ವಾಮಾಚಾರಕ್ಕೆ ಮಾತ್ರ ಸೀಮಿತವಲ್ಲ ನಿಂಬೆಹಣ್ಣುದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು...
ನಕಾರಾತ್ಮಕ ಮನಸ್ಥಿತಿ ಹೆಚ್ಚು ಸಿಹಿ ತಿನ್ನುವುದನ್ನು ಉತ್ತೇಜಿಸುತ್ತದೆ!ಸೋಲು ಎದುರಿಸಿದವರು, ನಕಾರಾತ್ಮಕ ಭಾವನೆ ಹೊಂದಿರುವವರು ಸಿಹಿ ತಿನ್ನಲು ಹಂಬಲಿಸುವ ಪ್ರವೃತ್ತಿ ಹೊಂದಿರುತ್ತಾರೆ.
ಬಾಳೆಹಣ್ಣು ಸೇವಿಸಿ ಧೂಮಪಾನ ತ್ಯಜಿಸಿಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ...
ಪರೋಕ್ಷ ಧೂಮಾಪನದಿಂದ ಹೆಚ್ಚುತ್ತದೆ ಪಾರ್ಶ್ವವಾಯು ಸಮಸ್ಯೆ !ಪರೋಕ್ಷ ಧೂಮಪಾನ, ಧೂಮಪಾನ ಮಾಡದ ಜನರಿಗೆ ಪಾರ್ಶ್ವವಾಯು ಅಪಾಯವನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಬಾಲ್ಯದಲ್ಲಿನ ಒತ್ತಡ ಮಹಿಳೆಯರ ತೂಕ ಹೆಚ್ಚಳಕ್ಕೆ ಕಾರಣವಾಗಬಹುದುಮಹಿಳೆಯರು ತಮ್ಮ ಬಾಲ್ಯದಲ್ಲಿ ಎದುರಿಸಿದ್ದ ಒತ್ತಡ, ಪ್ರೌಢವಯಸ್ಸಿನಲ್ಲಿ ತೂಕ ಹೆಚ್ಚುವುದರ ಮೇಲೆ ಪರಿಣಾಮ ಬೀರಲಿದೆ.
ಒಂದು ಘಂಟೆಯ ಹೆಚ್ಚುವರಿ ನಿದ್ದೆ ಲೈಂಗಿಕ ಸ್ವಾಸ್ಥ್ಯಕ್ಕೆ ಅತ್ಯಗತ್ಯಹೌದು ಹೀಗೆನ್ನುತ್ತದೆ ಹೊಸದೊಂದು ಅಧ್ಯಯನ. ಮಾಮೂಲಿಗಿಂತ ಒಂದು ಘಂಟೆ ಹೆಚ್ಚು ನಿದ್ದೆ, ಮಹಿಳೆಯರಿಗೆ ತನ್ನ ಸಂಗಾತಿಯ ಜೊತೆಗಿನ ಲೈಂಗಿಕ ಚಟುವಟಿಕೆಯನ್ನು
ಲೈಂಗಿಕ ಶಕ್ತಿ ವೃದ್ಧಿಗೆ ನುಗ್ಗೆಸೊಪ್ಪು!ಲೈಂಗಿಕ ನಿಶ್ಶಕ್ತಿ ಎನ್ನುವುದು ವಯಸ್ಸಾದಂತೆ ಕಾಡುವ ತೀರಾ ಸಾಮಾನ್ಯ ಖಾಯಿಲೆಗಳಲ್ಲೊಂದು.....
ಸ್ಮಾರ್ಟ್ ಫೋನ್ ನಿಂದ ಕಲಿಕಾ ಪ್ರಕ್ರಿಯೆಗೆ ಹಾನಿ!ಸ್ಮಾರ್ಟ್ ಫೋನ್ ಬಳಕೆದಾರರ ಬಗ್ಗೆ ನಡೆದ ಅಧ್ಯಯನದಲ್ಲಿ ಸ್ಮಾರ್ಟ್ ಫೋನ್ ನಿಂದ ಕಲಿಕಾ ಪ್ರಕ್ರಿಯೆಗೆ ಹಾನಿ ಉಂಟಾಗಲಿದೆ ಎಂಬ ಅಂಶ ಬಯಲಾಗಿದೆ.
ಬುದ್ಧಿಶಕ್ತಿ ಹೆಚ್ಚಿಸುವ ಬೃಹತ್ ಫಲ ಬೂದುಗುಂಬಳಬುದ್ಧಿ ಇಲ್ಲದವರು ಪಶುವಿಗೆ ಸಮಾನ. ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎನ್ನುವ ಆಸೆ ಯಾವ ತಂದೆ-ತಾಯಿಗಿಲ್ಲ?
ಒಗ್ಗರಣೆಗೆ ಮಾತ್ರ ಸೀಮಿತವಲ್ಲ ಜೀರಿಗೆಸಾವು ಒಂದನ್ನು ಹೊರತುಪಡಿಸಿ ಎಲ್ಲ ಬಗೆಯ ರೋಗಗಳನ್ನು ನಿಯಂತ್ರಿಸಬಲ್ಲದು ಜೀರಿಗೆ ಎಂದು ಪ್ರವಾದಿ ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ಜೀರಿಗೆಯ ಮಹತ್ವ ಅಷ್ಟು ....
ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?ಮನಸ್ಸು ಉತ್ಸಾಹದಿಂದ ಇದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದೇ ಏಕಾಗ್ರತೆ ನಿಮಗೆ ಯಶಸ್ಸು ತಂದು ಕೊಡುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕು ಎಂಬ ಮಹಾದಾಸೆ ಇದೆ...
ಗೋಡಂಬಿ, ಬಾದಾಮಿ ತಿನ್ನಿ; ತೆಳ್ಳಗಾಗಿನಿಮ್ಮ ದಿನನಿತ್ಯದ ಆಹಾರದಲ್ಲಿ ನಟ್ ಗಳನ್ನು ಹೊಂದುವುದು ತೆಳ್ಳಗಾಗುವುದಕ್ಕೆ ಸುಲಭವಾದ ಉಪಾಯ ಎನ್ನುತ್ತದೆ ಅಧ್ಯಯನವೊಂದು.
ಹೊಟ್ಟೆನೋವಿಗಿಲ್ಲಿದೆ ಮನೆಮದ್ದು!ಹೊಟ್ಟೆನೋವು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆ. ಈ ಹೊಟ್ಟೆ ನೋವು ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಊಹಿಸಲು ಬಹಳ ಕಷ್ಟ. ಹೊಟ್ಟೆನೋವು ಬಂದರೆ ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಯಾವಾಗ ಹೋಗುತ್ತದೋ ಎಂಬುದೊಂದೇ...
ಸಂಧಿವಾತ ನಿವಾರಣೆಗೆ ಬರಲಿದೆ ಎಲೆಕ್ಟ್ರಿಕ್ ಥೆರಪಿಸಂಧಿವಾತ, ದೇಹದ ನೋವುಗಳಿಗೆ ಸಂಬಂಧಪಟ್ಟ ಕಾಯಿಲೆ ಗಳನ್ನು ಎಲೆಕ್ಟ್ರಿಕಲ್ ಥೆರಪಿಯಿಂದ ಶಮನ ಗೊಳಿಸಬಹುದೆಂದು ಹೊಸ ಅಧ್ಯಯನ ವೊಂದರಿಂದ ತಿಳಿದುಬಂದಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್