ಈಗಿನ ಸುದ್ದಿ

ಆಫ್ಘಾನಿಸ್ತಾನ: ತಾಲಿಬಾನಿ ಉಗ್ರರ ದಾಳಿ; ಐವರ ಸಾವು

ಉಗ್ರರು ನಡೆಸಿದ ದಾಳಿಯಿಂದಾಗಿ ಆಫ್ಘಾನಿಸ್ತಾನದಲ್ಲಿ ಮೂವರು ಭದ್ರತಾ ಸಿಬ್ಬಂದಿ ಸೇರಿ ಒಟ್ಟು ಐವರು ಸಾವಿಗೀಡಾಗಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಫ್ಘಾನಿಸ್ತಾನ: ತಾಲಿಬಾನಿ ಉಗ್ರರ ದಾಳಿ; ಐವರ ಸಾವು