾನಿಸಿದ್ದರೂ ಗಡಿಯಲ್ಲಿ ಪಾಕ್.....
ಕನ್ನಡ ಹೆಸರಲ್ಲಿ ಆಂಗ್ಲ ಶಿಕ್ಷಣ ನೀಡೋರನ್ನು ಜೈಲಿಗೆ ಅಟ್ಟಿಕನ್ನಡ ಮಾಧ್ಯಮದ ಹೆಸರಲ್ಲಿ ಪರವಾನಿಗೆ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸುವವರನ್ನು ಜೈಲಿಗೆ ಅಟ್ಟಿ. - ಇದು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ...
ತಮಿಳುನಾಡಲ್ಲಿ 5 ನಕ್ಸಲರ ಬಂಧನ: ಮಾಹಿತಿಗೆ ವಿಶೇಷ ತಂಡತಮಿಳುನಾಡಿನಲ್ಲಿ ಐವರು ಕುಖ್ಯಾತ ನಕ್ಸಲೀಯರ ಬಂಧನ ಸಂಬಂಧ ಮಾಹಿತಿ ಪಡೆಯಲು ರಾಜ್ಯದ ವಿಶೇಷ ಪೊಲೀಸ್ ತಂಡವೊಂದು ತಮಿಳುನಾಡಿಗೆ ತೆರಳಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?