ರಾಜ್ಯ

ಬೆಂಗಳೂರು ಸುರಂಗ ಯೋಜನೆಯ ರಕ್ಷಣಾ ಭೂಮಿ ಪರವಾನಗಿಗಾಗಿ 60 ಕೋಟಿ ರೂ ಶುಲ್ಕ ಅತಿಯಾಯ್ತು: ಸಿಎಂ ಶಿವಕುಮಾರ್

ಸ್ತಾವಿತ ಬೆಂಗಳೂರು ಅವಳಿ ಸುರಂಗ (twin-tunnel) ಯೋಜನೆಗೆ ಅಗತ್ಯವಿರುವ ರಕ್ಷಣಾ ಇಲಾಖೆಯ ಭೂಮಿಯ ಪರವಾನಗಿ ಶುಲ್ಕವನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು.

ಬೆಂಗಳೂರು ಸುರಂಗ ಯೋಜನೆಯ ರಕ್ಷಣಾ ಭೂಮಿ ಪರವಾನಗಿಗಾಗಿ 60 ಕೋಟಿ ರೂ ಶುಲ್ಕ ಅತಿಯಾಯ್ತು: ಸಿಎಂ ಶಿವಕುಮಾರ್
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ: ಸಂತೋಷದಿಂದ ಸ್ವೀಕರಿಸಿದ ಸ್ವಾಮೀಜಿ!

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ: ಸಂತೋಷದಿಂದ ಸ್ವೀಕರಿಸಿದ ಸ್ವಾಮೀಜಿ!

ಮೈಸೂರು ದಸರಾ ಉದ್ಘಾಟನೆ ಆಹ್ವಾನವನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ತಿರಸ್ಕೃತಿಸಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. ಸಚಿವ ಶಿವರಾಜ್ ತಂಗಡಗಿ ಗವಿಮಠಕ್ಕೆ ಭೇಟಿ ನೀಡಿ ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತವಾಗಿ ಆಹ್ವಾನ ನೀಡಿದರು.