ಮಂಡ್ಯ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಇಬ್ಬರು ಪ್ರೇಮಿಗಳು ಆತ್ಮಹತ್ಯೆ, ಮೃತದೇಹಗಳು ಛಿದ್ರ!
8 ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಸಹನಾ (25) ಅವರಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವಿದೆ. ಆದಾಗ್ಯೂ ಅವರು ವಾಸವಿದ್ದ ಬಿಲ್ಡಿಂಗ್ನಲ್ಲೇ ಇದ್ದ ಯುವಕ ರಾಹುಲ್ (23) ಜೊತೆಗಿನ ಅಕ್ರಮ ಸಂಬಂಧ ಈ ದುರಂತಕ್ಕೆ ಕಾರಣವಾಗಿದೆ.


