ಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕರನೀರು ದೇಹದ ಒಳಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕು ಗಟ್ಟುವುದನ್ನು ಕಾಪಾಡುತ್ತದೆ...
ಸಕ್ಕರೆ ನೀರಿನ ಬಗ್ಗೆ ಹುಷಾರ್!ಬಾಯಾರಿಕೆ ತಣಿಸಿಕೊಳ್ಳಲು ಸಕ್ಕರೆ ನೀರು ಕುಡಿಯುತ್ತಿದ್ದೀರಾ? ಒಂದು ನಿಮಿಷ ತಾಳಿ, ಇಂಥ ಸಾಫ್ಟ್ ಡ್ರಿಂಕ್ ಮತ್ತು ಎನರ್ಜಿ ಡ್ರಿಂಕ್ ಕುಡಿದು ವರ್ಷಕ್ಕೆ ಸರಿ ಸುಮಾರು 2 ಲಕ್ಷ ಮಂದಿ ಸಾಯ್ತಿದ್ದಾರಂತೆ...
ಪ್ರತಿ ದಿನ ಮೊಸರು ಸೇವನೆಯಿಂದ ಹೃದಯ ಸಂಬಂಧಿ ರೋಗಗಳಿಗೆ ಮುಕ್ತಿಮೊಸರಿನ ಹೆಸರು ಕೇಳದವರಿಲ್ಲ... ಮೊಸರನ್ನು ತಿನ್ನದವರಿಲ್ಲ...ಮೊಸರಿಲ್ಲದ ಊಟ ಊಟವೇ ಅಲ್ಲ...
ಹೊಟ್ಟೆಯಲ್ಲಿನ ಬೊಜ್ಜು ಕರಗಿಸಲು ಸುಲಭ ಸೂತ್ರಗಳುಹೊಟ್ಟೆಯಲ್ಲಿ ಟಯರ್ ಥರಾ ಬೊಜ್ಜು ಬಂದು ಬಿಟ್ಟಿದೆ ಎಂಬುದು ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂದದ್ದೆಲ್ಲಾ ಹೊಟ್ಟೆಯಲ್ಲಿ...
ಶ್ವಾಸಕೋಶ ಸಮಸ್ಯೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್ ಜನರ ಸಾವುಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆಗಳು ಹೆಚ್ಚುತ್ತಿದ್ದು, ಪ್ರತಿ ವರ್ಷ 1 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.
ಕಿಡ್ನಿಯ ಕಲ್ಲು ಕರಗಿಸುತ್ತದೆ ಪವಿತ್ರ ತುಳಸಿಹಿಂದೂಗಳಿಗೆ ತುಳಸಿ ಅತ್ಯಂತ ಪವಿತ್ರ ಹಾಗೂ ಪೂಜ್ಯನೀಯ ಗಿಡ. ತುಳಸಿ ಪೂಜಿಸಿದರೇ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ...
ರಕ್ತ ಶುದ್ಧೀಕರಿಸಲು ಸಹಕಾರಿ ಪುದಿನ ಎಲೆಆಯುರ್ವೇದ ಔಷಧ ತಯಾರಿಕೆಯಲ್ಲಿ ಪುದಿನ ಎಲೆಗೆ ಅಗ್ರಸ್ಥಾನ. ಹಲವು ಗಿಡಮೂಲಿಕೆಗಳಲ್ಲಿ ಪುದಿನ ಎಲೆ ಅತಿ ಹೆಚ್ಚು ಉಪಯೋಗ...
ಭಾರತ-ಅಮೇರಿಕ ಸಹಯೋಗದಲ್ಲಿ ಕ್ಯಾನ್ಸರ್ ಸಂಶೋಧನೆಗೆ ಒಪ್ಪಂದಕ್ಯಾನ್ಸರ್ ಸಂಶೋಧನೆ ಮತ್ತು ನಿಗ್ರಹ ಹಾಗೂ ಇನ್ನಿತರ ಆರೋಗ್ಯ ಸಂಬಂಧಿ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಮತ್ತು ಅಮೇರಿಕಾ ರಾಷ್ಟ್ರಗಳು ಗುರುವಾರ
ಆಯಸ್ಸು ವೃದ್ಧಿಗೆ ಅತ್ಯವಶ್ಯಕ (ಕ್ಲೋಥೋ) ಪೌಷ್ಠಿಕಾಂಶ!ಅನಾರೋಗ್ಯ, ಮಾನಸಿಕ ಖಿನ್ನತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನಿಡಿದು ಚಿಕಿತ್ಸೆಗಾಗಿ ವೈದ್ಯರು, ಮಾನಸಿಕ ತಜ್ಞರ ಬಳಿ ಹೋಗುತ್ತಿರುವ ಜನರ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿದೆ. ಎಷ್ಟೋ ಮಂದಿ ತಮ್ಮ ಸಮಸ್ಯೆಗೆ...
ಆಸಿಡಿಟಿ : ಬಾಧೆಯಿಂದ ಮುಕ್ತರಾಗಿಇಂದು ಬಹುತೇಕರಲ್ಲಿ ಕಾಡುತ್ತಿರುವ ಸಮಸ್ಯೆ ಗ್ಯಾಸ್ ಟ್ರಬಲ್, ಆಸಿಡಿಟಿ. ಮೂವತ್ತು ವರ್ಷ ಕಳೆದರೆ ಸಾಕು ಖಾರದ, ಗ್ಯಾಸಿನ, ಎಣ್ಣೆ ಪದಾರ್ಥಗಳನ್ನು ತಿಂದರೆ ಹೊಟ್ಟೆಯುರಿ, ಎದೆ ಉರಿ, ತಲೆನೋವು, ಹೊಟ್ಟೆಯಲ್ಲಿ ಒಂದು ತರಹದ ಯಾತನೆ ಸುರು...
ಅಲ್ಪ ನಿದ್ರೆಯ ರಹಸ್ಯ ಬಯಲು!ಪೂರ್ವಜರಷ್ಟು ಒಳ್ಳೆಯ ನಿದ್ದೆ ಭಾಗ್ಯ ನಮಗ್ಯಾಕೆ ಸಿಗುತ್ತಿಲ್ಲ? ನಾವ್ಯಾಕೆ ಕಡಿಮೆ ನಿದ್ದೆ ಮಾಡುತ್ತಿದ್ದೇವೆ? ಸಂಶೋಧಕರ ಪ್ರಕಾರ ಇದಕ್ಕೆಲ್ಲ ಕಾರಣ ವಿದ್ಯುತ್...
ಯುವಕರ ನೆನಪಿನ ಶಕ್ತಿ ಕಡಿಮೆ ಮಾಡಲಿದೆ ಪಾಪ್ಕಾರ್ನ್, ಚಿಪ್ಸ್!ನೀವು ಮಲ್ಟಿಪ್ಲೆಕ್ಸ್ ಸಿನಿಮಾ ನೋಡೋಕೆ ಹೋಗ್ತೀರಾ? ನೀವು ಇಂಟರ್ವಲ್ನಲ್ಲಿ ನೀವು ಬಾಯ್ ಫ್ರೆಂಡ್ ಅನ್ನು ಪಾಪ್ ಕಾರ್ನ್, ಚಿಪ್ಸ್ ತಾರೋ ಅಂತ ಅಟ್ಟುತ್ತೀರಾ? ಹಾಗಿದ್ದರೆ ನಿಮ್ಮ ಬಾಯ್ ಫ್ರೆಂಡ್ ಮರೆಗುಳಿಯಂತೆ ವರ್ತಿಸಿದರೆ ಅದು ಅವನ ತಪ್ಪಲ್ಲ! ಅಚ್ಚರಿ ಪಡಬೇಡಿ...
ಮಕ್ಕಳ ಬುದ್ದಿ ಚುರುಕುಗೊಳ್ಳಲು ಪ್ರತಿದಿನ ಬಾದಾಮಿ ತಿನ್ನಿಸಿಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು...
ಇದೀಗ ಯೋಗಾ ಶುರು ಮಾಡುವವರಿಗೆ ಒಂದಿಷ್ಟು ಟಿಪ್ಸ್!ಒತ್ತಡದ ಪರಿಸ್ಥಿತಿಯಲ್ಲಿ ಬಹುತೇಕರು ತಮ್ಮ ಆರೋಗ್ಯ ಸುಧಾರಣೆಗೆ ಏನೇಲ್ಲ ಕಸರತ್ತು ಮಾಡುತ್ತಾರೆ. ಆದರೆ ಸುಲಭವಾಗಿ ಯೋಗ ಮಾಡುವ ಮೂಲಕ ಆರೋಗ್ಯಕ್ಕೆ ಹೊಸ ಚೇತನ ನೀಡಬಹುದು...
ದಿನಕ್ಕೊಂದು ಮೊಟ್ಟೆ...ತುಂಬುವುದು ಹೊಟ್ಟೆ...ಕೋಳಿ ಮೊದಲೋ...ಮೊಟ್ಟೆ ಮೊದಲೋ... ಎಂಬುದು ಹಳೇಯ ತರ್ಕ. ಆದರೆ ಎರಡು ಮನುಷ್ಯನ ಆಹಾರ. ಮೊಟ್ಟೆ ನಾವು ತಿನ್ನುವ ಆಹಾರಗಳಲ್ಲಿ ಸೂಪರ್ ಫುಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್