ಚೀನಾದ ಕ್ಸಿನ್ಜಿಯಾಂಗ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಉಯ್ಘರ್ ತೀವ್ರವಾದಿಗಳು ಯತ್ನಿಸುತ್ತಿದ್ದು, ಸುಮಾರು 300 ತೀವ್ರವಾದಿಗಳು ಇಸ್ಲಾಮಿಕ್ ಸ್ಟೇಟ್ ಸೇರಲು ಸಿರಿಯಾಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಸಹ ಭಯೋತ್ಪಾದನೆಯ ಅಪಾಯ ಎದುರಿಸುತ್ತಿದ್ದು, ಉಗ್ರವಾದ ನಿಗ್ರಹದ ವಿಷಯಕ್ಕೆ ಸಂಬಂಧಿಸಿದ ಸಭೆ ಭಾರತ- ಚೀನಾಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.