ಅಂಕೋಲಾ ಬಳಿ ಭೀಕರ ಅಪಘಾತ, ಆರು ಸಾವುಟಿಪ್ಪರ್ ಡಿಕ್ಕಿಯಾಗಿ ಮಾರುತಿ ಓಮ್ನಿಯಲ್ಲಿದ್ದ ಆರು ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ಬಳಿ ಸಂಭವಿಸಿದೆ.
ಹೈಕೋರ್ಟ್ ಕಾರ್ಯ ಶ್ಲಾಘನೀಯಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಲ್ಲಿ ಕರ್ನಾಟಕ ಹೈಕೋರ್ಟ್ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಉಪಲೋಕಾಯುಕ್ತ...
ನಿರ್ಮಾಪಕಿಗೆ ವಂಚನೆ ಆರೋಪ'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ...
ಗೆಳತಿಯೊಂದಿಗೆ ಕುಳಿತಿದ್ದವನ ಕೊಲೆಜ್ಞಾನಭಾರತಿ ಸಮೀಪದ ಮುತ್ತುರಾಯ ದೇವಸ್ಥಾನದ ಹತ್ತಿರುವಿರುವ ರೈಲ್ವೆ ಹಳಿ ಬಳಿ ಸೋಮವಾರ ಕ್ಯಾಬ್ ಚಾಲಕನೊಬ್ಬರ ಶವ ಪತ್ತೆಯಾಗಿದೆ...
ಶ್ರಮ ವಹಿಸಿದರೆ ಬಡತನ ಮಾಯ21ನೇ ಶತಮಾನ ವೈಜ್ಞಾನಿಕ, ಬದಲಾವಣೆ, ಪೈಪೋಟಿಯ ಯುಗವಾಗಿದ್ದು ಎಲ್ಲರೂ ಶ್ರಮವಹಿಸಿ ದುಡಿಯಬೇಕು. ಎಲ್ಲಿ ಶ್ರಮವಿರುತ್ತೋ ಅಲ್ಲಿ ಸಂಪತ್ತು ಇರುತ್ತದೆ...
ಉದ್ಯಾನದಲ್ಲಿ ಸಂಗೀತ, ನೃತ್ಯದ ಸಂಗಮಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ...
ಬಿಲ್ಲವ ವಿದ್ಯಾರ್ಥಿನಿ ನಿಲಯ ಸ್ಥಾಪನೆ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ: ಕುಮಾರ್ ಬಂಗಾರಪ್ಪಬಿಲ್ಲವ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಯವರಿಗೆ ಮನವಿ ನೀಡಿ ಚರ್ಚೆ ನಡೆಸುತ್ತೇವೆ.
ಹರ್ಷಗುಪ್ತ ಮನವೊಲಿಕೆಗೆ ಯತ್ನರಾಜಕೀಯ ಒತ್ತಡಗಳಿಂದ ಬೇಸತ್ತು ಅನಿರ್ದಿಷ್ಟ ಕಾಲ ರಜೆಗೆ ಮುಂದಾಗಿದ್ದ ಖಡಕ್ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೆ ರಾಜ್ಯ ಸರ್ಕಾರ ಮನವೊಲಿಕೆಗೆ...
ರಾಜ್ಯ ಒಡೆಯುವವರಿಗೆ ಬುದ್ಧಿ ಹೇಳಿಕರ್ನಾಟಕವನ್ನು ಒಡೆಯುವ ಮಾತುಗಳು ಇಂದು ಹೆಚ್ಚಾಗಿ ಕೇಳಿ ಬರುತ್ತಿದ್ದು, ನಾವು ಅದಕ್ಕೆ ಅವಕಾಶ ಕಲ್ಪಿಸಬಾರದು. ಬದಲಾಗಿ...
ಮಕ್ಕಳು, ಬಾಣಂತಿಯರ ಸಾವು ತಡೆಗೆ ಕ್ರಮಬಳ್ಳಾರಿಯ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ (ವಿಮ್ಸ್), ಬೆಂಗಳೂರಿನ ವಾಣಿವಿಲಾಸ, ಮೈಸೂರಿನ ಚೆಲುವಾಂಬ ಸೇರಿದಂತೆ ರಾಜ್ಯದ ಇತರೆ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಹಾಗೂ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ...
ಮಹದಾಯಿ: ಮಧ್ಯಂತರ ಅರ್ಜಿ ಸಲ್ಲಿಕೆಗೆ ರಾಜ್ಯ ಸಿದ್ಧತೆಮಹದಾಯಿ ಜಲ ವಿವಾದ ಸಂಬಂಧ ಮಂಗಳವಾರದೊಳಗಾಗಿ ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು...
ಸಿಎಂ ಭರವಸೆ ನಂತರವೂ ನಿಂತಿಲ್ಲ ಕಳಸಾ ಹೋರಾಟಜಡ್ಡುಗಟ್ಟಿದ ಕೇಂದ್ರ, ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಬಂಡಾಯದ ನಾಡಿನ ಕುಡಿಯುವ ನೀರಿನ ಹೋರಾಟ ರಾಜಧಾನಿ...
ವಿಶ್ವ ದಾಖಲೆಯ ಸೂರ್ಯನಮಸ್ಕಾರಕಲಬರುಗಿ ಭಾನುವಾರ ಮೈಸೂರಿನ ಮೈತ್ರೇಯಿ ಯೋಗ ಕೇಂದ್ರದ ರೂವಾರಿ, ಯೋಗ ಸಾಧಕ ಬಾಲಕೃಷ್ಣ ಮೂರ್ತಿ ಸೂರ್ಯನಿಗೆ ಸಾಷ್ಟಾಂಗ ನಮಿಸುವ ಕಾರ್ಯ ಗಿನ್ನೆಸ್ ದಾಖಲೆ ಚಿಂತನೆಗೂ ಸಾಕ್ಷಿಯಾಯಿತು...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್