ದೇಶ

ಅಮೆಜಾನ್ ನಿಂದ ಮತ್ತೆ 250 ಉದ್ಯೋಗ ಕಡಿತ: ಬೆಳ್ಳಂಬೆಳಿಗ್ಗೆ ಉದ್ಯೋಗಿಗಳಿಗೆ ಇ-ಮೇಲ್ ಶಾಕ್!

ಅಮೆಜಾನ್‌ನ ಸಾಧನಗಳ (Devices) ತಂಡ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅದರ ಪ್ರಮುಖ ನಾಯಕತ್ವವು ಯುಎಸ್‌ನಲ್ಲಿದೆ. ಯಾವ ಪ್ರದೇಶದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಮೆಜಾನ್ ನಿಂದ ಮತ್ತೆ 250 ಉದ್ಯೋಗ ಕಡಿತ: ಬೆಳ್ಳಂಬೆಳಿಗ್ಗೆ ಉದ್ಯೋಗಿಗಳಿಗೆ ಇ-ಮೇಲ್ ಶಾಕ್!
'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ; ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'

'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ; ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'

ನಾಸೀರುದ್ದೀನ್ ಶಾ ಒಬ್ಬ ಸಾಮಾನ್ಯ ನಟ ಎಂದು ಭಾವಿಸಿ ನಾನು ಅವರನ್ನು ಗೌರವಿಸುತ್ತಿದ್ದೆ ಮತ್ತು ಇಷ್ಟಪಡುತ್ತಿದ್ದೆ. ಆದರೆ ಅವರು ಒಬ್ಬ ಅಪಾಯಕಾರಿ ನಗರ ನಕ್ಸಲ್ ಮತ್ತು ವಿನಾಶಕಾರಿ ಚಿಂತಕ ಎಂದು ನನಗೆ ತಿಳಿದಿರಲಿಲ್ಲ. ಅವರ ನಿಜವಾದ ಸ್ವರೂಪ ನನಗೆ ಬಹಳ ತಡವಾಗಿ ಅರಿವಾಯಿತು

ಟಾಟಾ ವಿವಾದ: ಅಮಿತ್‌ ಶಾ ಜೊತೆ ಸಭೆ ಏಕೆ? ಸರ್ಕಾರದ 'ಪರಮಾಪ್ತ ಉದ್ಯಮಿ' ಪ್ರವೇಶ ಯಾವಾಗ? ನಿರ್ಮಲಾ ಸೀತಾರಾಮನ್‌ಗೆ ರಾಹುಲ್‌ ಗಾಂಧಿ ವ್ಯಂಗ್ಯ ಪ್ರಶ್ನೆ

ಟಾಟಾ ವಿವಾದ: ಅಮಿತ್‌ ಶಾ ಜೊತೆ ಸಭೆ ಏಕೆ? ಸರ್ಕಾರದ 'ಪರಮಾಪ್ತ ಉದ್ಯಮಿ' ಪ್ರವೇಶ ಯಾವಾಗ? ನಿರ್ಮಲಾ ಸೀತಾರಾಮನ್‌ಗೆ ರಾಹುಲ್‌ ಗಾಂಧಿ ವ್ಯಂಗ್ಯ ಪ್ರಶ್ನೆ

‘ಟಾಟಾ ಸಮೂಹವನ್ನು ಅಪರಾಧಪೂರಿತ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಆದರೆ, ಈ ಬಗ್ಗೆ ಧ್ವನಿ ಎತ್ತಲು ಯಾವುದೇ ಉದ್ಯಮ ನಾಯಕರು ಧೈರ್ಯ ಮಾಡುತ್ತಿಲ್ಲ’ ಎಂದು ರಾಹುಲ್‌ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ವಾಕ್ಸಮರ ಆರಂಭವಾಯಿತು.

ಸನಾತನ ಧರ್ಮದ ಮೂಲತತ್ವವೇ ನಂಬಿಕೆ; AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ: ಶ್ರೀಧರ್ ವೆಂಬು ಭವಿಷ್ಯ

ಸನಾತನ ಧರ್ಮದ ಮೂಲತತ್ವವೇ ನಂಬಿಕೆ; AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ: ಶ್ರೀಧರ್ ವೆಂಬು ಭವಿಷ್ಯ

ಆಧುನಿಕತಾವಾದಿಗಳಾಗಿರುವುದು ಮತ್ತು ಧರ್ಮವನ್ನು ತ್ಯಜಿಸುವುದು 'ಜನಸಂಖ್ಯಾತ್ಮಕ ಆತ್ಮಹತ್ಯೆ'ಗೆ ಸಮಾನ ಎಂದು ಪ್ರತಿಪಾದಿಸಿದ್ದಾರೆ. ಹಿಂದಿನ ಪೀಳಿಗೆಯವರು ಕೇವಲ ಆಧ್ಯಾತ್ಮಿಕರಾಗಿರದೆ, ನಿಜವಾದ ನಂಬಿಕೆಯನ್ನು ಹೊಂದಿದ್ದರಿಂದಲೇ ಇಂದಿನ ಆಧುನಿಕ ಸಮಾಜ ಅಸ್ತಿತ್ವದಲ್ಲಿದೆ.