ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯಫಿಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸುವ ಮೂಲಕ ದಾಖಲೆ ಮಾಡಿದೆ.
ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಪೆರುವಿಗೆ 2-0 ಗೋಲುಗಳ ಜಯಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಪ
ಬೇಕಿತ್ತಾ... ಲೈವ್ ವೇಳೆ ಮುತ್ತುಕೊಡಲು ಬಂದವನ ತರಾಟಗೆ ತೆಗೆದುಕೊಂಡ ಬ್ರೆಜಿಲ್ ಪತ್ರಕರ್ತೆ!ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ಮುತ್ತು ನೀಡಿ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿ ಕುರಿತ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಾರಿ ಪತ್ರಕರ್ತೆಯೇ ದುಷ್ಕರ್ಮಿಯ ಮಾನ ಹರಾಜು ಹಾಕಿದ್ದಾಳೆ.
ಅಬ್ಬಾ.. ಅಪನ್ನನ್ನೇ ಮೀರಿಸುವಂತಿದ್ದಾನೆ ಜೂನಿಯರ್ ರೊನಾಲ್ಡೋ!ಸಾಮಾನ್ಯವಾಗಿ ಖ್ಯಾತನಾಮ ಕ್ರೀಡಾಪಟುಗಳಿಗೆ ದೊರೆತ ಕೀರ್ತಿ ಅವರ ಮಕ್ಕಳಿಗೆ ಸಿಗುವುದಿಲ್ಲ. ಇದಕ್ಕೆ ಸಾಕಷ್ಟು ಖ್ಯಾತನಾಮ ಕ್ರೀಡಾಪಟುಗಳು ಮತ್ತು ಅವರ ಮಕ್ಕಳು ಉದಾಹರಣೆಯಂತಿದೆ.
ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ 2-1 ಅಂತರದ ಜಯಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸೋಮವಾರ ಸೌದಿ ಅರೇಬಿಯಾ ಎದುರಾಳಿ ಈಜಿಫ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.
ಫಿಫಾ ವಿಶ್ವಕಪ್: ಉರುಗ್ವೆ ಎದುರು ಮಣಿದ ರಷ್ಯಾ, 3-0 ಅಂತರದಿಂದ ಸೋಲುಂಡ ಅತಿಥೇಯರುವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ ಎದುರಾಗಿದ್ದು ಉರುಗ್ವೆ ರಷ್ಯಾವನ್ನು 3-0 ಅಂತರದಿಂದ ಮಣಿಸಿದೆ.
ಫೀಫಾ ವಿಶ್ವಕಪ್ 2018: ಪೋಲ್ಯಾಂಡ್ ವಿರುದ್ಧ ಕೊಲಂಬಿಯಾಗೆ 3-0 ಅಂತರದ ಭರ್ಜರಿ ಜಯರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಪೊಲ್ಯಾಂಡ್ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಕೊಲಂಬಿಯಾ ತಂಡ ತನ್ನ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಫೀಫಾ ವಿಶ್ವಕಪ್ 2018: ಮುಂದಿನ ಹಂತಕ್ಕೆ ಹೋದವರು ಯಾರು? ಮನೆಕಡೆ ಮುಖಮಾಡಿದ ತಂಡಗಳು ಯಾವುವು?ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಹಂತದತ್ತ ಮುಖಮಾಡಿದ್ದು, ಗ್ರೂಪ್ ಸ್ಟೇಜ್ ಪಂದ್ಯಗಳು ಮುಕ್ತಾಯವಾಗುತ್ತಿವೆ. ಈ ಹಂತದಲ್ಲಿ ಮುಂದಿನ ಹಂತಕ್ಕೆ ಹೋದ ಮತ್ತು ಟೂರ್ನಿಯಿಂದ ಹೊರಬಿದ್ದ ತಂಡಗಳ ಮಾಹಿತಿ ಇಂತಿದೆ.
ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ ಅಥವಾ ಇದೂ ಕ್ರೀಡೆಯ ಒಂದು ಭಾಗವೇ...!
ಫಿಫಾ ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಭಾನುವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ಸಮಬಲದ ಹೋರಾಟದೊಡನೆ ಡ್ರಾ ಸಾಧ್ಸಿಇಕೊಂಡಿದೆ.
ನಂಬರ್ 1 ಯಾರು? ಲಿಯೋನಲ್ ಮೆಸ್ಸಿ ಹೇಳಿದ್ದೇನು ಗೊತ್ತಾ?ರಷ್ಯಾದಲ್ಲಿ ಫೀಫಾ ವಿಶ್ವಕಪ್ ಟೂರ್ನಿ ಆರಂಭವಾದಂತೆಯೇ ಇತ್ತ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಭಾರಿ ಚರ್ಚೆಗಳು ಏಳುತ್ತಿವೆ.
ಹ್ಯಾರಿ ಕೇನ್ ಹ್ಯಾಟ್ರಿಕ್ ಗೋಲು, ಪನಾಮಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯವಿಶ್ವ ಪ್ರಸಿದ್ದ ಫಿಫಾ ಫುಟ್ಬಾಲ್ ಸರಣಿಯಲ್ಲಿ ಭಾನುವಾರ ನಡೆದ ಇಂಗ್ಲೆಡ್-ಪನಾಮಾ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ 6-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಹಂತದ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ ಬಲಿಷ್ಟ ಸ್ವೀಡನ್ ವಿರುದ್ಧ 2-1 ಅಂತರದ ರೋಚಕ ಜಯ ಸಾಧಿಸಿದೆ.
ಫಿಫಾ ವಿಶ್ವಕಪ್: ದ. ಕೊರಿಯಾ ವಿರುದ್ಧ ಮೆಕ್ಸಿಕೋಗೆ 2-1 ಅಂತರದ ಜಯರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೋ, ದಕ್ಷಿಣ ಕೊರಿಯಾವನ್ನು ಮಣಿಸಿದೆ.
ವಿಶ್ವಕಪ್ ಫುಟ್ಬಾಲ್: ಟುನೇಷಿಯಾ ವಿರುದ್ಧ ಬೆಲ್ಜಿಯಂಗೆ ಜಯ, ರೊನಾಲ್ಡೋ ಜತೆ ಅಗ್ರ ಸ್ಥಾನ ಹಂಚಿಕೊಂಡ ಲ್ಯುಕಾಕುಕ್ರಿಸ್ಟಿಯಾನೊ ರೋನಾಲ್ಡೋ ಗೊಲು ಗಳಿಕೆಯ ಕಾರಣದಿಂದ ವಿಶ್ವಕಪ್ ಗೋಲುರಕ್ಷಣೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 16 ಸುತ್ತಿನ ಪಂದ್ಯದಲ್ಲಿ ಟುನಿಷಿಯಾ ವಿರುದ್ಧ ಬೆಲ್ಜಿಯಂ 5-2 .....
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!