ಫೀಫಾ ವಿಶ್ವಕಪ್ 2018: ಸೆನಗಲ್ ವಿರುದ್ಧ ಕೊಲಂಬಿಯಾಗೆ ಜಯಫಿಫಾ ವಿಶ್ವಕಪ್ ಗೆಲ್ಲುವ ಸಲುವಾಗಿ ರಷ್ಯಾದಲ್ಲಿ ನಡೆಯುತ್ತಿರುವ ರೋಚಕ ಹಣಾಹಣಿಯಲ್ಲಿ ಗುರುವಾರ ಸೆನಗಲ್ ವಿರುದ್ಧ ಕೊಲಂಬಿಯಾ 1-0 ಅಂತರದ ಗೆಲುವು ದಾಖಲಿಸಿದೆ.
ಫಿಫಾ ವಿಶ್ವಕಪ್ 2018: ಕೋಸ್ಟ್ ರಿಕಾ ವಿರುದ್ಧ ಪಂದ್ಯ ಡ್ರಾ ಆದ್ರೂ 16ರ ಘಟ್ಟಕ್ಕೆ ಸ್ವಿಜರ್ಲ್ಯಾಂಡ್ ಎಂಟ್ರಿ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕೋಸ್ಟ್ ರಿಕಾ ಹಾಗೂ ಸ್ವಿಜರ್ಲ್ಯಾಂಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರು ಸ್ವಿಜರ್ಲ್ಯಾಂಡ್ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ...
ವಿಶ್ವಕಪ್ ಫುಟ್ಬಾಲ್: ಮೆಕ್ಸಿಕೋ ವಿರುದ್ಧ ಸ್ವೀಡನ್ ಗೆ 3-0 ಅಂತರದ ಜಯಫಿಫಾ ವಿಶ್ವಕಪ್ ನ ಎಫ್ ಗುಂಪಿನ ಪಂದ್ಯದಲ್ಲಿ ಬುಧವಾರ ಮೆಕ್ಸಿಕೋ ವಿರುದ್ಧ ಸ್ವೀಡನ್ 3-0 ಅಂತರದಿಂದ ಜಯ ಸಾಧಿಸಿದೆ.
ಅರ್ಜೆಂಟೀನಾ ಗೆಲುವಿನ ಬೆನ್ನಲ್ಲೇ ನೆಲಕ್ಕೆ ಕುಸಿದ ಫುಟ್ಬಾಲ್ ದಂತಕಥೆ ಮರಡೋನಾ!ಮಂಗಳವಾರ ನಡೆದ ನೈಜಿರಿಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅನಾರೋಗ್ಯಕ್ಕೆ ತುತ್ತಾದ ಘಟನೆ ನಡೆದಿದೆ.
ಕೊನೆಗೂ ಅರ್ಜೆಂಟೀನಾ ಕೈ ಹಿಡಿದ ಮೆಸ್ಸಿ; ನೈಜಿರಿಯಾ ವಿರುದ್ಧ 2-1 ಅಂತರದ ಗೆಲುವುಕಳೆದ ಬಾರಿಯ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಆಪ್ ಆಗಿ ಹಾಲಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ಪರದಾಡುತ್ತಿದ್ದ ಅರ್ಜೆಂಟೀನಾ ತಂಡ ಕೊನೆಗೂ ಲಯ ಕಂಡುಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬಂತಿದ್ದ ನೈಜಿರಿಯಾ ವಿರುದ್ಧದ ಪಂದ್ಯದಲ್ಲಿ 2-1 ಅಂತರದ ರೋಚಕ ಜಯ ಸಾಧಿಸಿದೆ.
ನಾನು ಕ್ಷೇಮವಾಗಿದ್ದೇನೆ, ಭಾವೋದ್ವೇಗಕ್ಕೆ ಒಳಗಾಗಿ ಕುಸಿದುಬಿದ್ದಿದ್ದ ಫುಟ್ಬಾಲ್ ದಂತಕಥೆ ಮರಡೋನಾ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜಿರಿಯಾ ವಿರುದ್ಧದ ಪಂದ್ಯ ಅರ್ಜೇಂಟಿನಾಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು ಈ ಪಂದ್ಯದಲ್ಲಿ ಅರ್ಜೇಂಟಿನಾ...
ಫೀಫಾ ವಿಶ್ವಕಪ್ 2018: ಐಸ್ಲೆಂಡ್ ಎಂಬ ಪುಟ್ಟ ರಾಷ್ಟ್ರದ ದೊಡ್ಡ ಕನಸು ಈಗ ನನಸು!ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ತಂಡದ ಗೆಲುವಿಗೆ ಅಡ್ಡಿಯಾಗಿ ನಿಂತಿದ್ದ ಪುಟ್ಟ ರಾಷ್ಟ್ರ ಐಸ್ಲೆಂಡ್ ಟೂರ್ನಿಯಿಂದ ಹೊರಬಿದ್ದಿರಬಹುದು. ಆದರೆ ತನ್ನ ಪ್ರಬಲ ಹೋರಾಟದ ಮೂಲಕ ತನ್ನ ಪುಟ್ಟ ದೇಶದ ಮಹತ್ವವನ್ನು ವಿಶ್ವಕ್ಕೇ ಸಾರಿ ಹಿಂದುರಿಗಿದೆ.
ಈಗಲ್ ಸೆಲೆಬ್ರೇಷನ್: ದಂಡಕ್ಕೆ ತುತ್ತಾಗಿರುವ ಆಟಗಾರರ ಸಹಾಯಕ್ಕಾಗಿ ಬ್ಯಾಂಕ್ ಖಾತೆ ತೆರೆದ ಅಲ್ಬೇನಿಯಾ ಪ್ರಧಾನಿ!ಫೀಫಾ ನಿಯಮ ಉಲ್ಲಂಘಿಸಿ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರ ದಂಡ ಮೊತ್ತ ಕಲೆ ಹಾಕಲು ಅಲ್ಬೇನಿಯಾ ಪ್ರಧಾನಿ ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಹೊಸ ಚೆಂಡು!ಫಿಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಹೊಸ ರೀತಿಯ ಅಡಿಡಾಸ್ ಚೆಂಡುಗಳು ಬಳಕೆಯಾಗಲಿವೆ ಎಂದು ತಿಳಿದುಬಂದಿದೆ.
ಐಸ್ಲೆಂಡ್ ವಿರುದ್ಧ ಕ್ರೊವೇಷಿಯಾ ಗೆದ್ದರೆ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದೇಕೆ?ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ನಡೆದ ಡಿ ಗುಂಪಿನ ಕ್ರೊವೇಷಿಯಾ ಮತ್ತು ಐಸ್ಲೆಂಡ್ ನಡುವಿನ ಪಂದ್ಯದಲ್ಲಿ ಕೊವೇಷಿಯಾ ತಂಡ 2-1 ಅಂತರದಲ್ಲಿ ಗೆದ್ದಿದ್ದು,...
ಏನಿದು ಈಗಲ್ ಸೆಲೆಬ್ರೇಷನ್, ಸ್ವಿಸ್ ಆಟಗಾರರಿಗೆ ಫೀಫಾ ಏಕೆ ದಂಡ ವಿಧಿಸಿದೆ?ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್ ಆಟಗಾರರು ಈಗಲ್ ಸೆಲೆಬ್ರೇಷನ್ ಮಾಡಿದ ಕಾರಣಕ್ಕಾಗಿ ಫೀಫಾ ದಂಡ ವಿಧಿಸಿದೆ. ಹಾಗಾದರೆ ಏನಿದು ಈಗಲ್ ಸೆಲೆಬ್ರೇಷನ್.. ಫೀಫಾ ದಂಡ ಹಾಕಿದ್ದೇಕೆ.. ಸಂಪೂರ್ಣ ವಿವರ ಇಲ್ಲಿದೆ..
ಇರಾನ್ ಅಭಿಮಾನಿಗಳಿಂದ ನಿದ್ರಾಭಂಗ, ರೊನಾಲ್ಡೋ ಮಾಡಿದ್ದೇನು ಗೊತ್ತಾ?ಇರಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಇರಾನ್ ಅಭಿಮಾನಿಗಳ ನಡುವಿನ ಹಾಸ್ಯಮಯ ಮಾತುಕತೆ ಇದೀಗ ವ್ಯಾಪಕ ವೈರಲ್ ಅಗುತ್ತಿದೆ.
ಲಿಯೋನಲ್ ಮೆಸ್ಸಿ ಸಾರಥ್ಯದ ಅರ್ಜೇಂಟಿನಾಗೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ!ಅರ್ಜೇಂಟಿನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬಹುಶಃ ಇದು ಕೊನೆಯ ವಿಶ್ವಕಪ್. ವೃತ್ತಿಬದುಕಿನಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸು...
ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ!ಫೀಫಾ ವಿಶ್ವಕಪ್ 2018ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಸೋಮವಾರ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16 ಹಂತಕ್ಕೆ ತಲುಪಿವೆ.
ಫೀಫಾ ವಿಶ್ವಕಪ್ 2018: ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ರೆಫರಿ 'ಪಿಯರ್ಲುಗಿ ಕೊಲಿನಾ'ಫುಟ್ಬಾಲ್ ಕ್ಷೇತ್ರದ ಪ್ರಮುಖ ದಂತಕಥೆ ಆಟಗಾರರ ಕುರಿತು ಎಲ್ಲರೂ ಕೇಳಿರಬಹುದು. ಅತ್ಯುತ್ತಮ ಆಟಗಾರರೊಂದಿಗೆ ಅತ್ಯುತ್ತಮ ರೆಫರಿಗಳೂ ಕೂಡ ಇರುತ್ತಾರೆ. ಈ ಪೈಕಿ 'ಮಹಾ ಹಠಮಾರಿ' ತೀರ್ಪುಗಾರ ಕು'ಖ್ಯಾತಿ' ಪಡೆದಿರುವ ಪಿಯರ್ಲುಗಿ ಕೊಲಿನಾ ಕೂಡ ಒಬ್ಬರು.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!