ರಾಜ್ಯ

ಬೆಂಗಳೂರು ರೋಡ್ ರೇಜ್: ಕಾರಿನ ಅಡಿಯಲ್ಲಿ ಸಿಲುಕಿ ವ್ಯಕ್ತಿ ಸಾವು, ಮೂವರು ವಶಕ್ಕೆ!

ಕಾರಿನ ವೇಗವನ್ನು ಕಡಿಮೆ ಮಾಡುವಂತೆ ನಿತೀಶ್ ಚಾಲಕನಿಗೆ ಸನ್ನೆ ಮಾಡಿದಾಗ, ಕಾರಿನಲ್ಲಿದ್ದವರು ವಾಹನವನ್ನು ನಿಲ್ಲಿಸಿ, ನಿತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ರೋಡ್ ರೇಜ್: ಕಾರಿನ ಅಡಿಯಲ್ಲಿ ಸಿಲುಕಿ ವ್ಯಕ್ತಿ ಸಾವು, ಮೂವರು ವಶಕ್ಕೆ!
ಭರ್ಜರಿ ಸಿಹಿಸುದ್ದಿ: 16 ಗಂಟೆಯಲ್ಲಿ ಬೆಂಗಳೂರು ಟು ಮುಂಬೈ; ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣದ ರೇಟ್ ಎಷ್ಟು? ಇಲ್ಲಿದೆ ಮಾಹಿತಿ...

ಭರ್ಜರಿ ಸಿಹಿಸುದ್ದಿ: 16 ಗಂಟೆಯಲ್ಲಿ ಬೆಂಗಳೂರು ಟು ಮುಂಬೈ; ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣದ ರೇಟ್ ಎಷ್ಟು? ಇಲ್ಲಿದೆ ಮಾಹಿತಿ...

ಭಾರತೀಯ ರೈಲ್ವೆಯು ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ದೇಶದ ಪ್ರಮುಖ ಮಾರ್ಗಗಳಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಪೈಕಿ ಮುಂಬೈ-ಬೆಂಗಳೂರು ಹಾಗೂ ದೆಹಲಿ-ವಾರಣಾಸಿ ಮಾರ್ಗಗಳ ತಾತ್ಕಾಲಿಕ ವೇಳಾಪಟ್ಟಿ, ಮಾರ್ಗ ಮತ್ತು ದರಗಳ ಸಂಪೂರ್ಣ ವಿವರ ಇಲ್ಲಿದೆ:

ಹಾಸನದಲ್ಲಿ ಟೈಯರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿ: ಹೆದ್ದಾರಿಯಲ್ಲಿ ಬಿದ್ದಿದ್ದ ನೂರಾರು ಸಿಮೆಂಟ್ ಚೀಲ ಹೊತ್ತೊಯ್ದ ಜನ!

ಹಾಸನದಲ್ಲಿ ಟೈಯರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿ: ಹೆದ್ದಾರಿಯಲ್ಲಿ ಬಿದ್ದಿದ್ದ ನೂರಾರು ಸಿಮೆಂಟ್ ಚೀಲ ಹೊತ್ತೊಯ್ದ ಜನ!

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಬಳಿ ಸಿಮೆಂಟ್ ತುಂಬಿದ್ದ ಲಾರಿಯೊಂದರ ಟೈಯರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದೆ. ಈ ಅಪಘಾತದ ಬೆನ್ನಲ್ಲೇ ರಸ್ತೆಯಲ್ಲಿ ಬಿದ್ದಿದ್ದ ನೂರಾರು ಸಿಮೆಂಟ್ ಮೂಟೆಗಳನ್ನು ಸ್ಥಳೀಯರು ಹಾಗೂ ಅಪರಿಚಿತರು ಹೊತ್ತೊಯ್ದಿರುವ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ; ಸಮಸ್ಯೆ ಆಲಿಸಲು ಅಕ್ಟೋಬರ್ 29 ರಂದು ಮತ್ತೊಮ್ಮೆ ಸಿಎಂ ಸಭೆ..! Video

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ; ಸಮಸ್ಯೆ ಆಲಿಸಲು ಅಕ್ಟೋಬರ್ 29 ರಂದು ಮತ್ತೊಮ್ಮೆ ಸಿಎಂ ಸಭೆ..! Video

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ, ವಿದ್ಯುತ್ ಸಬ್ಸಿಡಿ ವೆಚ್ಚದ ಹೆಚ್ಚಳ ಹಾಗೂ ಆರ್ಥಿಕ ಮಿತಿಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಇತರ ಸಂಬಂಧಪಟ್ಟವರ ಸಹಕಾರ ಅಗತ್ಯ.