ಸಾಮೂಹಿಕ ವಿವಾಹಕ್ಕೆ ಬೆಳ್ಳಿಹಬ್ಬಅಲ್ಲಿ ಅದ್ಧೂರಿ ಇಲ್ಲ, ವೈಭೋಗಕ್ಕೆ ಆಸ್ಪದವೇ ಇಲ್ಲ. ಸಂಪ್ರದಾಯ, ಮಂತ್ರ ಎಂಬುದಿದ್ದರೆ ಅದು ಶರಣತತ್ವ ಮಾತ್ರ. ಹೌದು, ಸುಮಾರು 25 ವರ್ಷಗಳಿಂದ ಸರಳ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಇಂಥದ್ದೊಂದು ಸಾಧನೆ ಮಾಡಿದೆ ಚಿತ್ರದುರ್ಗದ ಮುರುಘಾ...
ಬಿಡಿಎ ಒತ್ತುವರಿ ಮೇಲೆ ಲೋಕಾಯುಕ್ತ ಕಣ್ಣುನಗರದಲ್ಲಿ ಒತ್ತುವರಿಯಾಗಿರುವ 13 ಕೆರೆಗಳ ವಿರುದ್ಧ ಜಿಲ್ಲಾಡಳಿತದ ಸಮರ ಮುಂದುವರಿದಿದ್ದು, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕೆರೆ ಜಾಗ...
ಫೈವ್ ಸ್ಟಾರ್ ಹೋಟೆಲ್ ಗಳ ನೈಟ್ ಲೈಫ್ ಅವಧಿ ವಿಸ್ತರಣೆಗೆ ಚಿಂತನೆ: ಜಾರ್ಜ್ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪಂಚತಾರಾ ಹೋಟೆಲ್ ಗಳಲ್ಲಿನ ರಾತ್ರಿ ಸೇವೆಯ ಅವಧಿಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ
ಗ್ರಾಮಸ್ಥರ ಪ್ರತಿಭಟನೆಕಾಡುಗೋಡಿ ಪ್ಲಾಂಟೇಶನ್ ನ ಸರ್ವೆ. ನಂ.1 ದಿನ್ನೂರು ಗ್ರಾಮಸ್ಥರು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್ ಹರೀಶ್ ನಾಯ್ಕ್ ಗೆ ಮನವಿ ಪತ್ರ ಸಲ್ಲಿಸಿದರು...
ಟಿಪ್ಪು ಹುತಾತ್ಮ ದಿನ ರಾಷ್ಟ್ರೀಯ ಹಬ್ಬವಾಗಲಿಟಿಪ್ಪುಸುಲ್ತಾನ್ ಮರಣ ಹೊಂದಿದ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್...
ಪೊಲೀಸರಿಂದಲೇ ಪಂಗನಾಮ!ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಯಾಮಾರಿಸಿ ರು.27ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆಂಧ್ರದ ಮೂವರು ಖದೀಮ ಪೊಲೀಸರು ನಗರ ಪೊಲೀಸರರಿಗೆ ಸಿಕ್ಕಿಬಿದ್ದಿದ್ದಾರೆ...
ಇನ್ನೂ 3 ದಿನ ತೆರವುಬಾಣಸವಾಡಿ ಮುಖ್ಯರಸ್ತೆಯ ಬಳಿ ಬೃಹತ್ ಕಟ್ಟಡಗಳು ಹೆಚ್ಚಿರುವುದರಿಂದ ಕೆರೆ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೂ ಮೂರು ದಿನಗಳ ಕಾಲ ಮುಂದುವರಿಯಲಿದೆ...
ವಾಟ್ಸಾಪ್ ನಲ್ಲಿ ಬಿ.ಕಾಂ ಪ್ರಶ್ನೆಪತ್ರಿಕೆ ಬಯಲುಇಂದು ನಡೆಯಬೇಕಿದ್ದ ಬಿಕಾಂ ಪ್ರಶ್ನೆ ಪತ್ರಿಕೆ ನಿನ್ನೆ ರಾತ್ರಿಯಿಂದ ವಾಟ್ಸಾಪ್ ನಲ್ಲಿ ಹರಿದಾಡಿದೆ...
ಮೋದಿ ಜತೆ ಮುಖ್ಯಮಂತ್ರಿ ಸಿದ್ದು ಚೀನಾ ಪ್ರವಾಸವಿಲ್ಲಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾವು ಹೋಗುತ್ತಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...
ನೇಪಾಳದಲ್ಲಿ ರಾಜ್ಯ ವೈದ್ಯರ ಆರೋಗ್ಯ ಸೇವೆನೇಪಾಳದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪನದ ನಡುವೆಯೇ ಜಗ್ಗದೇ, ಕುಗ್ಗದೇ ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರು ಸೇವೆಯಲ್ಲಿ ನಿರತರಾಗಿದ್ದಾರೆ...
ಮರಗಳ ಅಕ್ರಮ ಸಾಗಣೆ ಎಫ್ಐಆರ್ ದಾಖಲುಮಳೆಯಿಂದ ಧರೆಗುರುಳಿದ ಮರಗಳ ಅಕ್ರಮ ಸಾಗಣೆಗೆ ಯತ್ನಿಸಿದ ಆರೋಪದ ಮೇಲೆ ಬಿಬಿಎಂಪಿ ಗುತ್ತಿಗೆದಾರನ ವಿರುದ್ಧ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ...
ಬಾಣಸವಾಡಿ; ಇಂದೂ ತೆರವಿಗೆ ರೆಡಿಬಾಣಸವಾಡಿ ಕೆರೆ ಒತ್ತುವರಿ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದ್ದು, ಮೂರು ದೊಡ್ಡ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಶನಿವಾರ ಸಂಜೆ ಮಳೆ ಸುರಿದಿದ್ದರಿಂದ ಕಾರ್ಯಾರಣೆ ಕೆಲಕಾಲ ಸ್ಥಗಿತವಾಗಿದ್ದು, ಒಟ್ಟು 5 ಬೃಹತ್ ವಾಣಿಜ್ಯ ಮಳಿಗೆಗಳಲ್ಲಿ ಭಾನುವಾರ 4-5...
ಇಸ್ಲಾಂ ಹಾಗೂ ಬಸವ ತತ್ವಕ್ಕೂ ಸಾಮ್ಯತೆ ಇದೆ: ಬಂಜಗೆರೆ ಜಯಪ್ರಕಾಶ್ಬಸವಣ್ಣ ಮೂರ್ತಿ ಪೂಜೆ ವಿರೋಧಿಸಿದ್ರು, ಅದೇ ರೀತಿ ಪ್ರವಾದಿ ಮೊಹಮ್ಮದ್ ಕೂಡ ಮೂರ್ತಿ ಪೂಜೆಯನ್ನು ವಿರೋಧಿಸಿದ್ದರು ಹೀಗಾಗಿ ಇಸ್ಲಾಂಗೂ...
ಶ್ರೀ ಮಾಚಿದೇವರ ಜಯಂತೋತ್ಸವಮಡಿವಾಳರ ಜನಜಾಗೃತಿ ವೇದಿಕೆ ಶ್ರೀ ಮಾಚಿದೇವರ ಜಯಂತೋತ್ಸವವನ್ನು ಮೇ 10 ರಂದು ಬೆಳಿಗ್ಗೆ ಮಂಜನಾಥನಗರದಲ್ಲಿ ಹಮ್ಮಿಕೊಂಡಿದೆ...
ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಶಿಕ್ಷಣ ಕುರಿತು ಸಮ್ಮೇಳನದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎ.ಪಿ.ಡಿ) ಸರ್ಕಾರೇತರ ಸಂಸ್ಥೆ, ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ...