ರಾಜ್ಯ

ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆ: 3 ತಿಂಗಳ ವೇತನ ಮೀಸಲಿಟ್ಟು 22 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವಿಮಾನಯಾನದ ಆಸೆ ಈಡೇರಿಸಿದ ಹೆಡ್ ಮಾಸ್ಟರ್!

ಚಡಚಣ ತಾಲೂಕಿನ ಹಳೆ ಧೂಳಖೇಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಿಠ್ಠಲ ಭೈರಗೊಂಡ ಅವರು, ತಮ್ಮ ವೈಯಕ್ತಿಕ ಆದಾಯದಿಂದ ಸುಮಾರು 2ರಿಂದ 3 ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.

ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆ: 3 ತಿಂಗಳ ವೇತನ ಮೀಸಲಿಟ್ಟು 22 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ವಿಮಾನಯಾನದ ಆಸೆ ಈಡೇರಿಸಿದ ಹೆಡ್ ಮಾಸ್ಟರ್!
ಪಟಾಕಿ ಸಿಡಿಸುವ ಮುನ್ನ: ಈ ತಪ್ಪುಗಳ ಮಾಡಲೇಬೇಡಿ; ಕಣ್ಣಿಗೆ ಗಾಯವಾದರೆ ಏನು ಮಾಡಬೇಕು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ...

ಪಟಾಕಿ ಸಿಡಿಸುವ ಮುನ್ನ: ಈ ತಪ್ಪುಗಳ ಮಾಡಲೇಬೇಡಿ; ಕಣ್ಣಿಗೆ ಗಾಯವಾದರೆ ಏನು ಮಾಡಬೇಕು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ...

ಪಟಾಕಿಗಳನ್ನು ಜನವಸತಿ ಪ್ರದೇಶಗಳಿಂದ ದೂರವಿರುವ ತೆರೆದ ಜಾಗಗಳಲ್ಲಿ ಮಾತ್ರ ಸಿಡಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದರ ಜತೆಗೆ ರಕ್ಷಣಾತ್ಮಕ ಕನ್ನಡಕ ಧರಿಸುವುದು ಅಗತ್ಯ. ಮಕ್ಕಳು ದೊಡ್ಡವರ ಮೇಲ್ವಿಚಾರಣೆಯಲ್ಲೇ ಪಟಾಕಿ ಸಿಡಿಸಬೇಕು.

ಎಥೆನಾಲ್ ವಿಷಯದಲ್ಲಿ ಕೇಂದ್ರ ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ; ಸಚಿವರ ಕಂಪನಿಗಳಿಗೆ ಲಾಭ: ಪ್ರಿಯಾಂಕ್ ಖರ್ಗೆ

ಎಥೆನಾಲ್ ವಿಷಯದಲ್ಲಿ ಕೇಂದ್ರ ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ; ಸಚಿವರ ಕಂಪನಿಗಳಿಗೆ ಲಾಭ: ಪ್ರಿಯಾಂಕ್ ಖರ್ಗೆ

ಬಿಜೆಪಿ ಮತ್ತು ಜೆಡಿ(ಎಸ್) ನಾಯಕರಿಗೆ, ಹಾಗೆಯೇ ಅವರ ಶಾಸಕರು (MLA), ವಿಧಾನ ಪರಿಷತ್ ಸದಸ್ಯರು (MLC) ಮತ್ತು ಸಂಸದರಿಗೆ (MP) ಸವಾಲು ಹಾಕಿದ ಅವರು, ತಮ್ಮ ತಮ್ಮ ದಾಖಲೆಗಳನ್ನು ಸಾರ್ವಜನಿಕವಾಗಿ ಪರಿಶೀಲಿಸಲು ಸೂಕ್ತ ಸ್ಥಳವನ್ನು ನಿರ್ಧರಿಸುವಂತೆ ತಿಳಿಸಿದರು.

ಅವರಿವರಿಗೆ ಬೈಯುವುದನ್ನು ಬಿಟ್ಟು, ರೈತರ ಸಭೆ ನಡೆಸಲು ಸಚಿವರಿಗೆ ಧಮ್ ಇಲ್ಲವೇ? ಪ್ರಿಯಾಂಕ್ ಖರ್ಗೆ ವಿರುದ್ಧ ಮಾಶ್ಯಾಳ ಮಠದ ಸ್ವಾಮೀಜಿ ಏಕವಚನದಲ್ಲಿ ವಾಗ್ದಾಳಿ!

ಅವರಿವರಿಗೆ ಬೈಯುವುದನ್ನು ಬಿಟ್ಟು, ರೈತರ ಸಭೆ ನಡೆಸಲು ಸಚಿವರಿಗೆ ಧಮ್ ಇಲ್ಲವೇ? ಪ್ರಿಯಾಂಕ್ ಖರ್ಗೆ ವಿರುದ್ಧ ಮಾಶ್ಯಾಳ ಮಠದ ಸ್ವಾಮೀಜಿ ಏಕವಚನದಲ್ಲಿ ವಾಗ್ದಾಳಿ!

ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕನಿಷ್ಠ ಒಂದು ಸಭೆಯನ್ನೂ ನಡೆಸದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಧೋರಣೆಯನ್ನು ಖಂಡಿಸುವಾಗ ಮರುಳಾರಾಧ್ಯ ಸ್ವಾಮೀಜಿ ಅವರು ಏಕವಚನದಲ್ಲಿ ಆಕ್ಷೇಪಾರ್ಹ ಪದ ಬಳಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ಬ್ಲಿಂಕಿಟ್ ಮೂಲಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಆರ್ಡರ್ ಮಾಡಲಾಗಿದ್ದು, ಅದನ್ನು ತಲುಪಿಸಲು ಡೆಲಿವರಿ ಬಾಯ್ಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.