ಮಾಹಿತಿ ಹರಡಿ ... ವೈರಸ್ನಲ್ಲ... ಹೆಪಟೈಟಿಸ್ ಸಿ ನಿಂದ ಗುಣಹೊಂದಿಹೆಪಟೈಟಿಸ್ ಸಿ ಅನ್ನೋದು ಒಂದು ರೀತಿಯ ವೈರಸ್. ಇದು ಗಂಭಿರ ಪಿತ್ತಜನಕಾಂಗದ ರೋಗವನ್ನು ಉಂಟುಮಾಡುತ್ತದೆ ಮತ್ತು...
ಮಧುಮೇಹಕ್ಕೆ ಅಗ್ಗದ ದರ ಮಾತ್ರೆಅಂತಾರಾಷ್ಟ್ರೀಯ ಮಟ್ಟದ ಔಷಧಗಳ ಸಂಶೋಧನಾ ಮತ್ತು ತಯಾರಿಕ ಕಂಪನಿ ಗ್ಲೆನ್ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಮಧುಮೇಹ...
ವೈದ್ಯರ ಬಿಳಿ ಕೋಟ್ ನಿಷೇಧಕ್ಕೆ ಸಲಹೆ: ಅಧ್ಯಯನಭಾರತೀಯ ವೈದ್ಯರು ಧರಿಸುವ ಉದ್ದ ತೋಳಿನ ಬಿಳಿ ಕೋಟ್ ನಿಂದ ಸೋಂಕು ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು...
ಕ್ಯಾನ್ಸರ್ ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ ಜೇನು ತುಪ್ಪ!ಜೇನು ತುಪ್ಪ ಕೆಮ್ಮು, ಶೀತ ಉಪಶಮನ ಮಾಡುವುದು ಮಾತ್ರವಲ್ಲ ಕ್ಯಾನ್ಸರ್ ಪ್ರತಿರೋಧ ಶಕ್ತಿಯನ್ನೂ ವರ್ಧಿಸುತ್ತದೆ...
ನಿರಂತರವಾಗಿ ಡಯಟ್ ಮಾಡುತ್ತಿದ್ರೂ ತೆಳ್ಳಗಾಗುತ್ತಿಲ್ಲ ಏಕೆ?ಅವಸರದ ಬದುಕಿನಲ್ಲಿ ಎಲ್ಲವೂ ಫಾಸ್ಟ್ ಆಗಿ ಆಗಬೇಕೆಂಬ ಹೆಬ್ಬಯಕೆ ಎಲ್ಲರದ್ದೂ. ಹಾಗೆಯೇ ಸ್ಥೂಲ ಕಾಯದವರು ತಕ್ಷಣವೇ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಆಸೆ.
ಐಸ್ಪರ್ಮ್ ಮೂಲಕ ನೀವೇ ಮನೆಯಲ್ಲೇ ವೀರ್ಯ ಪರೀಕ್ಷೆ ಮಾಡಿಕೊಳ್ಳಿತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ...
ಅತಿಯಾದ ಆ್ಯಂಟಿ ಬಯೋಟಿಕ್ಸ್ ಸೇವನೆ ಮಕ್ಕಳಲ್ಲಿ ಸಂಧಿವಾತಕ್ಕೆ ದಾರಿಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಆಂಟಿ ಬಯೋಟಿಕ್ಸ್ ಮೊರೆ ಹೋಗುವ ಪೋಷಕರೇ ಎಚ್ಚರ. ಅತಿಯಾದ ರೋಗನಿರೋಧಕ ಔಷಧಿಗಳ ...
ಶತಾಯುಷಿ ಅಜ್ಜಿಯ ಗುಟ್ಟು ಗಿನ್ನಿಸ್ ಬಿಯರ್!ಇಂಗ್ಲೆಂಡಿನಲ್ಲಿ ೧೦೦ ವರ್ಷ ಬದುಕಿರುವ ಅಜ್ಜಿ ತಮ್ಮ ದೀರ್ಘಾಯುಷ್ಯದ ರಹಸ್ಯ ಬಿಚ್ಚಿಟ್ಟಿದ್ದಾರೆ- ಹೌದು ಆ ಗುಟ್ಟೇನೆಂದರೆ ಬೆಳಗಿನ ತಿಂಡಿಗೆ ಒಂದು ಪೇಯಿಂಟ್ ಗಿನ್ನಿಸ್
ಮೈಗ್ರೇನ್ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ?ಮೈಗ್ರೇನ್ ಮಹಿಳೆಯರಲ್ಲೇ ಹೆಚ್ಚಿಗೆ ಕಾಣಿಸಿಕೊಳ್ಳುವುದೇಕೆ ಎಂಬುದಕ್ಕೆ ಕೆನಡಾದಲ್ಲಿ ನಡೆದ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ.
ಔಷಧಿಯಾಗಿ ಲೋಳೆಸರಲಿಲ್ಲಿಯೇಸಿಯಾ ಎಂಬ ಕುಟುಂಬಕ್ಕೆ ಸೇರಿದ ಲೋಳೆಸರವನ್ನು ಆಂಗ್ಲ ಭಾಷೆಯಲ್ಲಿ ಅಲೋಯಿ ಅಥವಾ ಅಲೊವೆರಾ ಎಂದು ಕರೆಯುತ್ತಾರೆ...
2030ರ ವೇಳೆಗೆ ಮಾರಕ ಏಡ್ಸ್ ನಿಂದ ಜಗತ್ತು ಮುಕ್ತಜಗತ್ತನ್ನೇ ತಲ್ಲಣಗೊಳಿಸಿರುವ ಏಡ್ಸ್ ರೋಗ 2030 ಕ್ಕೆ ಕೊನೆಯಾಗಲಿದೆ ಎಂದು ಯುನೈಟೆಡ್ ನೇಷನ್ ತಿಳಿಸಿದೆ...
ಆರೋಗ್ಯ, ಸೌಂದರ್ಯವೃದ್ಧಿಗೆ ಹೆಚ್ಚು ಪರಂಗಿ ತಿನ್ನಿಆರೋಗ್ಯವಾಗಿರಲು ನೀರು, ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಹಣ್ಣುಗಳೂ ಸಹ ಮುಖ್ಯ. ಹಣ್ಣುಗಳು ನೈಸರ್ಗಿಕವಾಗಿ ಬಂದ ಅಪೂರ್ವ ಕೊಡುಗೆ. ಅರೋಗ್ಯದಿಂದ ಬದುಕಲು ನಿಸರ್ಗ ಮನುಷ್ಯನಿಗೆ ಎಲ್ಲಾ ರೀತಿಯ ಉಪಯೋಗಗಳನ್ನು ನೀಡಿದೆ...
ಉಳಿಯಲಿದೆ ಓಲ್ಡ್ ಮಾಂಕ್; ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹರ್ಷಭಾರತೀಯ ಮದ್ಯ 'ಓಲ್ಡ್ ಮಾಂಕ್' ರಮ್ ನ ಮಾರಾಟ ಕುಸಿತ ಕಂಡಿದ್ದು, ಮಾರುಕಟ್ಟೆಯಿಂದ ಶೀಘ್ರದಲ್ಲೇ ಹೊರಬೀಳಲಿದೆ ಎಂಬ ವದಂತಿ, ಓಲ್ಡ್ ಮಾಂಕ್
ವಾಕಿಂಗ್ ಜೊತೆ ರಕ್ಕಿಂಗ್ದೇಹವನ್ನು ಸದೃಢವಾಗಿಡಲು, ಹೆಚ್ಚಿನ ಕೊಬ್ಬನ್ನು ಕರಗಿಸಲು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫಿಟ್ನೆಸ್ ಟ್ರೆಂಡ್ ಗಳು ಬರುತ್ತಿವೆ. ಅವುಗಳಲ್ಲಿ ಒಂದು ರಕ್ಕಿಂಗ್...
ನಾವೇಕೆ ಹಣ್ಣನ್ನು ತಿನ್ನಬೇಕು?ಹಣ್ಣುಗಳು ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಉಡುಗೊರೆಗಳು. ವಿಟಮಿನ್, ಮಿನರಲ್, ಆಂಟಿಆಕ್ಸಿಡೆಂಟ್ಗಳಿಂದ ತುಂಬಿರುವುದರಿಂದ ಹಣ್ಣುಗಳನ್ನು ಸ್ವಾಭಾವಿಕ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್