ಅಪ್ಪ ಎಂದರೆ ಬೆಳಕು... ಅಪ್ಪನಿಂದಲೇ ಬದುಕು..." ಅಪ್ಪ " ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ!!! ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು
ಅಪ್ಪ -ಮಗನ ಸಂಬಂಧದ 'ಹರಿವು'ಅಪ್ಪ ಮತ್ತು ಮಗನ ಬಾಂಧವ್ಯವನ್ನು ಮನಮುಟ್ಟುವಂತೆ ತೋರಿಸಿದ ಈ ಚಿತ್ರದ ನಟ ಸಂಚಾರಿ ವಿಜಯ್ ಮತ್ತು ಅರವಿಂದ್ ಕುಪ್ಳೀಕರ್ ಅವರ ಅನುಭವ ಹೇಗಿತ್ತು?
ಅಮ್ಮ ದುಡಿಮೆಗೆ, ಅಪ್ಪ ಅಡುಗೆಗೆಮಹಿಳೆಯರು ಇಂದು ಪುರುಷರು ಮಾಡುವ ಕೆಲಸಗಳನ್ನು ಮಾಡುತ್ತಿರುವುದರಿಂದ, ಪುರುಷರು ನಿಧಾನವಾಗಿ ಅಡುಗೆ ಮನೆಯೊಳಗೆ...
ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳುಮಗುವನ್ನು ಒಂಬತ್ತು ತಿಂಗಳು ಹೆತ್ತು ಹೊತ್ತು ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದೇ ಹೇಳಲಾಗುತ್ತದೆ. ಪ್ರತಿಯೊಂದು ಮಗುವಿನ ಜೀವನದಲ್ಲಿ ತಾಯಿ ಎಷ್ಟು ಪ್ರದಾನ ಪಾತ್ರ ವಹಿಸುತ್ತಾಳೋ...
ನಾವೇಕೆ ಡಸ್ ಹಿ ನೋ ಎ ಫಾದರ್ಸ್ ಹಾರ್ಟ್ ಎಂದು ಹೇಳುವುದಿಲ್ಲ?ಪ್ರಪಂಚವೇ ತಾಯಿ ಹೃದಯ(mother's heart) ಎಂಬ ಅನ್ವರ್ಥವನ್ನು ಬಳಸುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಡುತ್ತಾನಲ್ಲಾ, ನಾವೇಕೆ ಒಮ್ಮೆಯಾದರೂ Does He( anybody) Know a father's Heart ಎನ್ನುವುದಿಲ್ಲ?
ಕನ್ನಡ ಶೋ ಉದ್ದಿಮೆಯಲ್ಲಿ ಅಪ್ಪ ಮುಗಿಲಗಲ, ಮಗ ಜಗದಗಲನೂಲಿನಂತೆ ಸೀರೆ ಅಮ್ಮನಂತೆ ಮಗಳು ಎಂಬ ನಾನ್ನುಡಿಯಂತೆ ಅಪ್ಪ ಮಕ್ಕಳ ಸಂಬಂಧ-ಬಾಂಧವ್ಯ ಗಳನ್ನು ಸಾರುವ ಗಾದೆಗಳು...
ಮಕ್ಕಳಿಗೆ ಜನ್ಮ ಕೊಟ್ಟರೂ ಈತ ಅಪ್ಪನಲ್ಲ..!ಹೌದು..ಕಾಲ ಬದಲಾಗಿದೆ. ಬೇಕೆಂದಾಗ ಸಿಗುವ ಫಾಸ್ಟ್ ಫುಡ್ ನಂತೆ ಈಗ ಬೇಕೆಂದಾಗ ಮಕ್ಕಳು ಸಿಗುತ್ತಾರೆ. ರಕ್ತದಾನ, ನೇತ್ರದಾನ, ವಿದ್ಯಾದಾನ, ಅನ್ನದಾನದಂತೆ ಈಗ ವೀರ್ಯದಾನ ಕೂಡ...
Single ಅಪ್ಪಮದುವೆ, ಕುಟುಂಬದ ಕಟ್ಟು ಪಾಡುಗಳಿಗೆ ಬಂಧಿಯಾಗದೆ ಅವಿವಾಹಿತರಾಗಿಯೇ ಆಗಿ ಉಳಿದುಕೊಂಡು ಮಗುವೊಂದರ ಅಪ್ಪನಾಗುವುದು ವಿಶೇಷ ಎಂದೆನಿಸಿದರೂ, ಅದು ಅಷ್ಟು ಸುಲಭದ ಮಾತಲ್ಲ!..
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!