ಸರ್ಕಾರಿ ಶಿಕ್ಷಕರು ಕೇವಲ ಸಂಬಳ ಪಡೆಯುವ ನೌಕರರಲ್ಲ, ರಾಷ್ಟ್ರ ನಿರ್ಮಾಣಕಾರರು: ಐಶ್ವರ್ಯಾ ಹೆಗ್ಡೆ ವಿರುದ್ಧ ರಂಗನಾಥ್ ಕಿಡಿ
ಸರ್ಕಾರಿ ಶಿಕ್ಷಕರನ್ನು ಅರ್ಹತಾ ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ನೇಮಕಾತಿಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಹಲವಾರು ಆಡಳಿತಾಧಿಕಾರಿಗಳು, ವಿಜ್ಞಾನಿಗಳು, ಬರಹಗಾರರು, ನ್ಯಾಯಾಧೀಶರು ಮತ್ತು ವಕೀಲರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ


